ಸಂತೋಷ.. ನೀಡಲೆಂದೇ..
ಸಂಗಾತಿಯಾಗಿ.... ನೀ ಬಂದೆ
ಸುಖವೇನು ಕಂಡೆ..
ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ
ಹೀಗೇಕೆ ನೋವ ತುಂಬಿದೆ..
ನಿನ್ನಿಂದ ದೂರವಾಗಿ
ಸಂತೋಷ ಹೊಂದುವುನೆಂದು
ನೀ ಹೇಗೆ ನಂಬಿದೆ ಕಣ್ಣೀರು ಕಾಣದೆ..
|| ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ
ಹೀಗೇಕೆ ನೋವ ತುಂಬಿದೆ….||
ಕನಸ್ಸಲ್ಲಿಯೂ ಮನಸಲ್ಲಿಯೂ
ನಿನ್ನ ರೂಪ ತುಂಬಿರುವಾಗ
ನಾ ಹೇಗೆ ಮರೆಯಲಿ ನಿನ್ನ
ನಾ ಹೇಗೆ ಬಾಳಲಿ ಚಿನ್ನ
ಮಗುವಂತೆಯೇ ಮನಸಿರುವ
ನೀ ಜೊತೆಯಾಗಿ ಬಂದಿರುವಾಗ
ಮಗುವಾಸೆ ಏತಕೆ ಈ ನೋವು ಏತಕೆ
ನಾ ಸೋತೆ ನಿನ್ನ ತ್ಯಾಗಕೆ... ಓಓಓ ..
ಎಣೆಯಿಲ್ಲಾ ನಿನ್ನ ಪ್ರೀತಿಗೆ...
|| ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ
ಹೀಗೇಕೆ ನೋವ ತುಂಬಿದೆ….||
ಆಆಆಅ.... ಆಆಆಅ.... ಆಆಆ...
ನಿನಗಾಗಿಯೇ ಆ ದೇವರು
ಮುದ್ದಾದ ಕಂದನ ತಂದ
ಆನಂದವಾಯಿತು ತಾನೇ
ಮಡಲೀಗ ತುಂಬಿತು ತಾನೇ
ಸಂಗಾತಿಯೇ ನಿನ್ನ ಹಾಗೆಯೇ
ಗುಣವಂತಳಾಗಲಿ ಇವಳು ..
ನಿನ್ನಂತೆ ಕಂದನ ಬೆಳೆಸು
ಈ ಬಾಳು ಆಗಲೇ ಸೊಗಸು
ಇವಳಿಂದ ಮನೆಯು ಬೆಳಗಲಿ...
ಆಆಆ.. ಆ ಸ್ವರ್ಗ ಭುವಿಗೆ ಜಾರಲಿ..
|| ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ
ಹೀಗೇಕೆ ನೋವ ತುಂಬಿದೆ..
ನಿನ್ನಿಂದ ದೂರವಾಗಿ
ಸಂತೋಷ ಹೊಂದುವುನೆಂದು
ನೀ ಹೇಗೆ ನಂಬಿದೆ ಕಣ್ಣೀರು ಕಾಣದೆ..
ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ
ಹೀಗೇಕೆ ನೋವ ತುಂಬಿದೆ.....||
ಸಂತೋಷ.. ನೀಡಲೆಂದೇ..
ಸಂಗಾತಿಯಾಗಿ.... ನೀ ಬಂದೆ
ಸುಖವೇನು ಕಂಡೆ..
ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ
ಹೀಗೇಕೆ ನೋವ ತುಂಬಿದೆ..
ನಿನ್ನಿಂದ ದೂರವಾಗಿ
ಸಂತೋಷ ಹೊಂದುವುನೆಂದು
ನೀ ಹೇಗೆ ನಂಬಿದೆ ಕಣ್ಣೀರು ಕಾಣದೆ..
|| ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ
ಹೀಗೇಕೆ ನೋವ ತುಂಬಿದೆ….||
ಕನಸ್ಸಲ್ಲಿಯೂ ಮನಸಲ್ಲಿಯೂ
ನಿನ್ನ ರೂಪ ತುಂಬಿರುವಾಗ
ನಾ ಹೇಗೆ ಮರೆಯಲಿ ನಿನ್ನ
ನಾ ಹೇಗೆ ಬಾಳಲಿ ಚಿನ್ನ
ಮಗುವಂತೆಯೇ ಮನಸಿರುವ
ನೀ ಜೊತೆಯಾಗಿ ಬಂದಿರುವಾಗ
ಮಗುವಾಸೆ ಏತಕೆ ಈ ನೋವು ಏತಕೆ
ನಾ ಸೋತೆ ನಿನ್ನ ತ್ಯಾಗಕೆ... ಓಓಓ ..
ಎಣೆಯಿಲ್ಲಾ ನಿನ್ನ ಪ್ರೀತಿಗೆ...
|| ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ
ಹೀಗೇಕೆ ನೋವ ತುಂಬಿದೆ….||
ಆಆಆಅ.... ಆಆಆಅ.... ಆಆಆ...
ನಿನಗಾಗಿಯೇ ಆ ದೇವರು
ಮುದ್ದಾದ ಕಂದನ ತಂದ
ಆನಂದವಾಯಿತು ತಾನೇ
ಮಡಲೀಗ ತುಂಬಿತು ತಾನೇ
ಸಂಗಾತಿಯೇ ನಿನ್ನ ಹಾಗೆಯೇ
ಗುಣವಂತಳಾಗಲಿ ಇವಳು ..
ನಿನ್ನಂತೆ ಕಂದನ ಬೆಳೆಸು
ಈ ಬಾಳು ಆಗಲೇ ಸೊಗಸು
ಇವಳಿಂದ ಮನೆಯು ಬೆಳಗಲಿ...
ಆಆಆ.. ಆ ಸ್ವರ್ಗ ಭುವಿಗೆ ಜಾರಲಿ..
|| ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ
ಹೀಗೇಕೆ ನೋವ ತುಂಬಿದೆ..
ನಿನ್ನಿಂದ ದೂರವಾಗಿ
ಸಂತೋಷ ಹೊಂದುವುನೆಂದು
ನೀ ಹೇಗೆ ನಂಬಿದೆ ಕಣ್ಣೀರು ಕಾಣದೆ..
ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ
ಹೀಗೇಕೆ ನೋವ ತುಂಬಿದೆ.....||
Santhosha Needalende song lyrics from Kannada Movie Giri Baale starring Ambarish, Geetha, Shobhana, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by B Mallesh and film is released on 1985