-
ಗುರಿಯೆ ಇಲ್ಲದ ಹಾದಿಲಿ ಗುರುತೆ ತಿಳಿಯದೆಡೆಗೆ ಪಯಣ
ಗುರಿಯೆ ಇಲ್ಲದ ಹಾದಿಲಿ ಗುರುತೆ ತಿಳಿಯದೆಡೆಗೆ ಪಯಣ
ಕಾಡುವ ನೆನಪಿಗೆ ಒಲ್ಲದ ಮಾಲೀಕ
ಒಲ್ಲದ ಮಾಲೀಕ
ಒಲವರಸಿದ ಈ ಮನಸ್ಸಿಗೆ ನೆನಪಿನ ಬಿರುಬೇಸಿಗೆ
ಮೌನದ ಗಾನಕ್ಕೆ ಪ್ರೀತಿಯ ಹೋಲಿಕೆ
ನೆನಪಿನ ಭಾರಕ್ಕೆ ಮುಗಿಯದ ಕಾಲವು
||ಗುರಿಯೆ ಇಲ್ಲದ ಹಾದಿಲಿ ಗುರುತೆ ತಿಳಿಯದೆಡೆಗೆ ಪಯಣ
ಕಾಡುವ ನೆನಪಿಗೆ ಒಲ್ಲದ ಮಾಲೀಕ||
ಒಲ್ಲದ ಮಾಲೀಕ
ಕಾಣುವ ರೂಪಕೂ ಮೌನದ ಉತ್ತರ
ಕಾಣದ ಮನಸ್ಸಿಗೆ ಮೌನವೆ ಉತ್ತರ