Nenne Monneya Ninna Parichaya Lyrics

ನೆನ್ನೆ ಮೊನ್ನೆಯ ನಿನ್ನ ಪರಿಚಯ Lyrics

in Gift Box

in ಗಿಫ್ಟ್ ಬಾಕ್ಸ್

LYRIC

Song Details Page after Lyrice

-
ನೆನ್ನೆ ಮೊನ್ನೆಯ ನಿನ್ನ ಪರಿಚಯ
ಸದ್ದು ಮಾಡದೆ ಲಗ್ಗೆ ಹಾಕಿದೆ
ನೆನ್ನೆ ಮೊನ್ನೆಯ ನಿನ್ನ ಪರಿಚಯ
ಸದ್ದು ಮಾಡದೆ ಲಗ್ಗೆ ಹಾಕಿದೆ
ಸುಮ್ಮಸುಮ್ಮನೆ ನಗುವಂತ
ಮೌನ ಮಾತಿಗೆ ಸನ್ನೆ ಮಾಡಿದೆ
 
ಅಂದಾಜೆ ಇರಲಿಲ್ಲ ಹೀಗಾಗಬಹುದು ಎಂದು
ಮುದ್ದಾಗಿ ಬದಲಾಯಿತೆ ಸ್ವಾತಿಯ ಹನಿಯೊಂದು
ಪನ್ನೀರ ಕಡಲಲ್ಲಿ ತೇಲಾಡುತ್ತಿರುವಂತೆ
 
ಹಾರಿ ಬರಲೆ ಹಾರಿ ಬರಲೆ
ಪಂಜರವ ತೊರೆದು ಪಂಜರವ ತೊರೆದು
ಅಪ್ಪಿ ಬಿಡಲೆ ಅಪ್ಪಿ ಬಿಡಲೆ 
ಹಿಂಜರಿಕೆ ಮುರಿದು  ಹಿಂಜರಿಕೆ ಮುರಿದು
ಹಾರಿ ಬರಲೆ ಪಂಜರವ ತೊರೆದು
ಅಪ್ಪಿ ಬಿಡಲೆ ಹಿಂಜರಿಕೆ ಮುರಿದು
ಬಿಡದೆ ನಿನ್ನ ನೋಡುವಾಸೆ ನಗುವಾಗಿ ಬಾ ನನ್ನ ಪ್ರತಿಘಳಿಗೆಗು
 
||ನೆನ್ನೆ ಮೊನ್ನೆಯ ನಿನ್ನ ಪರಿಚಯ
ಸದ್ದು ಮಾಡದೆ ಲಗ್ಗೆ ಹಾಕಿದೆ||
 
ಮುಸಸ್ಸಂಜೆ ಆದಂತೆ ಒಳಗೊಳಗೆ ದಿಗಿಲು
ಖುಷಿಯಲ್ಲಿ ಕುಣಿಯುವೆ ಮುಂಜಾವು ನಗಲು
ಈ ಎಲ್ಲ ಅನುಭವಕ್ಕೆ ಧನಿಕಾರ ನೀನು
 
||ನೆನ್ನೆ ಮೊನ್ನೆಯ ನಿನ್ನ ಪರಿಚಯ
ಸದ್ದು ಮಾಡದೆ ಲಗ್ಗೆ ಹಾಕಿದೆ
ಸುಮ್ಮಸುಮ್ಮನೆ ನಗುವಂತ
ಮೌನ ಮಾತಿಗೆ ಸನ್ನೆ ಮಾಡಿದೆ ||

-
ನೆನ್ನೆ ಮೊನ್ನೆಯ ನಿನ್ನ ಪರಿಚಯ
ಸದ್ದು ಮಾಡದೆ ಲಗ್ಗೆ ಹಾಕಿದೆ
ನೆನ್ನೆ ಮೊನ್ನೆಯ ನಿನ್ನ ಪರಿಚಯ
ಸದ್ದು ಮಾಡದೆ ಲಗ್ಗೆ ಹಾಕಿದೆ
ಸುಮ್ಮಸುಮ್ಮನೆ ನಗುವಂತ
ಮೌನ ಮಾತಿಗೆ ಸನ್ನೆ ಮಾಡಿದೆ
 
ಅಂದಾಜೆ ಇರಲಿಲ್ಲ ಹೀಗಾಗಬಹುದು ಎಂದು
ಮುದ್ದಾಗಿ ಬದಲಾಯಿತೆ ಸ್ವಾತಿಯ ಹನಿಯೊಂದು
ಪನ್ನೀರ ಕಡಲಲ್ಲಿ ತೇಲಾಡುತ್ತಿರುವಂತೆ
 
ಹಾರಿ ಬರಲೆ ಹಾರಿ ಬರಲೆ
ಪಂಜರವ ತೊರೆದು ಪಂಜರವ ತೊರೆದು
ಅಪ್ಪಿ ಬಿಡಲೆ ಅಪ್ಪಿ ಬಿಡಲೆ 
ಹಿಂಜರಿಕೆ ಮುರಿದು  ಹಿಂಜರಿಕೆ ಮುರಿದು
ಹಾರಿ ಬರಲೆ ಪಂಜರವ ತೊರೆದು
ಅಪ್ಪಿ ಬಿಡಲೆ ಹಿಂಜರಿಕೆ ಮುರಿದು
ಬಿಡದೆ ನಿನ್ನ ನೋಡುವಾಸೆ ನಗುವಾಗಿ ಬಾ ನನ್ನ ಪ್ರತಿಘಳಿಗೆಗು
 
||ನೆನ್ನೆ ಮೊನ್ನೆಯ ನಿನ್ನ ಪರಿಚಯ
ಸದ್ದು ಮಾಡದೆ ಲಗ್ಗೆ ಹಾಕಿದೆ||
 
ಮುಸಸ್ಸಂಜೆ ಆದಂತೆ ಒಳಗೊಳಗೆ ದಿಗಿಲು
ಖುಷಿಯಲ್ಲಿ ಕುಣಿಯುವೆ ಮುಂಜಾವು ನಗಲು
ಈ ಎಲ್ಲ ಅನುಭವಕ್ಕೆ ಧನಿಕಾರ ನೀನು
 
||ನೆನ್ನೆ ಮೊನ್ನೆಯ ನಿನ್ನ ಪರಿಚಯ
ಸದ್ದು ಮಾಡದೆ ಲಗ್ಗೆ ಹಾಕಿದೆ
ಸುಮ್ಮಸುಮ್ಮನೆ ನಗುವಂತ
ಮೌನ ಮಾತಿಗೆ ಸನ್ನೆ ಮಾಡಿದೆ ||

Nenne Monneya Ninna Parichaya song lyrics from Kannada Movie Gift Box starring Rithvik Matad, Amitha Kulal, Deepthi Mohan, Lyrics penned by Raghavendra B R Sung by Bindu Malini, Music Composed by Vasu Dixit, film is Directed by Raghu S P and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ