-
ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೆ ನಡೆಯುತ್ತಿದೆ ಏನೊ ಚಳುವಳಿ
ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೆ ನಡೆಯುತ್ತಿದೆ ಏನೊ ಚಳುವಳಿ
ನಿನ್ನ ಕಂಡಾಗಿನಿಂದ ನಾ ಮರೆಗುಳಿ
ಎಷ್ಟು ಬಾರಿ ನೆನೆದರು ಮನವು ಯಾಕೊ ಗಲಿಬಿಲಿ
ಕದ್ದುಮುಚ್ಚಿ ನೋಡುವಾಸೆ ನಿನ್ನ ಹಿಂದೆ ಸಾಗುವಾಸೆ
ಕದ್ದುಮುಚ್ಚಿ ನೋಡುವಾಸೆ ನಿನ್ನ ಹಿಂದೆ ಸಾಗುವಾಸೆ
ನೀ ಎಷ್ಟೆ ಬೈದರು ನೀ ಎಷ್ಟೆ ಬೈದರು
ಕಣ್ಣರೆಪ್ಪೆ ಮುಚ್ಚಲು ನಿನ್ನದೆ ಆ ಬಿಂಬವು
ಸಮಯ ಕೊಡು ತುಸು ವಿಶ್ರಾಂತಿ ಬೇಡವೆ
ಮಾತುಗಾರ ನಾ ಮೌನ ಮುಸುಕಿದೆ
ಜಾದೂಗಾರ ನಾ ಶಿಕಾರಿಯಾಗಿದೆ
ಹಿತವಾದ ತಂಗಾಳಿ ಬಿಸಿಯಾಗಿ ಮೈದೂರಿ
ಕನಸ್ಸುಗಳ ವ್ಯವಹಾರ ನಡೆದಿದೆ ಅದ್ದೂರಿ
||ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೆ ನಡೆಯುತ್ತಿದೆ ಏನೊ ಚಳುವಳಿ||
ವಶೀಕರಣ ಮಾಡಿ ನಿನ್ನ ಆ ಕಣ್ಣ ಭಾಷೆಯು
ಅತಿಯಾಗಿ ಕಾಡಿದೆ ನಿನ್ನ ಕೂಡುವಾಸೆಯು
ಖಾತರಿ ಮಾಉಡ ಒಮ್ಮೆ ನಗುವಿನ ಸಹಿ ಹಾಕಿ
ಉಳಿದಿರಬಹುದೇನೊ ಪ್ರೀತಿಯ ಹಳೆ ಬಾಕಿ
||ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೆ ನಡೆಯುತ್ತಿದೆ ಏನೊ ಚಳುವಳಿ||
-
ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೆ ನಡೆಯುತ್ತಿದೆ ಏನೊ ಚಳುವಳಿ
ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೆ ನಡೆಯುತ್ತಿದೆ ಏನೊ ಚಳುವಳಿ
ನಿನ್ನ ಕಂಡಾಗಿನಿಂದ ನಾ ಮರೆಗುಳಿ
ಎಷ್ಟು ಬಾರಿ ನೆನೆದರು ಮನವು ಯಾಕೊ ಗಲಿಬಿಲಿ
ಕದ್ದುಮುಚ್ಚಿ ನೋಡುವಾಸೆ ನಿನ್ನ ಹಿಂದೆ ಸಾಗುವಾಸೆ
ಕದ್ದುಮುಚ್ಚಿ ನೋಡುವಾಸೆ ನಿನ್ನ ಹಿಂದೆ ಸಾಗುವಾಸೆ
ನೀ ಎಷ್ಟೆ ಬೈದರು ನೀ ಎಷ್ಟೆ ಬೈದರು
ಕಣ್ಣರೆಪ್ಪೆ ಮುಚ್ಚಲು ನಿನ್ನದೆ ಆ ಬಿಂಬವು
ಸಮಯ ಕೊಡು ತುಸು ವಿಶ್ರಾಂತಿ ಬೇಡವೆ
ಮಾತುಗಾರ ನಾ ಮೌನ ಮುಸುಕಿದೆ
ಜಾದೂಗಾರ ನಾ ಶಿಕಾರಿಯಾಗಿದೆ
ಹಿತವಾದ ತಂಗಾಳಿ ಬಿಸಿಯಾಗಿ ಮೈದೂರಿ
ಕನಸ್ಸುಗಳ ವ್ಯವಹಾರ ನಡೆದಿದೆ ಅದ್ದೂರಿ
||ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೆ ನಡೆಯುತ್ತಿದೆ ಏನೊ ಚಳುವಳಿ||
ವಶೀಕರಣ ಮಾಡಿ ನಿನ್ನ ಆ ಕಣ್ಣ ಭಾಷೆಯು
ಅತಿಯಾಗಿ ಕಾಡಿದೆ ನಿನ್ನ ಕೂಡುವಾಸೆಯು
ಖಾತರಿ ಮಾಉಡ ಒಮ್ಮೆ ನಗುವಿನ ಸಹಿ ಹಾಕಿ
ಉಳಿದಿರಬಹುದೇನೊ ಪ್ರೀತಿಯ ಹಳೆ ಬಾಕಿ
||ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೆ ನಡೆಯುತ್ತಿದೆ ಏನೊ ಚಳುವಳಿ||
Kanavarike Chadapadike song lyrics from Kannada Movie Gift Box starring Rithvik Matad, Amitha Kulal, Deepthi Mohan, Lyrics penned by Raghavendra B R Sung by Vasu Dixit, Music Composed by Vasu Dixit, film is Directed by Raghu S P and film is released on 2020