-
ಪ್ಯಾಟೆಯ ಕಂಡೆನು ಪೆಟ್ಟಿಗೆ ಹೊತ್ಕೊಂಡು
ಎಲ್ಲೆಲ್ಲೂ ಜನರೆ ರಿ
ಎಲ್ಲೆಲ್ಲೂ ಜನರೆ ರಿ
ಪ್ಯಾಟೆಯ ಕಂಡೆನು ಪೆಟ್ಟಿಗೆ ಹೊತ್ಕೊಂಡು
ಎಲ್ಲೆಲ್ಲೂ ಜನರೆ ರಿ
ಎಲ್ಲೆಲ್ಲೂ ಜನರೆ ರಿ
ಎಷ್ಟೊಂದು ವ್ಯವಹಾರ ಎಷ್ಟೊಂದು ವ್ಯಾಪಾರ
ಸೂರೊಂದು ಸಿಗದೆ ರಿ
ಈ ಪ್ಯಾಟೆಯ ಒಳಗೆ ರಿ
ಕನಸ್ಸಿನ ಪ್ಯಾಟೇಲಿ ಕನಸ್ಸನ್ನೆ ಉಂಡ್ತಾರೆ
ಕನಸಲ್ಲೆ ನಡಿತಾರೆ ಕನಸೆ ಜೀವನ
ಕನಸ್ಸಿನ ಪ್ಯಾಟೇಲಿ ಕನಸ್ಸನ್ನೆ ಉಂಡ್ತಾರೆ
ಕನಸಲ್ಲೆ ನಡಿತಾರೆ ಕನಸೆ ಜೀವನ
ಮಾತು ಕನಸ್ಸೆ ಇಲ್ಲಿ ಮಾತು ಮಾತು ಕನಸು ರಿ
ಗಂಟೆಯ ಲೆಕ್ಕದಲ್ಲಿ ದೇವ್ರನ್ನ ನೋಡ್ತಾರೆ
ಗಂಟೆಯ ಲೆಕ್ಕದಲ್ಲಿ ಪ್ರೀತಿಯ ಮಾಡ್ತಾರೆ
ಗಂಟೆಯ ಲೆಕ್ಕದಲ್ಲಿ ಬಡ್ಡಿಯ ನೀಡ್ತಾರೆ
ಗಂಟೆಯ ಲೆಕ್ಕದಲ್ಲಿ ಹೆಣವನ್ನ ಸುಡ್ತಾರೆ
ಪ್ಯಾಟೆಯ ಕಂಡೆ ರಿ
||ಪ್ಯಾಟೆಯ ಕಂಡೆನು ಪೆಟ್ಟಿಗೆ ಹೊತ್ಕೊಂಡು
ಎಲ್ಲೆಲ್ಲೂ ಜನರೆ ರಿ
ಎಲ್ಲೆಲ್ಲೂ ಜನರೆ ರಿ||
ಪಾಪವೋ ಪುಣ್ಯವೋ ಹುಟ್ಟೋ ಸಾವೋ
ಹಾದರವೋ ಪ್ರೀತಿಯೋ
ಏನೆ ಇರಲಿ ನಗುವ ಮುಖವಾಡ ಈ ಪ್ಯಾಟೇಲಿ
||ಪ್ಯಾಟೆಯ ಕಂಡೆನು ಪೆಟ್ಟಿಗೆ ಹೊತ್ಕೊಂಡು
ಎಲ್ಲೆಲ್ಲೂ ಜನರೆ ರಿ
ಎಲ್ಲೆಲ್ಲೂ ಜನರೆ ರಿ||
-
ಪ್ಯಾಟೆಯ ಕಂಡೆನು ಪೆಟ್ಟಿಗೆ ಹೊತ್ಕೊಂಡು
ಎಲ್ಲೆಲ್ಲೂ ಜನರೆ ರಿ
ಎಲ್ಲೆಲ್ಲೂ ಜನರೆ ರಿ
ಪ್ಯಾಟೆಯ ಕಂಡೆನು ಪೆಟ್ಟಿಗೆ ಹೊತ್ಕೊಂಡು
ಎಲ್ಲೆಲ್ಲೂ ಜನರೆ ರಿ
ಎಲ್ಲೆಲ್ಲೂ ಜನರೆ ರಿ
ಎಷ್ಟೊಂದು ವ್ಯವಹಾರ ಎಷ್ಟೊಂದು ವ್ಯಾಪಾರ
ಸೂರೊಂದು ಸಿಗದೆ ರಿ
ಈ ಪ್ಯಾಟೆಯ ಒಳಗೆ ರಿ
ಕನಸ್ಸಿನ ಪ್ಯಾಟೇಲಿ ಕನಸ್ಸನ್ನೆ ಉಂಡ್ತಾರೆ
ಕನಸಲ್ಲೆ ನಡಿತಾರೆ ಕನಸೆ ಜೀವನ
ಕನಸ್ಸಿನ ಪ್ಯಾಟೇಲಿ ಕನಸ್ಸನ್ನೆ ಉಂಡ್ತಾರೆ
ಕನಸಲ್ಲೆ ನಡಿತಾರೆ ಕನಸೆ ಜೀವನ
ಮಾತು ಕನಸ್ಸೆ ಇಲ್ಲಿ ಮಾತು ಮಾತು ಕನಸು ರಿ
ಗಂಟೆಯ ಲೆಕ್ಕದಲ್ಲಿ ದೇವ್ರನ್ನ ನೋಡ್ತಾರೆ
ಗಂಟೆಯ ಲೆಕ್ಕದಲ್ಲಿ ಪ್ರೀತಿಯ ಮಾಡ್ತಾರೆ
ಗಂಟೆಯ ಲೆಕ್ಕದಲ್ಲಿ ಬಡ್ಡಿಯ ನೀಡ್ತಾರೆ
ಗಂಟೆಯ ಲೆಕ್ಕದಲ್ಲಿ ಹೆಣವನ್ನ ಸುಡ್ತಾರೆ
ಪ್ಯಾಟೆಯ ಕಂಡೆ ರಿ
||ಪ್ಯಾಟೆಯ ಕಂಡೆನು ಪೆಟ್ಟಿಗೆ ಹೊತ್ಕೊಂಡು
ಎಲ್ಲೆಲ್ಲೂ ಜನರೆ ರಿ
ಎಲ್ಲೆಲ್ಲೂ ಜನರೆ ರಿ||
ಪಾಪವೋ ಪುಣ್ಯವೋ ಹುಟ್ಟೋ ಸಾವೋ
ಹಾದರವೋ ಪ್ರೀತಿಯೋ
ಏನೆ ಇರಲಿ ನಗುವ ಮುಖವಾಡ ಈ ಪ್ಯಾಟೇಲಿ
||ಪ್ಯಾಟೆಯ ಕಂಡೆನು ಪೆಟ್ಟಿಗೆ ಹೊತ್ಕೊಂಡು
ಎಲ್ಲೆಲ್ಲೂ ಜನರೆ ರಿ
ಎಲ್ಲೆಲ್ಲೂ ಜನರೆ ರಿ||
Pyateya Kandenu song lyrics from Kannada Movie Gift Box starring Rithvik Matad, Amitha Kulal, Deepthi Mohan, Lyrics penned by Raghu S P Sung by Vasu Dixit, Music Composed by Vasu Dixit, film is Directed by Raghu S P and film is released on 2020