Thalava Keladu Lyrics

ತಾಳವ ಕೇಳದು Lyrics

in Giddu Daada

in ಗಿಡ್ಡು ದಾದ

LYRIC

Song Details Page after Lyrice

-
ತಾಳವ ಕೇಳದು ಮೇಳವ ಕೇಳದು
ತಾಳವ ಕೇಳದು ಮೇಳವ ಕೇಳದು
ಬಾಳಿನ ಸಂಗೀತ ನನ್ನ ಉಸಿರೆಲ್ಲ ಸಂಗೀತ
ಈ ಬದುಕೆಲ್ಲ ಸಂಗೀತ
ನನ್ನ ಉಸಿರೇ ಸಂಗೀತ ಈ ಬದುಕೇ ಸಂಗೀತ
ಕರುನಾಡಿನ ಕಲೆಗಾಗಿಯೆ ಎಂದೆಂದು ಈ ಪ್ರಾಣವು
ತಾಳವ ಕೇಳದು ಮೇಳವ ಕೇಳದು
ಬಾಳಿನ ಸಂಗೀತ ನನ್ನ ಉಸಿರೆಲ್ಲ ಸಂಗೀತ
ಈ ಬದುಕೆಲ್ಲ ಸಂಗೀತ
 
ಏಳು ಹೆಜ್ಜೆ ಇಡಲು ಅದುವೆ ದಾಂಪತ್ಯವು
ಏಳು ಹೆಜ್ಜೆ ಇಡಲು ಅದುವೆ ದಾಂಪತ್ಯವು
ಏಳು ಜನುಮ ಬೆಸುಗೆ ಮಾಡೊ ಸಂಬಂಧವು
ರಾಗಭಾವ ಸೇರಿದಾಗ ಅನುರಾಗವು
ಏಳು ಸ್ವರದ ಸಮ್ಮಿಲನ ಸಂಗೀತವು
ಆಡಬೇಕು ಹಾಡಬೇಕು ಆಡಬೇಕು ಹಾಡಬೇಕು
ಸಂತೋಷದಲ್ಲಿ ತೇಲುತ
 
||ತಾಳವ ಕೇಳದು ಮೇಳವ ಕೇಳದು
ಬಾಳಿನ ಸಂಗೀತ ನನ್ನ ಉಸಿರೆಲ್ಲ ಸಂಗೀತ||
 
ಜಗವೊಂದು ಸಂತೆ ಬದುಕೊಂದು ಚಿಂತೆ
ಚಿಂತೆಯಿರದ ಮಾನವ ಜಗದಲ್ಲೆ ಇಲ್ಲವಂತೆ
ಮನದೆಲ್ಲ ನೋವು ಮರೆಸೋರು ನಾವು
ಹಾಡಿನಿಂದ ಎಲ್ಲರ ತಣಿಸೋದೆ ನಮ್ಮ ಗುರಿಯು
ಆಡಬೇಕು ಹಾಡಬೇಕು ಆಡಬೇಕು ಹಾಡಬೇಕು
ಸಂತೋಷದಲ್ಲಿ ತೇಲುತ
 
||ತಾಳವ ಕೇಳದು ಮೇಳವ ಕೇಳದು
ತಾಳವ ಕೇಳದು ಮೇಳವ ಕೇಳದು
ಬಾಳಿನ ಸಂಗೀತ ನನ್ನ ಉಸಿರೆಲ್ಲ ಸಂಗೀತ
ಈ ಬದುಕೆಲ್ಲ ಸಂಗೀತ||
 

-
ತಾಳವ ಕೇಳದು ಮೇಳವ ಕೇಳದು
ತಾಳವ ಕೇಳದು ಮೇಳವ ಕೇಳದು
ಬಾಳಿನ ಸಂಗೀತ ನನ್ನ ಉಸಿರೆಲ್ಲ ಸಂಗೀತ
ಈ ಬದುಕೆಲ್ಲ ಸಂಗೀತ
ನನ್ನ ಉಸಿರೇ ಸಂಗೀತ ಈ ಬದುಕೇ ಸಂಗೀತ
ಕರುನಾಡಿನ ಕಲೆಗಾಗಿಯೆ ಎಂದೆಂದು ಈ ಪ್ರಾಣವು
ತಾಳವ ಕೇಳದು ಮೇಳವ ಕೇಳದು
ಬಾಳಿನ ಸಂಗೀತ ನನ್ನ ಉಸಿರೆಲ್ಲ ಸಂಗೀತ
ಈ ಬದುಕೆಲ್ಲ ಸಂಗೀತ
 
ಏಳು ಹೆಜ್ಜೆ ಇಡಲು ಅದುವೆ ದಾಂಪತ್ಯವು
ಏಳು ಹೆಜ್ಜೆ ಇಡಲು ಅದುವೆ ದಾಂಪತ್ಯವು
ಏಳು ಜನುಮ ಬೆಸುಗೆ ಮಾಡೊ ಸಂಬಂಧವು
ರಾಗಭಾವ ಸೇರಿದಾಗ ಅನುರಾಗವು
ಏಳು ಸ್ವರದ ಸಮ್ಮಿಲನ ಸಂಗೀತವು
ಆಡಬೇಕು ಹಾಡಬೇಕು ಆಡಬೇಕು ಹಾಡಬೇಕು
ಸಂತೋಷದಲ್ಲಿ ತೇಲುತ
 
||ತಾಳವ ಕೇಳದು ಮೇಳವ ಕೇಳದು
ಬಾಳಿನ ಸಂಗೀತ ನನ್ನ ಉಸಿರೆಲ್ಲ ಸಂಗೀತ||
 
ಜಗವೊಂದು ಸಂತೆ ಬದುಕೊಂದು ಚಿಂತೆ
ಚಿಂತೆಯಿರದ ಮಾನವ ಜಗದಲ್ಲೆ ಇಲ್ಲವಂತೆ
ಮನದೆಲ್ಲ ನೋವು ಮರೆಸೋರು ನಾವು
ಹಾಡಿನಿಂದ ಎಲ್ಲರ ತಣಿಸೋದೆ ನಮ್ಮ ಗುರಿಯು
ಆಡಬೇಕು ಹಾಡಬೇಕು ಆಡಬೇಕು ಹಾಡಬೇಕು
ಸಂತೋಷದಲ್ಲಿ ತೇಲುತ
 
||ತಾಳವ ಕೇಳದು ಮೇಳವ ಕೇಳದು
ತಾಳವ ಕೇಳದು ಮೇಳವ ಕೇಳದು
ಬಾಳಿನ ಸಂಗೀತ ನನ್ನ ಉಸಿರೆಲ್ಲ ಸಂಗೀತ
ಈ ಬದುಕೆಲ್ಲ ಸಂಗೀತ||
 

Thalava Keladu song lyrics from Kannada Movie Giddu Daada starring Dwarakish, M P Shankar, Ramkumar, Lyrics penned bySung by Chithra, Music Composed by Rajan-Nagendra, film is Directed by Dwarakish and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ