-
ಪ್ರೇಮವೆಂದಿಗು ಶಾಶ್ವತ ಪ್ರೀತಿ ಬಾಳಿನ ಸಂಕೇತ
ಪ್ರೇಮ ಅರಿಯದ ಮಾನವ ಆಗುವೆ ನೀ ದಾನವ
ಪ್ರೇಮವೆಂದಿಗು ಶಾಶ್ವತ ಪ್ರೀತಿ ಬಾಳಿನ ಸಂಕೇತ
ಪ್ರೀತಿಯನ್ನೆ ದೇವರೆಂದು ಪ್ರೀತಿಯನ್ನೆ ದೇವರೆಂದು
ಹೃದಯದಲ್ಲಿ ಪೂಜಿಸಿದೆ ಸಿಡಿಲು ಬಡಿದು ಕುಸಿಯಿತೇಕೆ
ನನ್ನ ಪ್ರೇಮ ಮಂದಿರಕ್ಕೆ
ಕನಸ್ಸಿನ ಗೋಪುರ ಚದುರಿ ಹೋಯಿತೆ ದೂರ
ಕನಸ್ಸಿನ ಗೋಪುರ ಚದುರಿ ಹೋಯಿತೆ ದೂರ
ನೀರಿನಿಂದ ಜಾರಿ ನೆಲಕ್ಕೆ ಬಿದ್ದ ಮೀನಾದೆ
||ಪ್ರೇಮವೆಂದಿಗು ಶಾಶ್ವತ ಪ್ರೀತಿ ಬಾಳಿನ ಸಂಕೇತ
ಪ್ರೇಮ ಅರಿಯದ ಮಾನವ ಆಗುವೆ ನೀ ದಾನವ||
||ಪ್ರೇಮವೆಂದಿಗು ಶಾಶ್ವತ ಪ್ರೀತಿ ಬಾಳಿನ ಸಂಕೇತ||
ಲೋಕದಲ್ಲಿ ಪ್ರೇಮವನ್ನು ಲೋಕದಲ್ಲಿ ಪ್ರೇಮವನ್ನು
ಸರಕಿನಂತೆ ಮಾರುತ್ತಿದೆ
ಪ್ರೀತಿ ಆಳ ತಿಳಿಯದೇನೆ ಪ್ರೇಮಿಯನ್ನು ನೋಯಿಸಿದೆ
ಬಣ್ಣ ಬದಲಾಗಿದೆ ಒಳಗು ಹೊರಗು ಕಪಟ
ಬಣ್ಣ ಬದಲಾಗಿದೆ ಒಳಗು ಹೊರಗು ಕಪಟ
ಆಟ ಮುಗಿದು ಬೀದಿಗೆಸೆದ ಬೊಂಬೆಯಂತಾದೆ

Premavendigu Shashwatha song lyrics from Kannada Movie Giddu Daada starring Dwarakish, M P Shankar, Ramkumar, Lyrics penned bySung by Chithra, Music Composed by Rajan-Nagendra, film is Directed by Dwarakish and film is released on 1995