Chinna Ninna Gallada Mele Lyrics

ಚಿನ್ನ ನಿನ್ನ ಗಲ್ಲದ ಮೇಲೆ Lyrics

in Giddu Daada

in ಗಿಡ್ಡು ದಾದ

LYRIC

Song Details Page after Lyrice

-
ಚಿನ್ನ ನಿನ್ನ ಗಲ್ಲದ ಮೇಲೆ ಯಾರ ಹೆಸರ ಬರೆದಿರುವೆ
ನನ್ನ ಪ್ರಾಣ ನೀನಾಗಿರುವೆ ನಿನ್ನ ಹೆಸರೆ ಬರೆದಿರುವೆ
ನನ್ನಲ್ಲಿಯೆ ನಿನ್ನನ್ನು ಕಂಡೆನು
ಇಲ್ಲು ನೀ ಅಲ್ಲು ನೀ ಎಲ್ಲೆಲ್ಲು ನೀ
ಚಿನ್ನ ನಿನ್ನ ಗಲ್ಲದ ಮೇಲೆ ಯಾರ ಹೆಸರ ಬರೆದಿರುವೆ
ನನ್ನ ಪ್ರಾಣ ನೀನಾಗಿರುವೆ ನಿನ್ನ ಹೆಸರೆ ಬರೆದಿರುವೆ
 
ನಿನ್ನನ್ನು ಕಂಡ ಹೃದಯವು ತೆರೆಯಿತು ಬಾಗಿಲು
ನೀ ಅಲ್ಲಿ ಬಂದು ಸೇರಲು ಕಣ್ಗಳೆ ಕಾವಲು
ಹೃದಯದಗುಡಿಯಲಿ ಈ ದೇವತೆ
ನಿನ್ನದೇನೆ ಧ್ಯಾನ ನನಗೆ ಪ್ರತಿದಿನ
 
ನಿನ್ನಿಂದ ನನ್ನ ಹೃದಯದಿ ಸಂತಸ ಸಂಭ್ರಮ
ಹೇಗಾಯ್ತೊ ಏನೊ ನಮ್ಮಲಿ ಪ್ರೇಮದ ಸಂಗಮ
ಇಗೊ ಎಲ್ಲ ದೈವದ ವರದಾನವೆ
ಜನ್ಮಜನ್ಮದ ಬಾಳ ಬಂಧನವೆ
ನಿನಗೆ ಪೂರ್ತಿ ಶರಣು ಓ ಪ್ರೇಮವೆ
 
|| ಚೆಲುವೆ ನಿನ್ನ ಗಲ್ಲದ ಮೇಲೆ ಯಾರ ಹೆಸರ ಬರೆದಿರುವೆ
ನನ್ನ ಪ್ರಾಣ ನೀನಾಗಿರುವೆ ನಿನ್ನ ಹೆಸರೆ ಬರೆದಿರುವೆ
ನನ್ನಲ್ಲಿಯೆ ನಿನ್ನನ್ನು ಕಂಡೆನು
ಇಲ್ಲು ನೀ ಅಲ್ಲು ನೀ ಎಲ್ಲೆಲ್ಲು ನೀ||
||ಚೆಲುವೆ ನಿನ್ನ ಗಲ್ಲದ ಮೇಲೆ ಯಾರ ಹೆಸರ ಬರೆದಿರುವೆ
ನನ್ನ ಪ್ರಾಣ ನೀನಾಗಿರುವೆ ನಿನ್ನ ಹೆಸರೆ ಬರೆದಿರುವೆ||
 
ಪ್ರಪಂಚ ಪೂರ ಸುಂದರ ಸುಂದರ ಸುಂದರ
ಎಲ್ಲೆಲ್ಲು ಪ್ರೇಮ ಇಂಚರ ಇಂಚರ ಇಂಚರ
ಚಿಗುರೆಲೆ ಸಂತಸ ಗರಿಮೂಡಿದೆ
ಚೆಲುವಿನ ಪ್ರೇಮಚೈತ್ರ ಸರಳುತ್ತಿದೆ
ವಸಂತಕಾಲ ಓಡುತ ಹೊಸಲಿಗೆ ಬಂದಿದೆ
ಶೃಂಗಾರ ಮಾಸ ಒಲವಿನ ಉಡುಗೊರೆ ತಂದಿದೆ
ಬಯಸಿದ ಬಳ್ಳಿಯೆ ತಾ ಬಂದರೆ ಬಾಳದಾರಿ ಎಲ್ಲವು ಹಸಿ ಹಸಿರೆ
ಒಲವ ರೂಪದಲ್ಲಿ ಬಂದ ಸೌಭಾಗ್ಯವೆ
 
||ಚಿನ್ನ ನಿನ್ನ ಗಲ್ಲದ ಮೇಲೆ ಯಾರ ಹೆಸರ ಬರೆದಿರುವೆ

Chinna Ninna Gallada Mele song lyrics from Kannada Movie Giddu Daada starring Dwarakish, M P Shankar, Ramkumar, Lyrics penned bySung by S P Balasubrahmanyam, Chithra, Music Composed by Rajan-Nagendra, film is Directed by Dwarakish and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ