O Nanna Giddu Lyrics

ಓ ನನ್ನ ಗಿಡ್ಡು Lyrics

in Giddu Daada

in ಗಿಡ್ಡು ದಾದ

LYRIC

Song Details Page after Lyrice

-
ಓ ನನ್ನ ಗಿಡ್ಡು ಓ ನನ್ನ ದಾದ
ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ನಮ್ಮ ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ಈ ಬೀಗದ ಕೈಗೆ ಆ ಬೀಗ ಎಲ್ಲಿದೆ
ಆ ಬೀಗ ಎಲ್ಲಿದೆ ಈ ಬೀಗದ ಕೈಗೆ
ಭೂಮಿಲುಂಟೊ ಬಾನಲ್ಲುಂಟೊ ಎಲ್ಲೊ ಗೊತ್ತಿಲ್ಲ
ಹುಡುಕೊ ದಾರಿ ಸಿಗದಲ್ಲ
 
||ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ||
 
ಲಾಕರ್‌ ನೂರು ಸಾಲು ಅಲಮಾರು
ಲಾಕರ್‌ ನೂರು ಸಾಲು ಅಲಮಾರು
ಸರಿಯಾದ ಇದರ ಬೀಗ ಇರಲೇಬೇಕು
ಈ ಕೀಲಿಗುಟ್ಟು ಆಗ್ಬೇಕು ನಟ್ಟು
ಆ ಭಾಗ್ಯ ಎಲ್ಲ ನಮಗೆ ಸಿಗಲೇಬೇಕು
ಒಂದೇ ಒಂದು ಒಂದು ಸಲವಾದರು
ಒಂದೇ ಒಂದು ಒಂದು ಸಲವಾದರು
ಕಣ್ಣತುಂಬ ಕಾಣೊ ಪುಣ್ಯ ಎಂದು ಏನೊ ಕಾಣೆ
ಬೀಗ ಎಲ್ಲಿ ಮಾಯವಾಗಿದೆ
 
||ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ನಮ್ಮ ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ||
 
ಸಲಾಂ ಸಾಹೇಬರೆ ಮೀಸೆ ಮಾಲೀಕರೆ
ಸಲಾಂ ಸಾಹೇಬರೆ ಮೀಸೆ ಮಾಲೀಕರೆ
ಈ ಕೀಲಿ ಹಾಕೊದೆಲ್ಲಿ ಗೊತ್ತೇನು ನಿಮಗೆ
ಕನ್ನಡಕದಮ್ಮ ಕಣ್ಬಿಟ್ಟು ನೋಡಮ್ಮ
ಆ ಬೀಗ ಇರುವ ಜಾಗ ಹೇಳಮ್ಮ ನಮಗೆ
ಸೌಕಾರರೆ ಯಜಮಾನರೆ ಸೌಕಾರರೆ ಯಜಮಾನರೆ
ಪೊಲೀಸಪ್ಪ ಪೋಸ್ಟ್‌ ಮ್ಯಾನಪ್ಪ ನಿಲ್ಲಿ ಸ್ವಾಮಿ ಸ್ವಲ್ಪ
ಬೇಗ ಹೇಳಿ ಬೀಗ ಎಲ್ಲಿದೆ
 
||ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ನಮ್ಮ ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ||
 
ಶಂಭೋಶಂಕರ
ಓಂ ಶಿವಾಯ ನಮಃ
 
ಬಚ್ಚಿಟ್ಟುಕೊಂಡ ಮುಚ್ಚಿಟ್ಟುಕೊಂಡ
ಬಚ್ಚಿಟ್ಟುಕೊಂಡ ಮುಚ್ಚಿಟ್ಟುಕೊಂಡ
ಭಂಡಾರ ಎಲ್ಲಿ ಉಂಟು ಹೇಳೊ ಪರಮೇಶ
ಸಂಪತ್ತು ಸಿಕ್ಕಲಿ ತಂಪೊತ್ತಿನಲ್ಲಿ
ನೆನೆದೆವು ನಿನ್ನ ನಾವು ತೋರೊ ಲಾಕೇಶ
ಅಲ್ಲಾಡದೆ ಕಲ್ಲಾಗಿಹೆ ಅಲ್ಲಾಡದೆ ಕಲ್ಲಾಗಿಹೆ
ಮೌನಬಿಡು ಮಾತನಾಡು ಎಲ್ಲ ಬಲ್ಲೆ ನೀನು
ಬೇಗ ಹೇಳು ಬೀಗ ಎಲ್ಲಿದೆ
 
||ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ಈ ಬೀಗದ ಕೈಗೆ ಆ ಬೀಗ ಎಲ್ಲಿದೆ
ಭೂಮಿಲುಂಟೊ ಬಾನಲ್ಲುಂಟೊ ಎಲ್ಲೊ ಗೊತ್ತಿಲ್ಲ
ಹುಡುಕೊ ದಾರಿ ಸಿಗದಲ್ಲ||
 
||ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ನಮ್ಮ ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ||

-
ಓ ನನ್ನ ಗಿಡ್ಡು ಓ ನನ್ನ ದಾದ
ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ನಮ್ಮ ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ಈ ಬೀಗದ ಕೈಗೆ ಆ ಬೀಗ ಎಲ್ಲಿದೆ
ಆ ಬೀಗ ಎಲ್ಲಿದೆ ಈ ಬೀಗದ ಕೈಗೆ
ಭೂಮಿಲುಂಟೊ ಬಾನಲ್ಲುಂಟೊ ಎಲ್ಲೊ ಗೊತ್ತಿಲ್ಲ
ಹುಡುಕೊ ದಾರಿ ಸಿಗದಲ್ಲ
 
||ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ||
 
ಲಾಕರ್‌ ನೂರು ಸಾಲು ಅಲಮಾರು
ಲಾಕರ್‌ ನೂರು ಸಾಲು ಅಲಮಾರು
ಸರಿಯಾದ ಇದರ ಬೀಗ ಇರಲೇಬೇಕು
ಈ ಕೀಲಿಗುಟ್ಟು ಆಗ್ಬೇಕು ನಟ್ಟು
ಆ ಭಾಗ್ಯ ಎಲ್ಲ ನಮಗೆ ಸಿಗಲೇಬೇಕು
ಒಂದೇ ಒಂದು ಒಂದು ಸಲವಾದರು
ಒಂದೇ ಒಂದು ಒಂದು ಸಲವಾದರು
ಕಣ್ಣತುಂಬ ಕಾಣೊ ಪುಣ್ಯ ಎಂದು ಏನೊ ಕಾಣೆ
ಬೀಗ ಎಲ್ಲಿ ಮಾಯವಾಗಿದೆ
 
||ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ನಮ್ಮ ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ||
 
ಸಲಾಂ ಸಾಹೇಬರೆ ಮೀಸೆ ಮಾಲೀಕರೆ
ಸಲಾಂ ಸಾಹೇಬರೆ ಮೀಸೆ ಮಾಲೀಕರೆ
ಈ ಕೀಲಿ ಹಾಕೊದೆಲ್ಲಿ ಗೊತ್ತೇನು ನಿಮಗೆ
ಕನ್ನಡಕದಮ್ಮ ಕಣ್ಬಿಟ್ಟು ನೋಡಮ್ಮ
ಆ ಬೀಗ ಇರುವ ಜಾಗ ಹೇಳಮ್ಮ ನಮಗೆ
ಸೌಕಾರರೆ ಯಜಮಾನರೆ ಸೌಕಾರರೆ ಯಜಮಾನರೆ
ಪೊಲೀಸಪ್ಪ ಪೋಸ್ಟ್‌ ಮ್ಯಾನಪ್ಪ ನಿಲ್ಲಿ ಸ್ವಾಮಿ ಸ್ವಲ್ಪ
ಬೇಗ ಹೇಳಿ ಬೀಗ ಎಲ್ಲಿದೆ
 
||ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ನಮ್ಮ ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ||
 
ಶಂಭೋಶಂಕರ
ಓಂ ಶಿವಾಯ ನಮಃ
 
ಬಚ್ಚಿಟ್ಟುಕೊಂಡ ಮುಚ್ಚಿಟ್ಟುಕೊಂಡ
ಬಚ್ಚಿಟ್ಟುಕೊಂಡ ಮುಚ್ಚಿಟ್ಟುಕೊಂಡ
ಭಂಡಾರ ಎಲ್ಲಿ ಉಂಟು ಹೇಳೊ ಪರಮೇಶ
ಸಂಪತ್ತು ಸಿಕ್ಕಲಿ ತಂಪೊತ್ತಿನಲ್ಲಿ
ನೆನೆದೆವು ನಿನ್ನ ನಾವು ತೋರೊ ಲಾಕೇಶ
ಅಲ್ಲಾಡದೆ ಕಲ್ಲಾಗಿಹೆ ಅಲ್ಲಾಡದೆ ಕಲ್ಲಾಗಿಹೆ
ಮೌನಬಿಡು ಮಾತನಾಡು ಎಲ್ಲ ಬಲ್ಲೆ ನೀನು
ಬೇಗ ಹೇಳು ಬೀಗ ಎಲ್ಲಿದೆ
 
||ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ಈ ಬೀಗದ ಕೈಗೆ ಆ ಬೀಗ ಎಲ್ಲಿದೆ
ಭೂಮಿಲುಂಟೊ ಬಾನಲ್ಲುಂಟೊ ಎಲ್ಲೊ ಗೊತ್ತಿಲ್ಲ
ಹುಡುಕೊ ದಾರಿ ಸಿಗದಲ್ಲ||
 
||ಓ ನನ್ನ ಗಿಡ್ಡು ಓ ನನ್ನ ದಾದ
ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ
ನಮ್ಮ ಅದೃಷ್ಟದ ಬಾಗಿಲ ತೆಗೆಯೊ ಕೀಲಿ ಕೈಲಿದೆ||

O Nanna Giddu song lyrics from Kannada Movie Giddu Daada starring Dwarakish, M P Shankar, Ramkumar, Lyrics penned bySung by S P Balasubrahmanyam, Music Composed by Rajan-Nagendra, film is Directed by Dwarakish and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ