Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಂಗೆ ಮದ್ವೆಯಂತೆ ನಂಗೆ ಮದ್ವೆಯಂತೆ
ನಂಗೆ ಮದ್ವೆಯಂತೆ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ಅವನ್ಜೊತೆ ನನ್ನ ಮದುವೆ ಡಂಗ್‌ ಡಂಗ್‌ ಡಂಗ್‌
ನಂಗೆ ಮದ್ವೆಯಂತೆ
 
ಬಾಯ್ತುಂಬ ವೀಳ್ಯೆದೆಲೆ ಹಾಕ್ಕೊಂಡು ಮೆಲ್ಲೋಳೆ
ಕುಲುಕಿ ಬಳುಕಿ ಹೋಗೋಳೆ
ಕಾಲ್ಗಲಸು ಕಣಿಹಣಿದು ಕೈಬಳೆಯ ಕನಿಕನಿರು
ಎನಿಸಿ ಬಿಂಕ ತೋರೋಳೆ
ಮೋಟುದ್ದ ಜಡೆಯಲ್ಲಿ ತಾಳೆ ಹೂ ಮುಡಿಕೊಂಡು
ಮೋಡಿ ಮಾಡಿ ನಿಲ್ಲೋಳೆ
ಹಲ್ಳಿಯ ಬೆಡಗನ್ನ ಕನ್ನಡದ ಸೊಬಗನ್ನ
ತೋರಿ ಜೋಡಿಯಾದೋಳೆ
 
ನನ್ನ ನೀ ಒಪ್ಪಿಕೊ ಗಟ್ಟಿಯಾಗಿ ಅಪ್ಪಿಕೊ
ನನ್ನ ನೀ ಒಪ್ಪಿಕೊ ಗಟ್ಟಿಯಾಗಿ ಅಪ್ಪಿಕೊ
ಸಂದೇಹ ಏತಕೊ ಡಂಗ್‌ ಡಂಗ್‌ ಡಂಗ್‌
 
||ನಂಗೆ ಮದ್ವೆಯಂತೆ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ಅವನ್ಜೊತೆ ನನ್ನ ಮದುವೆ ಡಂಗ್‌ ಡಂಗ್‌ ಡಂಗ್‌||
 
ಹಗಲು ರಾತ್ರಿ ಮನದಲ್ಲಿ ತುಂಬಿ ನಿಂತೋಳೆ
ನಿದಿರನ್ನು ಕೆಡಿಸುತ ನನ್ನ ಕಾಡೋಳೆ
ಕನಸು ನೂರು ನನ್ನಲಿ ನಗುತ ಮೀಟೋಳೆ
ತುಟಿಯ ಚಿಕ್ಕ ಬೇಡಿಕೆ ಕೊಡದೆ ಹೋಗೋಳೆ
 
ತಾಳಿಯ ಕಟ್ಟು ಬಾ
ಏ ತಾಳಿಯ ಕಟ್ಟು ಬಾ ಬಳಿಕ ಮೈಯ ಮುಟ್ಟು ಬಾ
ಬಾವುಟವ ನೆಟ್ಟು ಬಾ ನಿನ್ನ ರಾಜ್ಯ ಆಳು ಬಾ
ಬಚ್ಚಿಟ್ಟುಕೊಳಲ್ಲ  ಡಂಗ್‌ ಡಂಗ್‌ ಡಂಗ್‌
 
||ನಂಗೆ ಮದ್ವೆಯಂತೆ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ಅವನ್ಜೊತೆ ನನ್ನ ಮದುವೆ ಡಂಗ್‌ ಡಂಗ್‌ ಡಂಗ್‌||
 
ಏರಿಯ ಮೇಲ್ಬಂದು ಕಣ್‌ ಸನ್ನೆ ಮಾಡ್ತಾನೆ
ಏರಿಯ ಮೇಲ್ಬಂದು ಕಣ್‌ ಸನ್ನೆ ಮಾಡ್ತಾನೆ
ದಾಹ ದಾಹ ಅಂತಾನೆ
ಎಷ್ಟುಕೊಟ್ರು ನಂಗೆ ಸಾಲದು ಬೇಕಿನ್ನು ಅಂತಾನೆ
ಸಲಿಗೆಯನ್ನು ತೋರ್ತಾನೆ
ಪಟ್ಟಣದ ಶೋಕಿನ ಹಳ್ಳೀಲಿ ಮಾಡ್ತಾನೆ
ನೀನೆ ನಂಗೆ ಜೋಡಿ ಅಂತಾನೆ
ಕುಡಿಮೀಸೆ ಅಂಚಲ್ಲಿ ನಗ್ ನಗ್ತಾ ನಿಲ್ತಾನೆ
ಅಂದಗಾರ ಅವನೇನೆ
ನನ್ನೋನ ನೋಡಲು
ಆ ನನ್ನೋನ ನೋಡಲು ಮದುವೆ ಊಟ ಮಾಡಲು
ನನ್ನೋನ ನೋಡಲು ಮದುವೆ ಊಟ ಮಾಡಲು
ಬನ್ನಿ ನೀವೆಲ್ಲರು ಡಂಗ್‌ ಡಂಗ್‌ ಡಂಗ್‌
 
||ನಂಗೆ ಮದ್ವೆಯಂತೆ ನಂಗೆ ಮದ್ವೆಯಂತೆ
ನಂಗೆ ಮದ್ವೆಯಂತೆ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ಅವನ್ಜೊತೆ ನನ್ನ ಮದುವೆ ಡಂಗ್‌ ಡಂಗ್‌ ಡಂಗ್‌||

-
ನಂಗೆ ಮದ್ವೆಯಂತೆ ನಂಗೆ ಮದ್ವೆಯಂತೆ
ನಂಗೆ ಮದ್ವೆಯಂತೆ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ಅವನ್ಜೊತೆ ನನ್ನ ಮದುವೆ ಡಂಗ್‌ ಡಂಗ್‌ ಡಂಗ್‌
ನಂಗೆ ಮದ್ವೆಯಂತೆ
 
ಬಾಯ್ತುಂಬ ವೀಳ್ಯೆದೆಲೆ ಹಾಕ್ಕೊಂಡು ಮೆಲ್ಲೋಳೆ
ಕುಲುಕಿ ಬಳುಕಿ ಹೋಗೋಳೆ
ಕಾಲ್ಗಲಸು ಕಣಿಹಣಿದು ಕೈಬಳೆಯ ಕನಿಕನಿರು
ಎನಿಸಿ ಬಿಂಕ ತೋರೋಳೆ
ಮೋಟುದ್ದ ಜಡೆಯಲ್ಲಿ ತಾಳೆ ಹೂ ಮುಡಿಕೊಂಡು
ಮೋಡಿ ಮಾಡಿ ನಿಲ್ಲೋಳೆ
ಹಲ್ಳಿಯ ಬೆಡಗನ್ನ ಕನ್ನಡದ ಸೊಬಗನ್ನ
ತೋರಿ ಜೋಡಿಯಾದೋಳೆ
 
ನನ್ನ ನೀ ಒಪ್ಪಿಕೊ ಗಟ್ಟಿಯಾಗಿ ಅಪ್ಪಿಕೊ
ನನ್ನ ನೀ ಒಪ್ಪಿಕೊ ಗಟ್ಟಿಯಾಗಿ ಅಪ್ಪಿಕೊ
ಸಂದೇಹ ಏತಕೊ ಡಂಗ್‌ ಡಂಗ್‌ ಡಂಗ್‌
 
||ನಂಗೆ ಮದ್ವೆಯಂತೆ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ಅವನ್ಜೊತೆ ನನ್ನ ಮದುವೆ ಡಂಗ್‌ ಡಂಗ್‌ ಡಂಗ್‌||
 
ಹಗಲು ರಾತ್ರಿ ಮನದಲ್ಲಿ ತುಂಬಿ ನಿಂತೋಳೆ
ನಿದಿರನ್ನು ಕೆಡಿಸುತ ನನ್ನ ಕಾಡೋಳೆ
ಕನಸು ನೂರು ನನ್ನಲಿ ನಗುತ ಮೀಟೋಳೆ
ತುಟಿಯ ಚಿಕ್ಕ ಬೇಡಿಕೆ ಕೊಡದೆ ಹೋಗೋಳೆ
 
ತಾಳಿಯ ಕಟ್ಟು ಬಾ
ಏ ತಾಳಿಯ ಕಟ್ಟು ಬಾ ಬಳಿಕ ಮೈಯ ಮುಟ್ಟು ಬಾ
ಬಾವುಟವ ನೆಟ್ಟು ಬಾ ನಿನ್ನ ರಾಜ್ಯ ಆಳು ಬಾ
ಬಚ್ಚಿಟ್ಟುಕೊಳಲ್ಲ  ಡಂಗ್‌ ಡಂಗ್‌ ಡಂಗ್‌
 
||ನಂಗೆ ಮದ್ವೆಯಂತೆ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ಅವನ್ಜೊತೆ ನನ್ನ ಮದುವೆ ಡಂಗ್‌ ಡಂಗ್‌ ಡಂಗ್‌||
 
ಏರಿಯ ಮೇಲ್ಬಂದು ಕಣ್‌ ಸನ್ನೆ ಮಾಡ್ತಾನೆ
ಏರಿಯ ಮೇಲ್ಬಂದು ಕಣ್‌ ಸನ್ನೆ ಮಾಡ್ತಾನೆ
ದಾಹ ದಾಹ ಅಂತಾನೆ
ಎಷ್ಟುಕೊಟ್ರು ನಂಗೆ ಸಾಲದು ಬೇಕಿನ್ನು ಅಂತಾನೆ
ಸಲಿಗೆಯನ್ನು ತೋರ್ತಾನೆ
ಪಟ್ಟಣದ ಶೋಕಿನ ಹಳ್ಳೀಲಿ ಮಾಡ್ತಾನೆ
ನೀನೆ ನಂಗೆ ಜೋಡಿ ಅಂತಾನೆ
ಕುಡಿಮೀಸೆ ಅಂಚಲ್ಲಿ ನಗ್ ನಗ್ತಾ ನಿಲ್ತಾನೆ
ಅಂದಗಾರ ಅವನೇನೆ
ನನ್ನೋನ ನೋಡಲು
ಆ ನನ್ನೋನ ನೋಡಲು ಮದುವೆ ಊಟ ಮಾಡಲು
ನನ್ನೋನ ನೋಡಲು ಮದುವೆ ಊಟ ಮಾಡಲು
ಬನ್ನಿ ನೀವೆಲ್ಲರು ಡಂಗ್‌ ಡಂಗ್‌ ಡಂಗ್‌
 
||ನಂಗೆ ಮದ್ವೆಯಂತೆ ನಂಗೆ ಮದ್ವೆಯಂತೆ
ನಂಗೆ ಮದ್ವೆಯಂತೆ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ನನ್ನ ಹಮ್ಮೀರ ಬಂದ ಅಂದದ ಸರದಾರ ಬಂದ
ಅವನ್ಜೊತೆ ನನ್ನ ಮದುವೆ ಡಂಗ್‌ ಡಂಗ್‌ ಡಂಗ್‌||

Nange Madveyanthe song lyrics from Kannada Movie Gharshane starring Shashikumar, Devaraj, Vanitha Vasu, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ