Anuraaga Tha Beseda Lyrics

ಅನುರಾಗ ತಾ ಬೆಸೆದ Lyrics

in Gharshane

in ಘರ್ಷಣೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅನುರಾಗ ತಾ ಬೆಸೆದ ಈ ಅನುಬಂಧನ
ಏಳು ಜನ್ಮ ತಂದ ಈ ಶುಭ ಬಂಧನ
ಎಂದು ಹೀಗೆ ಬಾಡದ ಹಾಗೆ ತಾ ನುಗವಂತ ಹೂವಾಗಲಿ
ಇದೆ ನನ್ನ ಹಾರೈಕೆ ಈ ಹೊಸ ಜೋಡಿಗೆ
ಇದೆ ನನ್ನ ಹಾರೈಕೆ ಈ ಹೊಸ ಜೋಡಿಗೆ
ಶೃತಿ ಸೇರಿ ಈ ಪ್ರೇಮ ದಾರಿ ತಾ ಇಂಪಾದ ಹಾಡಾಗಲಿ
ಅನುರಾಗ ತಾ ಬೆಸೆದ ಈ ಅನುಬಂಧನ
 
ಬೆಳಗಲಿ ಹಣತೆಯು ಬೆಳಕನು ಚೆಲ್ಲಿ
ಪಸನಿಪಮಗಸನಿಸಗಮಪ
ಬೆಳಗಲಿ ಹಣತೆಯು ಬೆಳಕನು ಚೆಲ್ಲಿ
ಪವಿತ್ರ ಪ್ರೇಮದ ಮಂದಿರದಲ್ಲಿ
ಪವಿತ್ರ ಪ್ರೇಮದ ಮಂದಿರದಲ್ಲಿ
ನಿಮ್ಮ ಕನಸ್ಸು ಹೊಂಗನಸು ತಾ ನನಸಾಗಲಿ
ಹೊಸ ಭಾಗ್ಯ ಸೌಭಾಗ್ಯ ತಾ  ನಿಮದಾಗಲಿ
ನಿಮ್ಮ ಪ್ರೀತಿ ಈ ನಮ್ಮ ಪ್ರೀತಿ ತಾ ಎಂದೆಂದೂ ಸಿಹಿಯಾಗಲಿ
ಅನುರಾಗ ತಾ ಬೆಸೆದ ಈ ಅನುಬಂಧನ
 
ಮನೆಯನು ತುಂಬಲಿ ಮಕ್ಕಳ ಆಟ
ಮನೆಯನು ತುಂಬಲಿ ಮಕ್ಕಳ ಆಟ
ಸಂಸಾರವಾಗಲಿ ಮಮತೆಯ  ತೋಟ
ಸಂಸಾರವಾಗಲಿ ಮಮತೆಯ  ತೋಟ
ಎಂದೆಂದು ಈ ಸುದಿನ ತ ಹಸಿರಾಗಲಿ
ಇದೆ ರೀತಿ ತಾ ನಯನ ನಗೆ ಸೂಸಲಿ
ನಿಮ್ಮ ಬಾಳು ಈ ನಿಮ್ಮ ಬಾಳು
ತಾ ಸುಖ ತುಂಬಿ ಹಾಯಾಗಲಿ
 
||ಅನುರಾಗ ತಾ ಬೆಸೆದ ಈ ಅನುಬಂಧನ
ಏಳು ಜನ್ಮ ತಂದ ಈ ಶುಭ ಬಂಧನ
ಎಂದು ಹೀಗೆ ಬಾಡದ ಹಾಗೆ ತಾ ನುಗವಂತ ಹೂವಾಗಲಿ
ಇದೆ ನನ್ನ ಹಾರೈಕೆ ಈ ಹೊಸ ಜೋಡಿಗೆ
ಇದೆ ನನ್ನ ಹಾರೈಕೆ ಈ ಹೊಸ ಜೋಡಿಗೆ
ಶೃತಿ ಸೇರಿ ಈ ಪ್ರೇಮ ದಾರಿ ತಾ ಇಂಪಾದ ಹಾಡಾಗಲಿ||
||ಅನುರಾಗ ತಾ ಬೆಸೆದ ಈ ಅನುಬಂಧನ||

-
ಅನುರಾಗ ತಾ ಬೆಸೆದ ಈ ಅನುಬಂಧನ
ಏಳು ಜನ್ಮ ತಂದ ಈ ಶುಭ ಬಂಧನ
ಎಂದು ಹೀಗೆ ಬಾಡದ ಹಾಗೆ ತಾ ನುಗವಂತ ಹೂವಾಗಲಿ
ಇದೆ ನನ್ನ ಹಾರೈಕೆ ಈ ಹೊಸ ಜೋಡಿಗೆ
ಇದೆ ನನ್ನ ಹಾರೈಕೆ ಈ ಹೊಸ ಜೋಡಿಗೆ
ಶೃತಿ ಸೇರಿ ಈ ಪ್ರೇಮ ದಾರಿ ತಾ ಇಂಪಾದ ಹಾಡಾಗಲಿ
ಅನುರಾಗ ತಾ ಬೆಸೆದ ಈ ಅನುಬಂಧನ
 
ಬೆಳಗಲಿ ಹಣತೆಯು ಬೆಳಕನು ಚೆಲ್ಲಿ
ಪಸನಿಪಮಗಸನಿಸಗಮಪ
ಬೆಳಗಲಿ ಹಣತೆಯು ಬೆಳಕನು ಚೆಲ್ಲಿ
ಪವಿತ್ರ ಪ್ರೇಮದ ಮಂದಿರದಲ್ಲಿ
ಪವಿತ್ರ ಪ್ರೇಮದ ಮಂದಿರದಲ್ಲಿ
ನಿಮ್ಮ ಕನಸ್ಸು ಹೊಂಗನಸು ತಾ ನನಸಾಗಲಿ
ಹೊಸ ಭಾಗ್ಯ ಸೌಭಾಗ್ಯ ತಾ  ನಿಮದಾಗಲಿ
ನಿಮ್ಮ ಪ್ರೀತಿ ಈ ನಮ್ಮ ಪ್ರೀತಿ ತಾ ಎಂದೆಂದೂ ಸಿಹಿಯಾಗಲಿ
ಅನುರಾಗ ತಾ ಬೆಸೆದ ಈ ಅನುಬಂಧನ
 
ಮನೆಯನು ತುಂಬಲಿ ಮಕ್ಕಳ ಆಟ
ಮನೆಯನು ತುಂಬಲಿ ಮಕ್ಕಳ ಆಟ
ಸಂಸಾರವಾಗಲಿ ಮಮತೆಯ  ತೋಟ
ಸಂಸಾರವಾಗಲಿ ಮಮತೆಯ  ತೋಟ
ಎಂದೆಂದು ಈ ಸುದಿನ ತ ಹಸಿರಾಗಲಿ
ಇದೆ ರೀತಿ ತಾ ನಯನ ನಗೆ ಸೂಸಲಿ
ನಿಮ್ಮ ಬಾಳು ಈ ನಿಮ್ಮ ಬಾಳು
ತಾ ಸುಖ ತುಂಬಿ ಹಾಯಾಗಲಿ
 
||ಅನುರಾಗ ತಾ ಬೆಸೆದ ಈ ಅನುಬಂಧನ
ಏಳು ಜನ್ಮ ತಂದ ಈ ಶುಭ ಬಂಧನ
ಎಂದು ಹೀಗೆ ಬಾಡದ ಹಾಗೆ ತಾ ನುಗವಂತ ಹೂವಾಗಲಿ
ಇದೆ ನನ್ನ ಹಾರೈಕೆ ಈ ಹೊಸ ಜೋಡಿಗೆ
ಇದೆ ನನ್ನ ಹಾರೈಕೆ ಈ ಹೊಸ ಜೋಡಿಗೆ
ಶೃತಿ ಸೇರಿ ಈ ಪ್ರೇಮ ದಾರಿ ತಾ ಇಂಪಾದ ಹಾಡಾಗಲಿ||
||ಅನುರಾಗ ತಾ ಬೆಸೆದ ಈ ಅನುಬಂಧನ||

Anuraaga Tha Beseda song lyrics from Kannada Movie Gharshane starring Shashikumar, Devaraj, Vanitha Vasu, Lyrics penned by R N Jayagopal Sung by S Janaki, Music Composed by Upendra Kumar, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ