Chaithravadu Baruvaaga Lyrics

ಚೈತ್ರ ವಧು ಬರುವಾಗ Lyrics

in Gharshane

in ಘರ್ಷಣೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ
ಯುಗಯುಗದಿಂದ ಯುಗಾದಿ ಬರಲು
ನೂತನ ವರುಷ ಮನಸ್ಸಿಗೆ ತರಲು
ಮಿಡಿಯುತ್ತಿದೆ ಹೊಸಗಾನ
ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ
 
ಹರಿವ ಝರಿಯ ಮಂಜುಳನಾದ
ಅಲೆಗಳು ಚಿಮ್ಮಿ ಕುಣಿವಾಗ
ಅರಳುತ ನಗುವ  ಹೂಗಳ ಹರಸಿ
ಮೊರೆಯುತ ದುಂಬಿ ಬರುವಾಗ
ಸಿಹಿಯುಕಹಿಯು ಬೇವು ಬೆಲ್ಲ
ಮಳೆಯೊ ಬಿಸಿಲೊ ಒಂದೆ ಎಲ್ಲ
ಜೀವನವೆ ಸಮತಾನ
 
||ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ||
 
ಎಲ್ಲೊ ಒಂದು ಹೃದಯವು
ಇಂದು ಪ್ರಣಯದ ರಾಗ ಹಾಡುತ್ತಿದೆ
ಕೇಳೊ ಕಿವಿಗೆ ಜೀವದ ಮಾತು
ತಲುಪಿತೆ ಎನುತ ಕೇಳುತ್ತಿದೆ
ಕಂಗಳು ಆಡೊ ಮೌನದ ಭಾಷೆ
ಆಡಾಗಿಹುದು ಸಾವಿರ ಆಸೆ
ಇದೆ ಒಲವ ತೊರೆಯೋಲೆ
 
||ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ
ಯುಗಯುಗದಿಂದ ಯುಗಾದಿ ಬರಲು
ನೂತನ ವರುಷ ಮನಸ್ಸಿಗೆ ತರಲು
ಮಿಡಿಯುತ್ತಿದೆ ಹೊಸಗಾನ
ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ||
 
||ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ||

-
ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ
ಯುಗಯುಗದಿಂದ ಯುಗಾದಿ ಬರಲು
ನೂತನ ವರುಷ ಮನಸ್ಸಿಗೆ ತರಲು
ಮಿಡಿಯುತ್ತಿದೆ ಹೊಸಗಾನ
ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ
 
ಹರಿವ ಝರಿಯ ಮಂಜುಳನಾದ
ಅಲೆಗಳು ಚಿಮ್ಮಿ ಕುಣಿವಾಗ
ಅರಳುತ ನಗುವ  ಹೂಗಳ ಹರಸಿ
ಮೊರೆಯುತ ದುಂಬಿ ಬರುವಾಗ
ಸಿಹಿಯುಕಹಿಯು ಬೇವು ಬೆಲ್ಲ
ಮಳೆಯೊ ಬಿಸಿಲೊ ಒಂದೆ ಎಲ್ಲ
ಜೀವನವೆ ಸಮತಾನ
 
||ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ||
 
ಎಲ್ಲೊ ಒಂದು ಹೃದಯವು
ಇಂದು ಪ್ರಣಯದ ರಾಗ ಹಾಡುತ್ತಿದೆ
ಕೇಳೊ ಕಿವಿಗೆ ಜೀವದ ಮಾತು
ತಲುಪಿತೆ ಎನುತ ಕೇಳುತ್ತಿದೆ
ಕಂಗಳು ಆಡೊ ಮೌನದ ಭಾಷೆ
ಆಡಾಗಿಹುದು ಸಾವಿರ ಆಸೆ
ಇದೆ ಒಲವ ತೊರೆಯೋಲೆ
 
||ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ
ಯುಗಯುಗದಿಂದ ಯುಗಾದಿ ಬರಲು
ನೂತನ ವರುಷ ಮನಸ್ಸಿಗೆ ತರಲು
ಮಿಡಿಯುತ್ತಿದೆ ಹೊಸಗಾನ
ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ||
 
||ಚೈತ್ರ ವಧು ಬರುವಾಗ ನಗುವಾಗ
ಜಗ ಹಸಿರಾಯ್ತು ಹೊಸ ಉಸಿರಾಯ್ತು ಎಲ್ಲೂ||

Chaithravadu Baruvaaga song lyrics from Kannada Movie Gharshane starring Shashikumar, Devaraj, Vanitha Vasu, Lyrics penned by R N Jayagopal Sung by S Janaki, Music Composed by Upendra Kumar, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ