-
ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ
ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ
ಬಾರೆ ನಲ್ಲೆ ನಿಲ್ಲೆ ಇಲ್ಲೆ ಜೋಡಿಯಾಗುವ
ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ
ಯಾರು ಇಲ್ಲ ಜೋಡಿ ನಂಗೆ ಒಂಟಿ ಜೀವನ
||ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ||
ಒಡಲಿನಲಿ ಬೇಗೆ ಬಿಸಿ ಬುವಿಯ ಹಾಗೆ
ನಿನಾಸೆ ಎಲ್ಲ ಹೇಳಿದೆ
ಅನುಭವವು ಹೊಸದು ಇದರ ರುಚಿ ಹೊಸದು
ನಿನ್ನಿಂದ ಇಂದು ನೋಡಿದೆ
ಪ್ರತಿಕ್ಷಣ ಹೊಸತನ ಕಲಿಸುವೆ ಆಹ ದಿನ ದಿನ
ಬಾರೆ ನಲ್ಲೆ ನಿಲ್ಲೆ ನಿಲ್ಲೆ ಜೋಡಿಯಾಗುವ
||ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ
ಬಾರ ನಲ್ಲ ಇಲ್ಲಿ ಎಲ್ಲ ಆಸೆ ತೀರುವ||
||ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ||
ಅಪ್ಪುಗೆಯು ಆಹ ಸುಖ ಸರಸ ಓಹೊ
ನೀನೊಬ್ಬ ರಸಿಕ ತೋರಿದ
ಓಯ್ ತುಟಿಗಳಿವು ಆಹ ಎದೆಮಿಡಿತ ಓಹೊ
ಬೇಕಿನ್ನು ನೀಡು ಎಂದಿದೆ
ಮುಗಿಯದು ಇಲ್ಲಿಗೆ ಉಳಿಯಲಿ ನಾಳೆಗೆ
ಬಾರ ನಲ್ಲ ಇಲ್ಲಿ ಎಲ್ಲ ಆಸೆ ತೀರುವ
||ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ||
||ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ||
-
ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ
ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ
ಬಾರೆ ನಲ್ಲೆ ನಿಲ್ಲೆ ಇಲ್ಲೆ ಜೋಡಿಯಾಗುವ
ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ
ಯಾರು ಇಲ್ಲ ಜೋಡಿ ನಂಗೆ ಒಂಟಿ ಜೀವನ
||ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ||
ಒಡಲಿನಲಿ ಬೇಗೆ ಬಿಸಿ ಬುವಿಯ ಹಾಗೆ
ನಿನಾಸೆ ಎಲ್ಲ ಹೇಳಿದೆ
ಅನುಭವವು ಹೊಸದು ಇದರ ರುಚಿ ಹೊಸದು
ನಿನ್ನಿಂದ ಇಂದು ನೋಡಿದೆ
ಪ್ರತಿಕ್ಷಣ ಹೊಸತನ ಕಲಿಸುವೆ ಆಹ ದಿನ ದಿನ
ಬಾರೆ ನಲ್ಲೆ ನಿಲ್ಲೆ ನಿಲ್ಲೆ ಜೋಡಿಯಾಗುವ
||ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ
ಬಾರ ನಲ್ಲ ಇಲ್ಲಿ ಎಲ್ಲ ಆಸೆ ತೀರುವ||
||ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ||
ಅಪ್ಪುಗೆಯು ಆಹ ಸುಖ ಸರಸ ಓಹೊ
ನೀನೊಬ್ಬ ರಸಿಕ ತೋರಿದ
ಓಯ್ ತುಟಿಗಳಿವು ಆಹ ಎದೆಮಿಡಿತ ಓಹೊ
ಬೇಕಿನ್ನು ನೀಡು ಎಂದಿದೆ
ಮುಗಿಯದು ಇಲ್ಲಿಗೆ ಉಳಿಯಲಿ ನಾಳೆಗೆ
ಬಾರ ನಲ್ಲ ಇಲ್ಲಿ ಎಲ್ಲ ಆಸೆ ತೀರುವ
||ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ||
||ಆಹ ಸುಖವು ಚಳಿ ಚಳಿ ಚಳಿಯಲಿ
ತಂಪು ನೀರ ಹನಿ ಹನಿ ಮಳೆಯಲಿ||
Aaha Sukhavu Chali Chaliyali song lyrics from Kannada Movie Gharshane starring Shashikumar, Devaraj, Vanitha Vasu, Lyrics penned by R N Jayagopal Sung by S P Balasubrahmanyam, Swarnalatha, Music Composed by Upendra Kumar, film is Directed by Om Saiprakash and film is released on 1992