ಹೆಣ್ಣು : ಆಆಆ.. ಆಆಆ
ಗಂಡು : ಆಆಆ.. ಆಆಆ
ಹೆಣ್ಣು : ಆಆಆ.. ಆಆಆಆಆಆ
ಗಂಡು : ಆಆಆ.. ಆಆಆಆಆಆಆಆಆಅ
ಹೆಣ್ಣು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಒಲವಿನ ರಾಗವು ಸಂತಸ ತುಂಬಿ ತಾರವ ಸೇರುತಿದೆ
ಗಂಡು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಒಲವಿನ ರಾಗವು ಸಂತಸ ತುಂಬಿ ತಾರವ ಸೇರುತಿದೆ
|| ಗಂಡು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಹೆಣ್ಣು : ಹೃದಯವು ಹಾಡುತಿದೆ.....||
ಹೆಣ್ಣು : ಹರಿವ ನೀರಿನಲಿ ಹಕ್ಕಿ ಹಾಡಿನಲಿ
ಹೊಸದು ಹೊಸದು ರಾಗ
ಗಂಡು : ಆಡೋ ಮೋಡದಲಿ ತೂಗೋ ತೆಂಗಿನಲಿ
ಏನೋ ಒಂದು ವೇಗ..
ಹೆಣ್ಣು : ಹರಿವ ನೀರಿನಲಿ ಹಕ್ಕಿ ಹಾಡಿನಲಿ
ಹೊಸದು ಹೊಸದು ರಾಗ
ಗಂಡು : ಆಡೋ ಮೋಡದಲಿ ತೂಗೋ ತೆಂಗಿನಲಿ
ಏನೋ ಒಂದು ವೇಗ..
ಹೆಣ್ಣು : ಆಆಆ.. ಜಗವೇ ನಲಿವ ಸುಖದ ಚೆಲುವ ಹೂತೋಟ
ಗಂಡು : ಆಆಆ... ನಗುವ ಹಣತೆ ಚೆಲುವೇ ನಿನ್ನ ಕಣ್ಣೋಟ..
ಹೆಣ್ಣು : ಹರುಷದ ಉಯ್ಯಾಲೇ
ಗಂಡು : ಪ್ರೀತಿಗೆ ಕರೆಯೋಲೆ ..
ಹೆಣ್ಣು : ಹರುಷದ ಉಯ್ಯಾಲೇ
ಗಂಡು : ಪ್ರೀತಿಗೆ ಕರೆಯೋಲೆ..
ಹೆಣ್ಣು : ನನ್ನಲ್ಲಿ ನೀ.. ನಿನ್ನಲ್ಲಿ ನಾ...
ಗಂಡು : ಈ ಪ್ರೇಮ ಆನಂದ ಆಲಾಪನಾ..
|| ಹೆಣ್ಣು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಗಂಡು : ಹೃದಯವು ಹಾಡುತಿದೆ....||
ಗಂಡು : ಬೀಸೋ ಗಾಳಿಯಲಿ ತುಟಿಯ ಚುಂಬಿಸಲು
ಅರಿಯದೊಂದು ಭಾವ..
ಹೆಣ್ಣು : ಎದುರು ನೀನಿರಲೂ ಆಸೆ ಹೊಮ್ಮಿರಲೂ
ತಾಳದಾಯ್ತು ಜೀವಾ..
ಗಂಡು : ಬೀಸೋ ಗಾಳಿಯಲಿ ತುಟಿಯ ಚುಂಬಿಸಲು
ಅರಿಯದೊಂದು ಭಾವ..
ಹೆಣ್ಣು : ಎದುರು ನೀನಿರಲೂ ಆಸೆ ಹೊಮ್ಮಿರಲೂ
ತಾಳದಾಯ್ತು ಜೀವಾ..
ಗಂಡು : ಆಆಆ.. ಒಲವ ಸೆಳೆತ ಅಮರ ಮಧುರ ಸುಖಗಾನ
ಹೆಣ್ಣು : ಆಆಆ... ಮದುವೆ ಎನುವಾ ಶುಭದ ಮಾತೇ ಸವಿತಾಣ
ಗಂಡು : ಹರೆಯದ ಸಂದೇಶ
ಹೆಣ್ಣು : ಮರೆಯದಸಂತೋಷ
ಗಂಡು : ಹರೆಯದ ಸಂದೇಶ
ಹೆಣ್ಣು : ಮರೆಯದ ಸಂತೋಷ
ಗಂಡು : ಸಂಕೋಚವೇ ಸಂದೇಹವೇ
ಹೆಣ್ಣು : ಇಂದೇಕೆ ಮೈಯ್ಯೆಲ್ಲಾ ರೋಮಾಂಚನಾ...
|| ಗಂಡು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಹೆಣ್ಣು : ಒಲವಿನ ರಾಗವು ಸಂತಸ ತುಂಬಿ ತಾರವ ಸೇರುತಿದೆ
ಇಬ್ಬರು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಹೃದಯವು ಹಾಡುತಿದೆ....||
ಹೆಣ್ಣು : ಆಆಆ.. ಆಆಆ
ಗಂಡು : ಆಆಆ.. ಆಆಆ
ಹೆಣ್ಣು : ಆಆಆ.. ಆಆಆಆಆಆ
ಗಂಡು : ಆಆಆ.. ಆಆಆಆಆಆಆಆಆಅ
ಹೆಣ್ಣು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಒಲವಿನ ರಾಗವು ಸಂತಸ ತುಂಬಿ ತಾರವ ಸೇರುತಿದೆ
ಗಂಡು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಒಲವಿನ ರಾಗವು ಸಂತಸ ತುಂಬಿ ತಾರವ ಸೇರುತಿದೆ
|| ಗಂಡು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಹೆಣ್ಣು : ಹೃದಯವು ಹಾಡುತಿದೆ.....||
ಹೆಣ್ಣು : ಹರಿವ ನೀರಿನಲಿ ಹಕ್ಕಿ ಹಾಡಿನಲಿ
ಹೊಸದು ಹೊಸದು ರಾಗ
ಗಂಡು : ಆಡೋ ಮೋಡದಲಿ ತೂಗೋ ತೆಂಗಿನಲಿ
ಏನೋ ಒಂದು ವೇಗ..
ಹೆಣ್ಣು : ಹರಿವ ನೀರಿನಲಿ ಹಕ್ಕಿ ಹಾಡಿನಲಿ
ಹೊಸದು ಹೊಸದು ರಾಗ
ಗಂಡು : ಆಡೋ ಮೋಡದಲಿ ತೂಗೋ ತೆಂಗಿನಲಿ
ಏನೋ ಒಂದು ವೇಗ..
ಹೆಣ್ಣು : ಆಆಆ.. ಜಗವೇ ನಲಿವ ಸುಖದ ಚೆಲುವ ಹೂತೋಟ
ಗಂಡು : ಆಆಆ... ನಗುವ ಹಣತೆ ಚೆಲುವೇ ನಿನ್ನ ಕಣ್ಣೋಟ..
ಹೆಣ್ಣು : ಹರುಷದ ಉಯ್ಯಾಲೇ
ಗಂಡು : ಪ್ರೀತಿಗೆ ಕರೆಯೋಲೆ ..
ಹೆಣ್ಣು : ಹರುಷದ ಉಯ್ಯಾಲೇ
ಗಂಡು : ಪ್ರೀತಿಗೆ ಕರೆಯೋಲೆ..
ಹೆಣ್ಣು : ನನ್ನಲ್ಲಿ ನೀ.. ನಿನ್ನಲ್ಲಿ ನಾ...
ಗಂಡು : ಈ ಪ್ರೇಮ ಆನಂದ ಆಲಾಪನಾ..
|| ಹೆಣ್ಣು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಗಂಡು : ಹೃದಯವು ಹಾಡುತಿದೆ....||
ಗಂಡು : ಬೀಸೋ ಗಾಳಿಯಲಿ ತುಟಿಯ ಚುಂಬಿಸಲು
ಅರಿಯದೊಂದು ಭಾವ..
ಹೆಣ್ಣು : ಎದುರು ನೀನಿರಲೂ ಆಸೆ ಹೊಮ್ಮಿರಲೂ
ತಾಳದಾಯ್ತು ಜೀವಾ..
ಗಂಡು : ಬೀಸೋ ಗಾಳಿಯಲಿ ತುಟಿಯ ಚುಂಬಿಸಲು
ಅರಿಯದೊಂದು ಭಾವ..
ಹೆಣ್ಣು : ಎದುರು ನೀನಿರಲೂ ಆಸೆ ಹೊಮ್ಮಿರಲೂ
ತಾಳದಾಯ್ತು ಜೀವಾ..
ಗಂಡು : ಆಆಆ.. ಒಲವ ಸೆಳೆತ ಅಮರ ಮಧುರ ಸುಖಗಾನ
ಹೆಣ್ಣು : ಆಆಆ... ಮದುವೆ ಎನುವಾ ಶುಭದ ಮಾತೇ ಸವಿತಾಣ
ಗಂಡು : ಹರೆಯದ ಸಂದೇಶ
ಹೆಣ್ಣು : ಮರೆಯದಸಂತೋಷ
ಗಂಡು : ಹರೆಯದ ಸಂದೇಶ
ಹೆಣ್ಣು : ಮರೆಯದ ಸಂತೋಷ
ಗಂಡು : ಸಂಕೋಚವೇ ಸಂದೇಹವೇ
ಹೆಣ್ಣು : ಇಂದೇಕೆ ಮೈಯ್ಯೆಲ್ಲಾ ರೋಮಾಂಚನಾ...
|| ಗಂಡು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಹೆಣ್ಣು : ಒಲವಿನ ರಾಗವು ಸಂತಸ ತುಂಬಿ ತಾರವ ಸೇರುತಿದೆ
ಇಬ್ಬರು : ತೋಮ್ ತನನಂ ತನನಂ
ತನನಂ ಎಂದು ಹೃದಯವು ಹಾಡುತಿದೆ
ಹೃದಯವು ಹಾಡುತಿದೆ....||