Roja Hoove Thaaja Maave Lyrics

ರೋಜಾ ಹೂವೇ ತಾಜಾ ಮಾವೇ Lyrics

in Geluvu Nannade

in ಗೆಲುವು ನನ್ನದೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಂಗಾರಿ ನನ್ನ ಸಿಂಗಾರಿ.. ಅಹ್ಹಹ್ಹ 
ಬಂಗಾರಿ ನನ್ನ ಸಿಂಗಾರಿ 
ಬಿದ್ಯಲ್ಲೇ ನೀನು ವಯ್ಯಾರಿ 
ರೋಜಾ ಹೂವೇ ತಾಜಾ ಮಾವೇ 
ರೋಜಾ ಹೂವೇ ತಾಜಾ ಮಾವೇ
ಚೀರ್ರಂತ ಸಿಡುಕೋದು ಏಕಮ್ಮಾ 
ನೀ ನನ್ನಿಂದ ತಪ್ಪೋಕೆ ಆಗೋಲಮ್ಮ  
ರೋಜಾ ಹೂವೇ ತಾಜಾ ಮಾವೇ
ಚೀರ್ರಂತ ಸಿಡುಕೋದು ಏಕಮ್ಮಾ 
 
ಆಕಾಶಕ್ಕೆ ಏಣಿ ಹಾಕೋಕ್‌ ನೋಡ್ತೀಯಾ 
ನೀ ಭೂಮಿ ಮೇಲೆ ದೋಣಿ ನಡಿಸಿ ಓಡ್ತೀಯಾ..
ಆಕಾಶಕ್ಕೆ ಏಣಿ ಹಾಕೋಕ್‌ ನೋಡ್ತೀಯಾ 
ನೀ ಭೂಮಿ ಮೇಲೆ ದೋಣಿ ನಡಿಸಿ ಓಡ್ತೀಯಾ..
ಈ ನನ್ನ ಕಣ್ಣಿಗೆ ಮಣ್‌ ಹಾಕ್ತಿಯಾ
ನೀ ನನ್ನ ಪಾಲಿಗೆ ಮುಳ್ಳಾಗ್ತಿಯಾ 
ಈ ನನ್ನ ಕಣ್ಣಿಗೆ ಮಣ್‌ ಹಾಕ್ತಿಯಾ
ನೀ ನನ್ನ ಪಾಲಿಗೆ ಮುಳ್ಳಾಗ್ತಿಯಾ 
ಬಿಡು ನಿನ್ನ ಕೋಪ ಕೊಡಬೇಡ ಶಾಪ
ಇದಕೆಲ್ಲಾ ಹೆದರೋಲ್ಲಾ ನೋಡೀ ಭೂಪ 
ತರರೀರೀ... ತರರೀರೀ.. ತರರರರರರರರರರ
 
|| ರೋಜಾ ಹೂವೇ ತಾಜಾ ಮಾವೇ
ಚೀರ್ರಂತ ಸಿಡುಕೋದು ಏಕಮ್ಮಾ...|| 
 
ಬಾಳೆದಿಂಡು ದಂತದ ತುಂಡು ಈ ಕೈ ನೋಡು 
ಉಳುಕೋದೀತು ದೇವರೇ ಗತಿ ನಿನ್ನ ಪಾಡು..ಆಆಆ     
ಬಾಳೆದಿಂಡು ದಂತದ ತುಂಡು ಈ ಕೈ ನೋಡು 
ಉಳುಕೋದೀತು ದೇವರೇ ಗತಿ ನಿನ್ನ ಪಾಡು
ಹೂವಂತ ಪಾದಕ್ಕೆ ನೋವಾದೀತೋ
ಕಣ್ಣೀರು ಉಕ್ಕಿ ನದಿಯಾದೀತೋ ..
ಹೂವಂತ ಪಾದಕ್ಕೆ ನೋವಾದೀತೋ
ಕಣ್ಣೀರು ಉಕ್ಕಿ ನದಿಯಾದೀತೋ ..
ಹಠವೇಕೆ ಚಿನ್ನಾ.. ಬಿಡೆ ನಾನು ನಿನ್ನ
ಈ ಗಂಡು ಸಿಡಿಗುಂಡು ತಿಳಿ ನೀ ನನ್ನ... 
ಲರಾರೇರೇ.. ಲರಾರೀರೀ..
ಲರಾರರಾರರಾರರಾರಂಪಂಪಂಪಪ     
 
|| ಬಂಗಾರಿ ನನ್ನ ಸಿಂಗಾರಿ.. ಅಹ್ಹಹ್ಹ 
ಬಂಗಾರಿ ನನ್ನ ಸಿಂಗಾರಿ 
ಬಿದ್ಯಲ್ಲೇ ನೀನು ವಯ್ಯಾರಿ 
ರೋಜಾ ಹೂವೇ ತಾಜಾ ಮಾವೇ 
ರೋಜಾ ಹೂವೇ ತಾಜಾ ಮಾವೇ
ಚೀರ್ರಂತ ಸಿಡುಕೋದು ಏಕಮ್ಮಾ 
ನೀ ನನ್ನಿಂದ ತಪ್ಪೋಕೆ ಆಗೋಲಮ್ಮ  
ಹೇಹೇಹೇಹೇಕೂರ್ರ್ಕೂರ್ರ್ಕೂರ್ರ್ 
ಕೂರೂಕ್ ಕೂರ್ರ್ಕೂರೂಕ್ 
ಕೂರ್ರ್ಕೂಕ್ಕೂಕೂರ್ರ್ಕೂಕ್ಕೂ ….||      

ಬಂಗಾರಿ ನನ್ನ ಸಿಂಗಾರಿ.. ಅಹ್ಹಹ್ಹ 
ಬಂಗಾರಿ ನನ್ನ ಸಿಂಗಾರಿ 
ಬಿದ್ಯಲ್ಲೇ ನೀನು ವಯ್ಯಾರಿ 
ರೋಜಾ ಹೂವೇ ತಾಜಾ ಮಾವೇ 
ರೋಜಾ ಹೂವೇ ತಾಜಾ ಮಾವೇ
ಚೀರ್ರಂತ ಸಿಡುಕೋದು ಏಕಮ್ಮಾ 
ನೀ ನನ್ನಿಂದ ತಪ್ಪೋಕೆ ಆಗೋಲಮ್ಮ  
ರೋಜಾ ಹೂವೇ ತಾಜಾ ಮಾವೇ
ಚೀರ್ರಂತ ಸಿಡುಕೋದು ಏಕಮ್ಮಾ 
 
ಆಕಾಶಕ್ಕೆ ಏಣಿ ಹಾಕೋಕ್‌ ನೋಡ್ತೀಯಾ 
ನೀ ಭೂಮಿ ಮೇಲೆ ದೋಣಿ ನಡಿಸಿ ಓಡ್ತೀಯಾ..
ಆಕಾಶಕ್ಕೆ ಏಣಿ ಹಾಕೋಕ್‌ ನೋಡ್ತೀಯಾ 
ನೀ ಭೂಮಿ ಮೇಲೆ ದೋಣಿ ನಡಿಸಿ ಓಡ್ತೀಯಾ..
ಈ ನನ್ನ ಕಣ್ಣಿಗೆ ಮಣ್‌ ಹಾಕ್ತಿಯಾ
ನೀ ನನ್ನ ಪಾಲಿಗೆ ಮುಳ್ಳಾಗ್ತಿಯಾ 
ಈ ನನ್ನ ಕಣ್ಣಿಗೆ ಮಣ್‌ ಹಾಕ್ತಿಯಾ
ನೀ ನನ್ನ ಪಾಲಿಗೆ ಮುಳ್ಳಾಗ್ತಿಯಾ 
ಬಿಡು ನಿನ್ನ ಕೋಪ ಕೊಡಬೇಡ ಶಾಪ
ಇದಕೆಲ್ಲಾ ಹೆದರೋಲ್ಲಾ ನೋಡೀ ಭೂಪ 
ತರರೀರೀ... ತರರೀರೀ.. ತರರರರರರರರರರ
 
|| ರೋಜಾ ಹೂವೇ ತಾಜಾ ಮಾವೇ
ಚೀರ್ರಂತ ಸಿಡುಕೋದು ಏಕಮ್ಮಾ...|| 
 
ಬಾಳೆದಿಂಡು ದಂತದ ತುಂಡು ಈ ಕೈ ನೋಡು 
ಉಳುಕೋದೀತು ದೇವರೇ ಗತಿ ನಿನ್ನ ಪಾಡು..ಆಆಆ     
ಬಾಳೆದಿಂಡು ದಂತದ ತುಂಡು ಈ ಕೈ ನೋಡು 
ಉಳುಕೋದೀತು ದೇವರೇ ಗತಿ ನಿನ್ನ ಪಾಡು
ಹೂವಂತ ಪಾದಕ್ಕೆ ನೋವಾದೀತೋ
ಕಣ್ಣೀರು ಉಕ್ಕಿ ನದಿಯಾದೀತೋ ..
ಹೂವಂತ ಪಾದಕ್ಕೆ ನೋವಾದೀತೋ
ಕಣ್ಣೀರು ಉಕ್ಕಿ ನದಿಯಾದೀತೋ ..
ಹಠವೇಕೆ ಚಿನ್ನಾ.. ಬಿಡೆ ನಾನು ನಿನ್ನ
ಈ ಗಂಡು ಸಿಡಿಗುಂಡು ತಿಳಿ ನೀ ನನ್ನ... 
ಲರಾರೇರೇ.. ಲರಾರೀರೀ..
ಲರಾರರಾರರಾರರಾರಂಪಂಪಂಪಪ     
 
|| ಬಂಗಾರಿ ನನ್ನ ಸಿಂಗಾರಿ.. ಅಹ್ಹಹ್ಹ 
ಬಂಗಾರಿ ನನ್ನ ಸಿಂಗಾರಿ 
ಬಿದ್ಯಲ್ಲೇ ನೀನು ವಯ್ಯಾರಿ 
ರೋಜಾ ಹೂವೇ ತಾಜಾ ಮಾವೇ 
ರೋಜಾ ಹೂವೇ ತಾಜಾ ಮಾವೇ
ಚೀರ್ರಂತ ಸಿಡುಕೋದು ಏಕಮ್ಮಾ 
ನೀ ನನ್ನಿಂದ ತಪ್ಪೋಕೆ ಆಗೋಲಮ್ಮ  
ಹೇಹೇಹೇಹೇಕೂರ್ರ್ಕೂರ್ರ್ಕೂರ್ರ್ 
ಕೂರೂಕ್ ಕೂರ್ರ್ಕೂರೂಕ್ 
ಕೂರ್ರ್ಕೂಕ್ಕೂಕೂರ್ರ್ಕೂಕ್ಕೂ ….||      

Roja Hoove Thaaja Maave song lyrics from Kannada Movie Geluvu Nannade starring Ambarish, Tiger Prabhakar, Vajramuni, Lyrics penned by R N Jayagopal Sung by S P Balasubrahmanyam, Music Composed by T G Lingappa, film is Directed by S A Chandrashekhar and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ