ಗಂಡು : ಕಮಾನ್ ಎವ್ರಿಬಡಿ ಚೀರಪ್ ಐ ಸೇ ಚೀರಪ್
ಕೋರಸ್ : ಅಹ್ಹಹ್ಹಹ್ಹ...
ಗಂಡು : ಕಮಾನ್ ನಗಬೇಕು ಹ್ಹಾ..ನಗಬೇಕು ಅಹ್ಹಹ್ಹಾ..
ಹೆಣ್ಣು : ನಗಬೇಕು ಅಹ್ಹಹ್ಹಹ್ಹ .. ನಗಬೇಕು ಅಹ್ಹಹ್ಹಹ್ಹಹ್ಹ ..
ಗಂಡು : ನಗುವುದ ಕಲಿಯಲೇಬೇಕು..
ಹೆಣ್ಣು : ನೋವನು ನುಂಗಿ ನಗುತಾ ಬಾಳುವ
ರೀತಿಯ ಅರಿಯಲೇಬೇಕು
|| ಹೆಣ್ಣು : ಅಹ್ಹಹ್ಹಹ್ಹ ... ನಗಬೇಕು..
ನಗಬೇಕು ಅಹ್ಹಹ್ಹಹ್ಹಹ್ಹ ....||
ಕೋರಸ್ : ಲಲಲಲಲ್ಲಲ್ಲಲ್ಲಲಾಲಾಲಲಲ
ಲಲ್ಲಲ್ಲಲ್ಲಲಾ ಲಲಲಲಲಲ್ಲಲ್ಲಲ್ಲಲಾ
ಹೆಣ್ಣು : ಬೆಳಗಿನ ಸೂರ್ಯನ ಹಾಗೆ ನೀನು ನಗುತಾ ಬರಬೇಕು
ಗಂಡು : ಸೂರ್ಯನ ಕಂಡ ತಾವರೆಯಂತೆ ಮೊಗವು ಇರಬೇಕು
ಹೆಣ್ಣು : ತರತರ ತರತರ
ಗಂಡು : ರಪ್ಪಪಪಪಪಪಪಪಪಪ
ಹೆಣ್ಣು : ಬೆಳಗಿನ ಸೂರ್ಯನ ಹಾಗೆ ನೀನು ನಗುತಾ ಬರಬೇಕು
ಗಂಡು : ಸೂರ್ಯನ ಕಂಡ ತಾವರೆಯಂತೆ ಮೊಗವು ಇರಬೇಕು
ಹೆಣ್ಣು : ತಾವರೆ ಕಂಡ ದುಂಬಿಯ ಹಾಗೆ ಹಾಡುತಲಿರಬೇಕು
ಗಂಡು : ದುಂಬಿಯು ಹೂವಲಿ ನಲಿಯುವ ಹಾಗೆ ಸಂತಸ ಪಡಬೇಕು
|| ಹೆಣ್ಣು : ಹೇ.. ನಗಬೇಕು ಅಹ್ಹಹ್ಹಹ್ಹ ..
ನಗಬೇಕು ಅಹ್ಹಹ್ಹಹ್ಹಹ್ಹ ..
ಗಂಡು : ನಗಬೇಕು ಅಹ್ಹಹ್ಹಹ್ಹ ..ನಗಬೇಕು ಖೂರ್.....||
ಕೋರಸ್ : ಲಲಲಲಲ್ಲಲ್ಲಲ್ಲಲಾಲಾಲಲಲ
ಲಲ್ಲಲ್ಲಲ್ಲಲಾ ಲಲಲಲಲಲ್ಲಲ್ಲಲ್ಲಲಾ
ಗಂಡು : ಕತ್ತಲೆ ಎಂಬ ದುಃಖವ ನುಂಗೋ ಬೆಳಕೇ ಈ ನಗುವು
ಹೆಣ್ಣು : ವೇದನೆ ಎಂಬ ಬೆಂಕಿಯ ಆರಿಸೋ
ನೀರೇ ಈ ನಗುವು.. ಅಹ್ಹಹ್ಹಹ್ಹ
ಗಂಡು : ಲಲಲ್ಲಲ್ಲಾ.. ಲಲಲ್ಲಲ್ಲಾ
ಹೆಣ್ಣು : ಲಲಲಲಲ್ಲಲ್ಲಾ.. ಲಲಲ್ಲಲ್ಲಾ
ಗಂಡು : ಕತ್ತಲೆ ಎಂಬ ದುಃಖವ ನುಂಗೋ ಬೆಳಕೇ ಈ ನಗುವು
ಹೆಣ್ಣು : ವೇದನೆ ಎಂಬ ಬೆಂಕಿಯ ಆರಿಸೋ
ನೀರೇ ಈ ನಗುವು.. ಅಹ್ಹಹ್ಹಹ್ಹ
ಗಂಡು : ಬಂದ ಕಷ್ಟವು ಕಣ್ಣೀರಲ್ಲಿ ಕರಗುವುದುಂಟೇನು
ಹೆಣ್ಣು : ಎಲ್ಲರ ನಗಿಸಿ ನಗುವಾ ಜೀವಿಗೆ ವೈರಿಗಳುಂಟೇನು
ಗಂಡು : ಎವ್ರಿಬಡಿ ನಗಬೇಕು ಓಯ್...ನಗಬೇಕು..
|| ಹೆಣ್ಣು : ನಗಬೇಕು ಹೋಯ್ .. ನಗಬೇಕು ಅಹ್ಹಹ್ಹಹ್ಹಹ್ಹ ..
ಗಂಡು : ನಗುವುದ ಕಲಿಯಲೇಬೇಕು..
ಹೆಣ್ಣು : ನೋವನೇ ನುಂಗಿ ನಗುತಾ
ಬಾಳುವ ರೀತಿಯ ಅರಿಯಲೇಬೇಕು
ಗಂಡು : ಕಮಾನ್ ನಗಬೇಕು ಹ್ಹಾ..ನಗಬೇಕು ಅಹ್ಹಹ್ಹಾ..
ಹೆಣ್ಣು : ಅಹ್ಹಹ್ಹಹ್ಹ ...ನಗಬೇಕು..
ನಗಬೇಕು ಅಹ್ಹಹ್ಹಹ್ಹಹ್ಹ..ಅಹ್ಹಹ್ಹಹಹ...||