Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೆಲುವು ನನ್ನದೇ ಹೇ...ಗೆಲುವು ನನ್ನದೇ 
ನೀ ಏನೇ ಮಾಡು ಕೊನೆಗೂ
ಗೆಲುವು ನನ್ನದೇ ಸೋಲು ನಿನ್ನದೇ.. 
ಅಹ್ಹಹ್ಹಹ್ಹಾ 
 
|| ಗೆಲುವು ನನ್ನದೇ ಗೆಲುವು ನನ್ನದೇ 
ಗೆಲುವು ನನ್ನದೇ ಹೇ...ಗೆಲುವು ನನ್ನದೇ 
ನೀ ಏನೇ ಮಾಡು ಕೊನೆಗೂ
ಗೆಲುವು ನನ್ನದೇ ಸೋಲು ನಿನ್ನದೇ...||
 
ರಕುತವ ಕುಡಿದ ಆ ರಣಹದ್ದನು
ನಾನು ಕೊಲ್ಲುವೇ .. 
ಕೊಲ್ಲುವ ಮುಂಚೆ ಬಲೆಯನು ಬೀಸಿ
ನಾನು ಹಿಡಿಯುವೇ ಅಹ್ಹಹ್ಹ.. 
ರಕುತವ ಕುಡಿದ ಆ ರಣಹದ್ದನು
ನಾನು ಕೊಲ್ಲುವೇ .. 
ಕೊಲ್ಲುವ ಮುಂಚೆ ಬಲೆಯನು ಬೀಸಿ
ನಾನು ಹಿಡಿಯುವೇ... 
ಆ ವಿಷ ಸರ್ಪವು ಕಣ್ಣಿಗೆ ಬಿದ್ದರೆ
ಅಲ್ಲೇ ಮುಗಿಸುವೇ.. ಹ್ಹಾ.. 
ಆ ವಿಷ ಸರ್ಪವು ಕಣ್ಣಿಗೆ ಬಿದ್ದರೆ
ಅಲ್ಲೇ ಮುಗಿಸುವೇ...
ಹಾವಾಡಿಗ ನಾನಗಿ ಸರ್ಪವಾ
ಮೊದಲೇ ಹಿಡಿಯುವೇ ಹ್ಹಾ..
 
|| ಗೆಲುವು ನನ್ನದೇ ಗೆಲುವು ನನ್ನದೇ 
ಗೆಲುವು ನನ್ನದೇ ಹೇ...ಗೆಲುವು ನನ್ನದೇ 
ನೀ ಏನೇ ಮಾಡು ಕೊನೆಗೂ
ಗೆಲುವು ನನ್ನದೇ ಸೋಲು ನಿನ್ನದೇ...
ಅಹ್ಹಹ್ಹಹ್ಹಾ…||
 
ಛಲದಲಿ ನಿಂತರೆ ಸಿಡಿಲನೆ
ಎದುರಿಸಿ ಗೆದ್ದು ಬರುವೆನು 
ಬಲದಲಿ ಹೆಬ್ಬುಲಿ ಹಾರಿ ಬಂದರೂ
ಕೊಂದುಬಿಡುವೆನು..ಹ್ಹಾ 
ಛಲದಲಿ ನಿಂತರೆ ಸಿಡಿಲನೆ
ಎದುರಿಸಿ ಗೆದ್ದು ಬರುವೆನು 
ಬಲದಲಿ ಹೆಬ್ಬುಲಿ ಹಾರಿ ಬಂದರೂ
ಕೊಂದುಬಿಡುವೆನು
ಗೆಳೆಯನೇ ನೀ ಕೊಲೆಗಾರನಾದರೆ
ನಾನು ಸಹಿಸೆನು  ಹ್ಹಾ.. ಹ್ಹಾ.. ಹಾ   
ಗೆಳೆಯನೇ ನೀ ಕೊಲೆಗಾರನಾದರೆ
ನಾನು ಸಹಿಸೆನು...  
ನಿನ್ನ ಸ್ನೇಹದ ಮಾತಿನ ಬಲೆಗೆ
ನಾನು ಬೀಳೇನು ಅಹ್ಹಹ್ಹಾ..
 
|| ಗೆಲುವು ನನ್ನದೇ ಗೆಲುವು ನನ್ನದೇ 
ಗೆಲುವು ನನ್ನದೇ ಹೇ...ಗೆಲುವು ನನ್ನದೇ 
ನೀ ಏನೇ ಮಾಡು ಕೊನೆಗೂ
ಗೆಲುವು ನನ್ನದೇ ನನ್ನದೇ
ಸೋಲು ನಿನ್ನದೇ....
 
ಗೆಲುವು ನನ್ನದೇ...ಸೋಲು ನಿನ್ನದೇ...
ಗೆಲುವು ನನ್ನದೇ...ಸೋಲು ನಿನ್ನದೇ...||

ಗೆಲುವು ನನ್ನದೇ ಹೇ...ಗೆಲುವು ನನ್ನದೇ 
ನೀ ಏನೇ ಮಾಡು ಕೊನೆಗೂ
ಗೆಲುವು ನನ್ನದೇ ಸೋಲು ನಿನ್ನದೇ.. 
ಅಹ್ಹಹ್ಹಹ್ಹಾ 
 
|| ಗೆಲುವು ನನ್ನದೇ ಗೆಲುವು ನನ್ನದೇ 
ಗೆಲುವು ನನ್ನದೇ ಹೇ...ಗೆಲುವು ನನ್ನದೇ 
ನೀ ಏನೇ ಮಾಡು ಕೊನೆಗೂ
ಗೆಲುವು ನನ್ನದೇ ಸೋಲು ನಿನ್ನದೇ...||
 
ರಕುತವ ಕುಡಿದ ಆ ರಣಹದ್ದನು
ನಾನು ಕೊಲ್ಲುವೇ .. 
ಕೊಲ್ಲುವ ಮುಂಚೆ ಬಲೆಯನು ಬೀಸಿ
ನಾನು ಹಿಡಿಯುವೇ ಅಹ್ಹಹ್ಹ.. 
ರಕುತವ ಕುಡಿದ ಆ ರಣಹದ್ದನು
ನಾನು ಕೊಲ್ಲುವೇ .. 
ಕೊಲ್ಲುವ ಮುಂಚೆ ಬಲೆಯನು ಬೀಸಿ
ನಾನು ಹಿಡಿಯುವೇ... 
ಆ ವಿಷ ಸರ್ಪವು ಕಣ್ಣಿಗೆ ಬಿದ್ದರೆ
ಅಲ್ಲೇ ಮುಗಿಸುವೇ.. ಹ್ಹಾ.. 
ಆ ವಿಷ ಸರ್ಪವು ಕಣ್ಣಿಗೆ ಬಿದ್ದರೆ
ಅಲ್ಲೇ ಮುಗಿಸುವೇ...
ಹಾವಾಡಿಗ ನಾನಗಿ ಸರ್ಪವಾ
ಮೊದಲೇ ಹಿಡಿಯುವೇ ಹ್ಹಾ..
 
|| ಗೆಲುವು ನನ್ನದೇ ಗೆಲುವು ನನ್ನದೇ 
ಗೆಲುವು ನನ್ನದೇ ಹೇ...ಗೆಲುವು ನನ್ನದೇ 
ನೀ ಏನೇ ಮಾಡು ಕೊನೆಗೂ
ಗೆಲುವು ನನ್ನದೇ ಸೋಲು ನಿನ್ನದೇ...
ಅಹ್ಹಹ್ಹಹ್ಹಾ…||
 
ಛಲದಲಿ ನಿಂತರೆ ಸಿಡಿಲನೆ
ಎದುರಿಸಿ ಗೆದ್ದು ಬರುವೆನು 
ಬಲದಲಿ ಹೆಬ್ಬುಲಿ ಹಾರಿ ಬಂದರೂ
ಕೊಂದುಬಿಡುವೆನು..ಹ್ಹಾ 
ಛಲದಲಿ ನಿಂತರೆ ಸಿಡಿಲನೆ
ಎದುರಿಸಿ ಗೆದ್ದು ಬರುವೆನು 
ಬಲದಲಿ ಹೆಬ್ಬುಲಿ ಹಾರಿ ಬಂದರೂ
ಕೊಂದುಬಿಡುವೆನು
ಗೆಳೆಯನೇ ನೀ ಕೊಲೆಗಾರನಾದರೆ
ನಾನು ಸಹಿಸೆನು  ಹ್ಹಾ.. ಹ್ಹಾ.. ಹಾ   
ಗೆಳೆಯನೇ ನೀ ಕೊಲೆಗಾರನಾದರೆ
ನಾನು ಸಹಿಸೆನು...  
ನಿನ್ನ ಸ್ನೇಹದ ಮಾತಿನ ಬಲೆಗೆ
ನಾನು ಬೀಳೇನು ಅಹ್ಹಹ್ಹಾ..
 
|| ಗೆಲುವು ನನ್ನದೇ ಗೆಲುವು ನನ್ನದೇ 
ಗೆಲುವು ನನ್ನದೇ ಹೇ...ಗೆಲುವು ನನ್ನದೇ 
ನೀ ಏನೇ ಮಾಡು ಕೊನೆಗೂ
ಗೆಲುವು ನನ್ನದೇ ನನ್ನದೇ
ಸೋಲು ನಿನ್ನದೇ....
 
ಗೆಲುವು ನನ್ನದೇ...ಸೋಲು ನಿನ್ನದೇ...
ಗೆಲುವು ನನ್ನದೇ...ಸೋಲು ನಿನ್ನದೇ...||

Geluvu Nannade song lyrics from Kannada Movie Geluvu Nannade starring Ambarish, Tiger Prabhakar, Vajramuni, Lyrics penned by Chi Udayashankar Sung by S P Balasubrahmanyam, S N Surendar, Music Composed by T G Lingappa, film is Directed by S A Chandrashekhar and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ