ಕೋರಸ್ : ಟಮೋಟ .. ಟಮೋಟ ..
ಟಮೋಟ .. ಟಮೋಟ ..
ಗಂಡು : ರಂಗೇರೊ ರಂಗೇರೊ ಟಮೋಟ
ಈ ನೋಟ ಕಣ್ಣೋಟ
ಈ ಮಾಟ ಮೈಮಾಟ
ಕೋರಸ್ : ಟಮೋಟ .. ಟಮೋಟ..
ಹೆಣ್ಣು : ಗುಂಗೇರೊ ಗುಂಗೇರೊ
ಈ ಆಟ ತುಂಟಾಟ ಜೇನೂಟ
ಈ ಮಾಟ ಮೈಮಾಟ
ಕೋರಸ್ : ಟಮೋಟ .. ಟಮೋಟ ..
ಟಮೋಟ .. ಟಮೋಟ ..
ಗಂಡು : ಹೇ.. ಬಾರೇ ಬಾರೇ ಮಿನುಗುತಾರೆ
ನನ್ನ ತೋಳಿಗೆ ಸೇರೆನ್ನ ಬಾಳಿಗೆ
ಬುದ್ದಿಗೆ ಸಾಣಿಕಲ್ಲು ನೀನು
ನಿನ್ನ ಪ್ರೀತಿಗೆ ಬೆಂಚುಕಲ್ ನಾನು
ಹೆಣ್ಣು : ಹೇ... ಕೆಂಪು ಕೆಂಪು ತುಟಿಯ ಕಂಪು
ಮುದ್ರೆಯಿಲ್ಲಿದೆ ಪ್ರೇಮ ಪತ್ರಯೆಲ್ಲಿದೆ
ಓ... ಪ್ರಾಯದ ಪ್ರಶ್ನೆಯು ನಾನು
ನನ್ನ ಪ್ರಶ್ನೆಗೆ ಉತ್ತರ ನೀನು
|| ಗಂಡು : ರಂಗೇರೊ ರಂಗೇರೊ ಟಮೋಟ
ಈ ನೋಟ ಕಣ್ಣೋಟ
ಈ ಮಾಟ ಮೈಮಾಟ
ಕೋರಸ್ : ಟಮೋಟ .. ಟಮೋಟ..
ಹೆಣ್ಣು : ಗುಂಗೇರೊ ಗುಂಗೇರೊ
ಈ ಆಟ ತುಂಟಾಟ ಜೇನೂಟ
ಈ ಮಾಟ ಮೈಮಾಟ
ಕೋರಸ್ : ಟಮೋಟ .. ಟಮೋಟ ..
ಟಮೋಟ .. ಟಮೋಟ .. ||
ಹೆಣ್ಣು : ಹೇ.. ದಾಸಳಾದೆ ದಾಸಳಾದೆ ನಾನು ಈ ದಿನ
ಕಾಪಾಡಿದ ಕ್ಷಣ ಹೆಣ್ಣಿಗೆ ಕಾವಲು ಗಂಡು..
ಇಂಥ ಗಂಡಿಗೆ ಸೋಲದೆ ಹೆಣ್ಣು..
ಗಂಡು : ಹೇ.. ಸೋತರೇನು ಗೆದ್ದರೇನು
ನಾವು ಇಬ್ಬರು ಸಹೃದಯವಂತರು ಸಾಗದಿ ಸಾಗಲಿ ಹೊತ್ತು..
ಇಲ್ಲಿ ಸಾವಿರ ಆಗಲಿ ಮತ್ತು
|| ಹೆಣ್ಣು : ಗುಂಗೇರೊ ಗುಂಗೇರೊ
ಈ ಆಟ ತುಂಟಾಟ ಜೇನೂಟ
ಈ ಮಾಟ ಮೈ ಮಾಟ
ಕೋರಸ್ : ಟಮೋಟ .. ಟಮೋಟ ..
ಗಂಡು : ರಂಗೇರೊ ರಂಗೇರೊ ಟಮೋಟ
ಈ ನೋಟ ಕಣ್ಣೋಟ
ಈ ಮಾಟ ಮೈಮಾಟ
ಕೋರಸ್ : ಟಮೋಟ .. ಟಮೋಟ..
ಟಮೋಟ .. ಟಮೋಟ..||
ಟಮೋಟ .. ಟಮೋಟ..||
ಕೋರಸ್ : ಟಮೋಟ .. ಟಮೋಟ ..
ಟಮೋಟ .. ಟಮೋಟ ..
ಗಂಡು : ರಂಗೇರೊ ರಂಗೇರೊ ಟಮೋಟ
ಈ ನೋಟ ಕಣ್ಣೋಟ
ಈ ಮಾಟ ಮೈಮಾಟ
ಕೋರಸ್ : ಟಮೋಟ .. ಟಮೋಟ..
ಹೆಣ್ಣು : ಗುಂಗೇರೊ ಗುಂಗೇರೊ
ಈ ಆಟ ತುಂಟಾಟ ಜೇನೂಟ
ಈ ಮಾಟ ಮೈಮಾಟ
ಕೋರಸ್ : ಟಮೋಟ .. ಟಮೋಟ ..
ಟಮೋಟ .. ಟಮೋಟ ..
ಗಂಡು : ಹೇ.. ಬಾರೇ ಬಾರೇ ಮಿನುಗುತಾರೆ
ನನ್ನ ತೋಳಿಗೆ ಸೇರೆನ್ನ ಬಾಳಿಗೆ
ಬುದ್ದಿಗೆ ಸಾಣಿಕಲ್ಲು ನೀನು
ನಿನ್ನ ಪ್ರೀತಿಗೆ ಬೆಂಚುಕಲ್ ನಾನು
ಹೆಣ್ಣು : ಹೇ... ಕೆಂಪು ಕೆಂಪು ತುಟಿಯ ಕಂಪು
ಮುದ್ರೆಯಿಲ್ಲಿದೆ ಪ್ರೇಮ ಪತ್ರಯೆಲ್ಲಿದೆ
ಓ... ಪ್ರಾಯದ ಪ್ರಶ್ನೆಯು ನಾನು
ನನ್ನ ಪ್ರಶ್ನೆಗೆ ಉತ್ತರ ನೀನು
|| ಗಂಡು : ರಂಗೇರೊ ರಂಗೇರೊ ಟಮೋಟ
ಈ ನೋಟ ಕಣ್ಣೋಟ
ಈ ಮಾಟ ಮೈಮಾಟ
ಕೋರಸ್ : ಟಮೋಟ .. ಟಮೋಟ..
ಹೆಣ್ಣು : ಗುಂಗೇರೊ ಗುಂಗೇರೊ
ಈ ಆಟ ತುಂಟಾಟ ಜೇನೂಟ
ಈ ಮಾಟ ಮೈಮಾಟ
ಕೋರಸ್ : ಟಮೋಟ .. ಟಮೋಟ ..
ಟಮೋಟ .. ಟಮೋಟ .. ||
ಹೆಣ್ಣು : ಹೇ.. ದಾಸಳಾದೆ ದಾಸಳಾದೆ ನಾನು ಈ ದಿನ
ಕಾಪಾಡಿದ ಕ್ಷಣ ಹೆಣ್ಣಿಗೆ ಕಾವಲು ಗಂಡು..
ಇಂಥ ಗಂಡಿಗೆ ಸೋಲದೆ ಹೆಣ್ಣು..
ಗಂಡು : ಹೇ.. ಸೋತರೇನು ಗೆದ್ದರೇನು
ನಾವು ಇಬ್ಬರು ಸಹೃದಯವಂತರು ಸಾಗದಿ ಸಾಗಲಿ ಹೊತ್ತು..
ಇಲ್ಲಿ ಸಾವಿರ ಆಗಲಿ ಮತ್ತು
|| ಹೆಣ್ಣು : ಗುಂಗೇರೊ ಗುಂಗೇರೊ
ಈ ಆಟ ತುಂಟಾಟ ಜೇನೂಟ
ಈ ಮಾಟ ಮೈ ಮಾಟ
ಕೋರಸ್ : ಟಮೋಟ .. ಟಮೋಟ ..
ಗಂಡು : ರಂಗೇರೊ ರಂಗೇರೊ ಟಮೋಟ
ಈ ನೋಟ ಕಣ್ಣೋಟ
ಈ ಮಾಟ ಮೈಮಾಟ
ಕೋರಸ್ : ಟಮೋಟ .. ಟಮೋಟ..
ಟಮೋಟ .. ಟಮೋಟ..||
ಟಮೋಟ .. ಟಮೋಟ..||
Tamota Tamota song lyrics from Kannada Movie Geluvina Saradara starring Raghavendra Rajkumar, Shruthi, Srinath, Lyrics penned by Hamsalekha Sung by Raghavendra Rajkumar, Manjula Gururaj, Music Composed by Hamsalekha, film is Directed by Relangi Narasimha Rao and film is released on 1996