Premakke Kannilla Lyrics

ಪ್ರೇಮಕ್ಕೆ ಕಣ್ಣಿಲ್ಲ Lyrics

in Geluvina Saradara

in ಗೆಲುವಿನ ಸರದಾರ

LYRIC

Song Details Page after Lyrice

ಗಂಡು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಹೆಣ್ಣು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಗಂಡು : ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು  
ಹೆಣ್ಣು : ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು 
 
ಗಂಡು :ಯಾರಿಗೆ ಉಸಿರಿಲ್ಲ ಯಾರಿಗೆ ಹೆಸರಿಲ್ಲ
              ಹೇಳೆಚೆಲುವೇ ಚೆಲುವೇ.. ಹೇಳಿ ಮುತ್ತು ತರುವೇ.. 
ಹೆಣ್ಣು : ದೈವಕ್ಕೆ ಉಸಿರಿಲ್ಲ ಜನ್ಮಕ್ಕೆ ಹೆಸರಿಲ್ಲ
              ಸರಿಯ ನನ್ನುತ್ತ ಮುತ್ತನಿತ್ತ ತಾರ 
ಗಂಡು : ಯಾರಿಂದ ಯಾರಿಗೆ ಕಾಲಿಂದ ಸುಯೋಗವು
ಹೆಣ್ಣು : ದುಂಬಿಯ ಕಾಲಿಂದ ಹೂವಿಗೆ ಪರಾಗವು
ಗಂಡು : ಹೂವು ದುಂಬಿ ಒಂದಾದವು
 
||ಹೆಣ್ಣು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಗಂಡು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಹೆಣ್ಣು : ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು  
ಗಂಡು: ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು ||
 
ಹೆಣ್ಣು : ಹರೆಯನು ತುಂಬಿದೆ ಹೃದಯನು ತುಂಬಿದೆ 
              ತನವು ತುಳುಕುತ್ತಿದೆ ಬಯಕೆ ಬಳಕುತ್ತಿದೆ     
ಗಂಡು : ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ 
              ಲಹರಿ ಹರಿಯುತ್ತಿದೆ ಕವನ ಬರೆಯುತ್ತಿದೆ 
ಹೆಣ್ಣು : ಕಣ್ಣಿಂದ ಕಣ್ಣಿಗೆ ಕಾರಂಜಿ ಚಲಾಯಿಸಿ            
ಗಂಡು : ಮನಸ್ಸಿಂದ ಮನಸ್ಸಿಗೆ ಕನಸೆಲ್ಲ ರವಾನಿಸಿ 
ಹೆಣ್ಣು : ಒಳಗಣ್ಣು ಹೊರಗಣ್ಣು ಒಂದಾದವು
 
||ಗಂಡು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಹೆಣ್ಣು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಗಂಡು : ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು  
ಹೆಣ್ಣು : ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು ||
 
||ಗಂಡು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಹೆಣ್ಣು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ ||

ಗಂಡು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಹೆಣ್ಣು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಗಂಡು : ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು  
ಹೆಣ್ಣು : ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು 
 
ಗಂಡು :ಯಾರಿಗೆ ಉಸಿರಿಲ್ಲ ಯಾರಿಗೆ ಹೆಸರಿಲ್ಲ
              ಹೇಳೆಚೆಲುವೇ ಚೆಲುವೇ.. ಹೇಳಿ ಮುತ್ತು ತರುವೇ.. 
ಹೆಣ್ಣು : ದೈವಕ್ಕೆ ಉಸಿರಿಲ್ಲ ಜನ್ಮಕ್ಕೆ ಹೆಸರಿಲ್ಲ
              ಸರಿಯ ನನ್ನುತ್ತ ಮುತ್ತನಿತ್ತ ತಾರ 
ಗಂಡು : ಯಾರಿಂದ ಯಾರಿಗೆ ಕಾಲಿಂದ ಸುಯೋಗವು
ಹೆಣ್ಣು : ದುಂಬಿಯ ಕಾಲಿಂದ ಹೂವಿಗೆ ಪರಾಗವು
ಗಂಡು : ಹೂವು ದುಂಬಿ ಒಂದಾದವು
 
||ಹೆಣ್ಣು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಗಂಡು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಹೆಣ್ಣು : ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು  
ಗಂಡು: ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು ||
 
ಹೆಣ್ಣು : ಹರೆಯನು ತುಂಬಿದೆ ಹೃದಯನು ತುಂಬಿದೆ 
              ತನವು ತುಳುಕುತ್ತಿದೆ ಬಯಕೆ ಬಳಕುತ್ತಿದೆ     
ಗಂಡು : ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ 
              ಲಹರಿ ಹರಿಯುತ್ತಿದೆ ಕವನ ಬರೆಯುತ್ತಿದೆ 
ಹೆಣ್ಣು : ಕಣ್ಣಿಂದ ಕಣ್ಣಿಗೆ ಕಾರಂಜಿ ಚಲಾಯಿಸಿ            
ಗಂಡು : ಮನಸ್ಸಿಂದ ಮನಸ್ಸಿಗೆ ಕನಸೆಲ್ಲ ರವಾನಿಸಿ 
ಹೆಣ್ಣು : ಒಳಗಣ್ಣು ಹೊರಗಣ್ಣು ಒಂದಾದವು
 
||ಗಂಡು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಹೆಣ್ಣು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಗಂಡು : ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು  
ಹೆಣ್ಣು : ಪ್ರೇಮಕ್ಕೆ ಕಣ್ಣಿಲ್ಲ ಕಣ್ಣೆರಡು ಒಂದಾಯಿತು 
               ಜೀವಕ್ಕೆ ಕುಲವಿಲ್ಲ ಕುಲವೆರಡು ಒಂದಾಯಿತು ||
 
||ಗಂಡು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ
ಹೆಣ್ಣು : ಆಮ್ ಇನ್ ಲವ್ ಮೈ ಡಿಯರ್....
               ಯಾ ಯಾ ಯಾ ಯಾ ||

Premakke Kannilla song lyrics from Kannada Movie Geluvina Saradara starring Raghavendra Rajkumar, Shruthi, Srinath, Lyrics penned by Hamsalekha Sung by Manu, Manjula Gururaj, Music Composed by Hamsalekha, film is Directed by Relangi Narasimha Rao and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ