ಗಂಡು : ರಸಭಂಗವೇ.. ಇಲ್ಲ ಇಲ್ಲಿ
ರಸದೂಟವೇ ಬಂಧನದಲ್ಲಿ
ಹೆಣ್ಣು : ಭಯವೆಂಬುದೇ.. ಇಲ್ಲ ಇಲ್ಲಿ
ಜೊತೆಯಲ್ಲಿ ನೀ ಪ್ರೀತಿ ಇಲ್ಲಿ
ಗಂಡು : ಉಪಕಾರ ಮಾಡಿದೆ ಸರಕಾರ
ಹೆಣ್ಣು : ಪ್ರೀತಿಗೆ ನೀಡಿದೆ ಸಹಕಾರ
ಗಂಡು : ಖೈದಿಗೆ ಹಾಕುತ್ತಾರೆ ಪಾರ
ಹೆಣ್ಣು : ಪ್ರೇಮಿಗೆ ಹಾಕುತ್ತಾರೆ ಹಾರ
ಗಂಡು : ಲವ್ ಲಾಕಪ್ ಲವ್ ಲಾಕಪ್ ಲವ್ವಲಿ..
ಈ ಲಾಕಪ್ ಲೈಫೆಲ್ಲ ಇರಲಿ ..
ವಾರೆಂಟು ಬಂತು ವಾರೆಂಟು
ಮುದ್ದಾಡು ಅಂತು ವಾರೆಂಟು
ಜುಮ್ಮ ಜುಮ ಜುಮ್ಮ
ಹೆಣ್ಣು : ಲವ್ ಲಾಕಪ್ ಲವ್ ಲಾಕ್ ಅಪ್ ಲವ್ವಲಿ..
ಈ ಲಾಕಪ್ ಲೈಫೆಲ್ಲ ಇರಲಿ
ಗಂಡು : ಪ್ರೀತಿ ಮದುವೆ... ಸರಳನಂತೆ...
ಒಡವೆ ಗೊಡವೆ ಇಲ್ಲಿಲ್ಲಂತೆ
ಹೆಣ್ಣು : ತೆರಗಿ ಹಾಕಿ.. ಜಾತಿಯಂದ್ರೆ..
ಬೆಸುಗೆ ಹಾಕಿ ಪ್ರೀತಿಯಂದ್ರೆ..
ಗಂಡು : ಈ ಬಾಳ ಬಂಗಾರ ಒಲವಿಂದ...
ಹೆಣ್ಣು : ಒಂದಾಗಿ ಒಲವಿನ ಚೆಲುವಿಂದ...
ಗಂಡು : ಪ್ರೀತಿಸಿ ಪ್ರೀತಿ ಕೊಂಡು ಹೋಗಿ
ಹೆಣ್ಣು : ಪ್ರೀತಿಗೆ ಎಲ್ಲ ತಲೆಬಾಗಿ
|| ಗಂಡು : ಲವ್ ಲಾಕಪ್ ಲವ್ ಲಾಕಪ್ ಲವ್ವಲಿ..
ಈ ಲಾಕಪ್ ಲೈಫೆಲ್ಲ ಇರಲಿ ..
ವಾರೆಂಟು ಬಂತು ವಾರೆಂಟು
ಮುದ್ದಾಡು ಅಂತು ವಾರೆಂಟು
ಜುಮ್ಮ ಜುಮ ಜುಮ್ಮ
ಹೆಣ್ಣು : ಲವ್ ಲಾಕಪ್ ಲವ್ ಲಾಕ್ ಅಪ್ ಲವ್ವಲಿ..
ಈ ಲಾಕಪ್ ಲೈಫೆಲ್ಲ ಇರಲಿ||
ಗಂಡು : ರಸಭಂಗವೇ.. ಇಲ್ಲ ಇಲ್ಲಿ
ರಸದೂಟವೇ ಬಂಧನದಲ್ಲಿ
ಹೆಣ್ಣು : ಭಯವೆಂಬುದೇ.. ಇಲ್ಲ ಇಲ್ಲಿ
ಜೊತೆಯಲ್ಲಿ ನೀ ಪ್ರೀತಿ ಇಲ್ಲಿ
ಗಂಡು : ಉಪಕಾರ ಮಾಡಿದೆ ಸರಕಾರ
ಹೆಣ್ಣು : ಪ್ರೀತಿಗೆ ನೀಡಿದೆ ಸಹಕಾರ
ಗಂಡು : ಖೈದಿಗೆ ಹಾಕುತ್ತಾರೆ ಪಾರ
ಹೆಣ್ಣು : ಪ್ರೇಮಿಗೆ ಹಾಕುತ್ತಾರೆ ಹಾರ
ಗಂಡು : ಲವ್ ಲಾಕಪ್ ಲವ್ ಲಾಕಪ್ ಲವ್ವಲಿ..
ಈ ಲಾಕಪ್ ಲೈಫೆಲ್ಲ ಇರಲಿ ..
ವಾರೆಂಟು ಬಂತು ವಾರೆಂಟು
ಮುದ್ದಾಡು ಅಂತು ವಾರೆಂಟು
ಜುಮ್ಮ ಜುಮ ಜುಮ್ಮ
ಹೆಣ್ಣು : ಲವ್ ಲಾಕಪ್ ಲವ್ ಲಾಕ್ ಅಪ್ ಲವ್ವಲಿ..
ಈ ಲಾಕಪ್ ಲೈಫೆಲ್ಲ ಇರಲಿ
ಗಂಡು : ಪ್ರೀತಿ ಮದುವೆ... ಸರಳನಂತೆ...
ಒಡವೆ ಗೊಡವೆ ಇಲ್ಲಿಲ್ಲಂತೆ
ಹೆಣ್ಣು : ತೆರಗಿ ಹಾಕಿ.. ಜಾತಿಯಂದ್ರೆ..
ಬೆಸುಗೆ ಹಾಕಿ ಪ್ರೀತಿಯಂದ್ರೆ..
ಗಂಡು : ಈ ಬಾಳ ಬಂಗಾರ ಒಲವಿಂದ...
ಹೆಣ್ಣು : ಒಂದಾಗಿ ಒಲವಿನ ಚೆಲುವಿಂದ...
ಗಂಡು : ಪ್ರೀತಿಸಿ ಪ್ರೀತಿ ಕೊಂಡು ಹೋಗಿ
ಹೆಣ್ಣು : ಪ್ರೀತಿಗೆ ಎಲ್ಲ ತಲೆಬಾಗಿ
|| ಗಂಡು : ಲವ್ ಲಾಕಪ್ ಲವ್ ಲಾಕಪ್ ಲವ್ವಲಿ..
ಈ ಲಾಕಪ್ ಲೈಫೆಲ್ಲ ಇರಲಿ ..
ವಾರೆಂಟು ಬಂತು ವಾರೆಂಟು
ಮುದ್ದಾಡು ಅಂತು ವಾರೆಂಟು
ಜುಮ್ಮ ಜುಮ ಜುಮ್ಮ
ಹೆಣ್ಣು : ಲವ್ ಲಾಕಪ್ ಲವ್ ಲಾಕ್ ಅಪ್ ಲವ್ವಲಿ..
ಈ ಲಾಕಪ್ ಲೈಫೆಲ್ಲ ಇರಲಿ||
Love Lockup song lyrics from Kannada Movie Geluvina Saradara starring Raghavendra Rajkumar, Shruthi, Srinath, Lyrics penned by Hamsalekha Sung by Manu, Manjula Gururaj, Music Composed by Hamsalekha, film is Directed by Relangi Narasimha Rao and film is released on 1996