Party Maadu Lyrics

ಪಾರ್ಟಿಮಾಡು Lyrics

in Geetha

in ಗೀತಾ

LYRIC

Song Details Page after Lyrice

-
ಬಿಟ್ಟುಬಿಡು ಟೆನ್ಷನ್ನು
ಲೈಫೇ ಕನ್ಫ್ಯೂಷನ್ನು
ಓನ್ಲಿ ಸೊಲ್ಯೂಷನ್ನು
ಪಾರ್ಟಿಮಾಡು  
 
ಜೀವನವೆ ಬೋನಸ್ಸು
ಮಾಡಿದರು ಟೈಂಪಾಸು 
ಡೈಲಿ ನೀವ್‌ ಸ್ಟೇಟಸ್ಸು ಅಪ್ಲೋಡ್ಮಾಡು
 
ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ಸ್ಟಾರ್ಟು ಮಾಡೋಣಬಾ
ಬಾ ಬಾ ಬಾ ಬಾ 
ಬ್ಲಾಸ್ಟ್ ಮಾಡೋಣ ಬಾ  
ಬಾ ಬಾ ಬಾ ಬಾ      
ಸ್ಟಾರ್ಟು ಮಾಡೋಣಬಾ
ಬಾ ಬಾ ಬಾ ಬಾ 
ಬ್ಲಾಸ್ಟ್ ಮಾಡೋಣ ಬಾ  
ಬಾ ಬಾ ಬಾ ಬಾ      

ಹುಡುಗ ಲವ್ವಲ್ಲಿ ಫೇಲ್ಯೂರಾದ್ರೆ
ಮಂಡೇನೂ ಹಾಲಿಡೇ 
ಹುಡುಗ ಲವ್ವಲ್ಲಿ ಫೇಲ್ಯೂರಾದ್ರೆ
ಮ್ಯಾರೇಜ್ ಎ ನೆಕ್ಸ್ಟ್‌ಡೇ 
ನೈನ್ಟಿ ಹೊಡೆಯೊ ನಾಲಿಗೆ
ನೈಟಲ್ ರಗಳೆ ಮಾಡ್ತಿದೆ 
ಸಿಂಗಲ್ ಇದ್ದಾಗ ಬಾರಿಗೆ
ಡಬಲ್ ಆದ‌ ಮೇಲೆ ಪಬ್ಬಿಗೆ 
ಕುಡಿಯುತ ಕುಡಿಸುತ ಕಲಿಯುಗ ಕಾರ್ಣನಾಗಿರು
ಯಾ.. ಯಾಯಾಯೇ ...   
  
||ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ಸ್ಟಾರ್ಟು ಮಾಡೋಣ ಬಾ
ಬಾ ಬಾ ಬಾ ಬಾ ||
 
ಗರ್ಲ್ಸು ಪರ್ಲ್ಸು ತಿಳಿಯೊ ಹಾರ್ಟು
ತುಂಬಾನೆ ಟಫ್ಫಿದೆ
ಯಾರು ಬೆಸ್ಟು ಯಾರು ವರ್ಸ್ಟು
ತಿಳಿದೋರ್ಗೆ ಗೊತ್ತಿದೆ
ಯಾವ ಟೇಬಲ್‌ ಲಕ್ಕಿದೆ
ಯಾರಿಗೇನು ಸಿಕ್ಕಿದೆ
ನೀವು ತಿಳ್ಕೋಬೇಕಿದೆ
ತಲೆಯ ಮೇಲೆ ಸ್ಟಾರಿದೆ
ಪಾರ್ಟೀಲಿ ಪಾರ್ಟ್ನರ್ನ
ಹುಡುಕುವ ಚಟವ ಬಿಡು
 
||ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು|| 
 
||ಬಿಟ್ಟುಬಿಡು ಟೆನ್ಷನ್ನು
ಲೈಫೇ ಕನ್ಫ್ಯೂಷನ್ನು
ಓನ್ಲಿ ಸೊಲ್ಯೂಷನ್ನು
ಪಾರ್ಟಿಮಾಡು||  
 
||ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ಸ್ಟಾರ್ಟು ಮಾಡೋಣ ಬಾ
ಬಾ ಬಾ ಬಾ ಬಾ 
ಬ್ಲಾಸ್ಟ್ ಮಾಡೋಣ ಬಾ  
ಬಾ ಬಾ ಬಾ ಬಾ||      

-
ಬಿಟ್ಟುಬಿಡು ಟೆನ್ಷನ್ನು
ಲೈಫೇ ಕನ್ಫ್ಯೂಷನ್ನು
ಓನ್ಲಿ ಸೊಲ್ಯೂಷನ್ನು
ಪಾರ್ಟಿಮಾಡು  
 
ಜೀವನವೆ ಬೋನಸ್ಸು
ಮಾಡಿದರು ಟೈಂಪಾಸು 
ಡೈಲಿ ನೀವ್‌ ಸ್ಟೇಟಸ್ಸು ಅಪ್ಲೋಡ್ಮಾಡು
 
ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ಸ್ಟಾರ್ಟು ಮಾಡೋಣಬಾ
ಬಾ ಬಾ ಬಾ ಬಾ 
ಬ್ಲಾಸ್ಟ್ ಮಾಡೋಣ ಬಾ  
ಬಾ ಬಾ ಬಾ ಬಾ      
ಸ್ಟಾರ್ಟು ಮಾಡೋಣಬಾ
ಬಾ ಬಾ ಬಾ ಬಾ 
ಬ್ಲಾಸ್ಟ್ ಮಾಡೋಣ ಬಾ  
ಬಾ ಬಾ ಬಾ ಬಾ      

ಹುಡುಗ ಲವ್ವಲ್ಲಿ ಫೇಲ್ಯೂರಾದ್ರೆ
ಮಂಡೇನೂ ಹಾಲಿಡೇ 
ಹುಡುಗ ಲವ್ವಲ್ಲಿ ಫೇಲ್ಯೂರಾದ್ರೆ
ಮ್ಯಾರೇಜ್ ಎ ನೆಕ್ಸ್ಟ್‌ಡೇ 
ನೈನ್ಟಿ ಹೊಡೆಯೊ ನಾಲಿಗೆ
ನೈಟಲ್ ರಗಳೆ ಮಾಡ್ತಿದೆ 
ಸಿಂಗಲ್ ಇದ್ದಾಗ ಬಾರಿಗೆ
ಡಬಲ್ ಆದ‌ ಮೇಲೆ ಪಬ್ಬಿಗೆ 
ಕುಡಿಯುತ ಕುಡಿಸುತ ಕಲಿಯುಗ ಕಾರ್ಣನಾಗಿರು
ಯಾ.. ಯಾಯಾಯೇ ...   
  
||ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ಸ್ಟಾರ್ಟು ಮಾಡೋಣ ಬಾ
ಬಾ ಬಾ ಬಾ ಬಾ ||
 
ಗರ್ಲ್ಸು ಪರ್ಲ್ಸು ತಿಳಿಯೊ ಹಾರ್ಟು
ತುಂಬಾನೆ ಟಫ್ಫಿದೆ
ಯಾರು ಬೆಸ್ಟು ಯಾರು ವರ್ಸ್ಟು
ತಿಳಿದೋರ್ಗೆ ಗೊತ್ತಿದೆ
ಯಾವ ಟೇಬಲ್‌ ಲಕ್ಕಿದೆ
ಯಾರಿಗೇನು ಸಿಕ್ಕಿದೆ
ನೀವು ತಿಳ್ಕೋಬೇಕಿದೆ
ತಲೆಯ ಮೇಲೆ ಸ್ಟಾರಿದೆ
ಪಾರ್ಟೀಲಿ ಪಾರ್ಟ್ನರ್ನ
ಹುಡುಕುವ ಚಟವ ಬಿಡು
 
||ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು|| 
 
||ಬಿಟ್ಟುಬಿಡು ಟೆನ್ಷನ್ನು
ಲೈಫೇ ಕನ್ಫ್ಯೂಷನ್ನು
ಓನ್ಲಿ ಸೊಲ್ಯೂಷನ್ನು
ಪಾರ್ಟಿಮಾಡು||  
 
||ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ನೈಟು ಔಟು ಪಾರ್ಟಿ ಸ್ಟಾರ್ಟು
ಫುಲ್ಲು ಟೈಟು ಎವ್ರಿಡೆ ರಿಪೀಟು 
ಸ್ಟಾರ್ಟು ಮಾಡೋಣ ಬಾ
ಬಾ ಬಾ ಬಾ ಬಾ 
ಬ್ಲಾಸ್ಟ್ ಮಾಡೋಣ ಬಾ  
ಬಾ ಬಾ ಬಾ ಬಾ||      

Party Maadu song lyrics from Kannada Movie Geetha starring Ganesh, Parvathi Arun, Prayag Martin, Lyrics penned by Chethan Kumar Sung by Shashank Sheshagiri, Music Composed by Anup Rubens, film is Directed by Vijay Nagendra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ