Male Male Idu Lyrics

ಮಳೆ ಮಳೆ‌ ಇದು Lyrics

in Geetha

in ಗೀತಾ

LYRIC

Song Details Page after Lyrice

-
ಮಳೆ ಮಳೆ ಮಳೆ ಮಳೆ ಇದು ಹೂಮಳೆ
ಇದು ಮಳೆ ಹುಡುಗನ ಮೇಲೆ 
ಖುಷಿ ಖುಷಿ ಖುಷಿ ಖುಷಿ ಇದು
ನನ್ನ ಖುಷಿ ಇದು ಬಹುದಿನಗಳ ಮೇಲೆ  
ಶುರುವಾಯ್ತು ಹೊಸ ಪ್ರಯಾಣ
ಜೊತೆಯಾದ ಪ್ರಯಾಣಿಕ ನಾ 
ಈ ದಾರಿ ಮುಗಿಯದ ಇರಲಿ
ಸಾಗುತಲಿರಲಿ ನೀನೀರು ನನ್ನ ಜೊತೆ 
 
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ  
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ  
 
ಹೇಳಲು ನೂರಿದೆ ಮಾತಲಿ ಆಗದು
ಮಾತಿಗೆ ನಿಲುಕದ ಭಾವನೆ ನನ್ನದು 
ಸ್ನೇಹವಾಗಿ ಬಂದ ನನಗೀಗ ಈ ಅನುಬಂಧ
ಆ ದೇವರೇನೆ ತಂದ ಬಂಧ 
ಭಾಗ್ಯದ ಬಾಗಿಲು ತೆರೆದಿದೆ ಈ ದಿನ
ನಗುವಿದೆ ಅಳುವಿದೆ ತಂಪಿದೆ ತನುಮನ 
 
||ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ  
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ||  
 
ಒಂಥರ ಹೊಸದಿದು ನಿನ್ನಈ ಸ್ಪರ್ಶವು
ಜೊತೆಗಿರೊ ಪ್ರತಿಕ್ಷಣ ತೀರದ ಹರುಷವು
ನೀನು ನನ್ನ ಸ್ವಂತ ಪ್ರೀತಿಗೆ ನಾವು ಸ್ವಂತ 
ಬದುಕೀಗ ನನ್ನ ಸ್ವಂತ ಅಂತ
ಹೇಳುವ ಆಸೆಯು ನನ್ನದು ಕೇಳೆಯ 
ಇರುವೇನ ಎಂದಿಗೂ ಒಪ್ಪಿಕೊ ಪ್ರೀತಿಯ   
 
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಹೇಳು ಗೆಳೆಯ 
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಹೇಳು ಗೆಳೆಯ 
 
ಹೇ
||ಮಳೆ ಮಳೆ ಮಳೆ ಮಳೆ ಇದು ಹೂಮಳೆ
ಇದು ಮಳೆ ಹುಡುಗನ ಮೇಲೆ 
ಖುಷಿ ಖುಷಿ ಖುಷಿ ಖುಷಿ ಇದು
ನನ್ನ ಖುಷಿ ಇದು ಬಹುದಿನಗಳ ಮೇಲೆ  
ಶುರುವಾಯ್ತು ಹೊಸ ಪ್ರಯಾಣ
ಜೊತೆಯಾದ ಪ್ರಯಾಣಿಕ ನಾ 
ಈ ದಾರಿ ಮುಗಿಯದ ಇರಲಿ
ಸಾಗುತಲಿರಲಿ ನೀನೀರು ನನ್ನ ಜೊತೆ||
 
||ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ  
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ||  

-
ಮಳೆ ಮಳೆ ಮಳೆ ಮಳೆ ಇದು ಹೂಮಳೆ
ಇದು ಮಳೆ ಹುಡುಗನ ಮೇಲೆ 
ಖುಷಿ ಖುಷಿ ಖುಷಿ ಖುಷಿ ಇದು
ನನ್ನ ಖುಷಿ ಇದು ಬಹುದಿನಗಳ ಮೇಲೆ  
ಶುರುವಾಯ್ತು ಹೊಸ ಪ್ರಯಾಣ
ಜೊತೆಯಾದ ಪ್ರಯಾಣಿಕ ನಾ 
ಈ ದಾರಿ ಮುಗಿಯದ ಇರಲಿ
ಸಾಗುತಲಿರಲಿ ನೀನೀರು ನನ್ನ ಜೊತೆ 
 
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ  
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ  
 
ಹೇಳಲು ನೂರಿದೆ ಮಾತಲಿ ಆಗದು
ಮಾತಿಗೆ ನಿಲುಕದ ಭಾವನೆ ನನ್ನದು 
ಸ್ನೇಹವಾಗಿ ಬಂದ ನನಗೀಗ ಈ ಅನುಬಂಧ
ಆ ದೇವರೇನೆ ತಂದ ಬಂಧ 
ಭಾಗ್ಯದ ಬಾಗಿಲು ತೆರೆದಿದೆ ಈ ದಿನ
ನಗುವಿದೆ ಅಳುವಿದೆ ತಂಪಿದೆ ತನುಮನ 
 
||ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ  
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ||  
 
ಒಂಥರ ಹೊಸದಿದು ನಿನ್ನಈ ಸ್ಪರ್ಶವು
ಜೊತೆಗಿರೊ ಪ್ರತಿಕ್ಷಣ ತೀರದ ಹರುಷವು
ನೀನು ನನ್ನ ಸ್ವಂತ ಪ್ರೀತಿಗೆ ನಾವು ಸ್ವಂತ 
ಬದುಕೀಗ ನನ್ನ ಸ್ವಂತ ಅಂತ
ಹೇಳುವ ಆಸೆಯು ನನ್ನದು ಕೇಳೆಯ 
ಇರುವೇನ ಎಂದಿಗೂ ಒಪ್ಪಿಕೊ ಪ್ರೀತಿಯ   
 
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಹೇಳು ಗೆಳೆಯ 
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಹೇಳು ಗೆಳೆಯ 
 
ಹೇ
||ಮಳೆ ಮಳೆ ಮಳೆ ಮಳೆ ಇದು ಹೂಮಳೆ
ಇದು ಮಳೆ ಹುಡುಗನ ಮೇಲೆ 
ಖುಷಿ ಖುಷಿ ಖುಷಿ ಖುಷಿ ಇದು
ನನ್ನ ಖುಷಿ ಇದು ಬಹುದಿನಗಳ ಮೇಲೆ  
ಶುರುವಾಯ್ತು ಹೊಸ ಪ್ರಯಾಣ
ಜೊತೆಯಾದ ಪ್ರಯಾಣಿಕ ನಾ 
ಈ ದಾರಿ ಮುಗಿಯದ ಇರಲಿ
ಸಾಗುತಲಿರಲಿ ನೀನೀರು ನನ್ನ ಜೊತೆ||
 
||ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ  
ನೀನೇ ನೀನೇ ನೀನೇ ನೀನಿಲ್ಲದೇನೆ ನಾನೆ
ಹೇಗೆ ಇರುವುದು ಜಾಣೆ ತಿಳಿಸೆ||  

Male Male Idu song lyrics from Kannada Movie Geetha starring Ganesh, Parvathi Arun, Prayag Martin, Lyrics penned by Santhosh Anandaram Sung by Vijay Prakash, Nuthana Mohan, Music Composed by Anup Rubens, film is Directed by Vijay Nagendra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ