-
ಆಹ್ವಾನವು ನನದು ಆಗಮನವು ನಿನದು
ಬಂದು ಸೇರು ನನ್ನ ನೀನು ಕೊನೆಯವರೆಗೂ
ಆಹ್ವಾನವ ಕೊಟ್ಟು ಕಾಯುತಿರುವೆ ಪಣ ತೊಟ್ಟು
ನೀನಿಲ್ಲದೆ ನನ್ನ ಬದುಕು ಮೂಗನ ಕೂಗು
ಧ್ವನಿಯಾಗು ಬಾ ಗೆಳತಿ ದನಿಯಾಗು ಬಾ ಗೆಳತಿ
ಜೊತೆ ಆಗು ಬಾ ಬಾ ಜೀವನವಾಗು
ಗೀತ ನನ್ನ ಗೀತಾ… ಓ ಗೀತಾ.. ನನ್ನ ಗೀತ
||ಆಹ್ವಾನವು ನನದು ಆಗಮನವು ನಿನದು
ಬಂದು ಸೇರು ನನ್ನ ನೀನು ಕೊನೆಯವರೆಗೂ...ಉ
ಕೊನೆಯವರೆಗೂ..ಉ||
ಒಮ್ಮೆ ನಾನು ಕಾದು ಕೂತ
ಘಳಿಗೆ ಒಂದು ಬಂದಿದೆ
ನಿನ್ನ ನಾನು ಕಾಯುತಿದ್ದ
ದಾರಿ ಒಂದು ಸಿಕ್ಕಿದೆ
ಅಂಧ ನಾನು ಪ್ರೀತಿಯಲ್ಲಿ
ಕಣ್ಣು ತೆರೆಸಿ ಹೋದೆಯ
ಕಂದ ನಾನು ನಿನ್ನ ಎದುರು
ಕಂಡೆ ನಾನು ತಾಯಿಯ
ಖುಷಿಯಾಗು ಬಾ ಗೆಳತಿ ನಗುವಾಗು ಬಾ ಗೆಳತಿ
ಬದುಕಾಗು ಬಾ ಬಾ ಈ ಬಡಪಾಯಿಗೆ
ಓಓಓಓಓಓಓ
ಗೀತ ನನ್ನ ಗೀತಾ… ಓ ಗೀತಾ.. ನನ್ನ ಗೀತ
ಕಾಯುತಿರುವೆ ಕೊನೆಯ ವರೆಗೂ
ಬಿಗಿಯ ಹಿಡಿದು ಉಸಿರನನೂ
ಬಂದೆ ಬರುವೆ ಗೊತ್ತು ನನಗೆ
ಗೊತ್ತು ಪಡಿಸು ಒಲವನ್ನು
ನನ್ನದಲ್ಲದ ಈ ಜೀವನ
ನಿನಗರ್ಪಣೆ ನಿನಗರ್ಪಣೆ
ನಿನ್ನದಲ್ಲದ ನಿನ್ನ ಹೃದಯ
ನಂದೇ ಕಣೆ ನಂದೇ ಕಣೆ
ಉಸಿರಾಗು ಬಾ ಗೆಳತಿ
ಜೊತೆಯಾಗು ಬಾ ಗೆಳತಿ
ಬದುಕಾಗು ಬಾ ಬಾ ಜೀವನವಾಗು
ಆ ಆ ಓಓಓಓಓ
ಗೀತ ನನ್ನ ಗೀತಾ… ಓ ಗೀತಾ.. ನನ್ನ ಗೀತ
-
ಆಹ್ವಾನವು ನನದು ಆಗಮನವು ನಿನದು
ಬಂದು ಸೇರು ನನ್ನ ನೀನು ಕೊನೆಯವರೆಗೂ
ಆಹ್ವಾನವ ಕೊಟ್ಟು ಕಾಯುತಿರುವೆ ಪಣ ತೊಟ್ಟು
ನೀನಿಲ್ಲದೆ ನನ್ನ ಬದುಕು ಮೂಗನ ಕೂಗು
ಧ್ವನಿಯಾಗು ಬಾ ಗೆಳತಿ ದನಿಯಾಗು ಬಾ ಗೆಳತಿ
ಜೊತೆ ಆಗು ಬಾ ಬಾ ಜೀವನವಾಗು
ಗೀತ ನನ್ನ ಗೀತಾ… ಓ ಗೀತಾ.. ನನ್ನ ಗೀತ
||ಆಹ್ವಾನವು ನನದು ಆಗಮನವು ನಿನದು
ಬಂದು ಸೇರು ನನ್ನ ನೀನು ಕೊನೆಯವರೆಗೂ...ಉ
ಕೊನೆಯವರೆಗೂ..ಉ||
ಒಮ್ಮೆ ನಾನು ಕಾದು ಕೂತ
ಘಳಿಗೆ ಒಂದು ಬಂದಿದೆ
ನಿನ್ನ ನಾನು ಕಾಯುತಿದ್ದ
ದಾರಿ ಒಂದು ಸಿಕ್ಕಿದೆ
ಅಂಧ ನಾನು ಪ್ರೀತಿಯಲ್ಲಿ
ಕಣ್ಣು ತೆರೆಸಿ ಹೋದೆಯ
ಕಂದ ನಾನು ನಿನ್ನ ಎದುರು
ಕಂಡೆ ನಾನು ತಾಯಿಯ
ಖುಷಿಯಾಗು ಬಾ ಗೆಳತಿ ನಗುವಾಗು ಬಾ ಗೆಳತಿ
ಬದುಕಾಗು ಬಾ ಬಾ ಈ ಬಡಪಾಯಿಗೆ
ಓಓಓಓಓಓಓ
ಗೀತ ನನ್ನ ಗೀತಾ… ಓ ಗೀತಾ.. ನನ್ನ ಗೀತ
ಕಾಯುತಿರುವೆ ಕೊನೆಯ ವರೆಗೂ
ಬಿಗಿಯ ಹಿಡಿದು ಉಸಿರನನೂ
ಬಂದೆ ಬರುವೆ ಗೊತ್ತು ನನಗೆ
ಗೊತ್ತು ಪಡಿಸು ಒಲವನ್ನು
ನನ್ನದಲ್ಲದ ಈ ಜೀವನ
ನಿನಗರ್ಪಣೆ ನಿನಗರ್ಪಣೆ
ನಿನ್ನದಲ್ಲದ ನಿನ್ನ ಹೃದಯ
ನಂದೇ ಕಣೆ ನಂದೇ ಕಣೆ
ಉಸಿರಾಗು ಬಾ ಗೆಳತಿ
ಜೊತೆಯಾಗು ಬಾ ಗೆಳತಿ
ಬದುಕಾಗು ಬಾ ಬಾ ಜೀವನವಾಗು
ಆ ಆ ಓಓಓಓಓ
ಗೀತ ನನ್ನ ಗೀತಾ… ಓ ಗೀತಾ.. ನನ್ನ ಗೀತ
Geetha Nanna Geetha song lyrics from Kannada Movie Geetha starring Ganesh, Parvathi Arun, Prayag Martin, Lyrics penned by Santhosh Anandaram Sung by Sonu Nigam, Music Composed by Anup Rubens, film is Directed by Vijay Nagendra and film is released on 2019