Kannadiga Lyrics

ಕನ್ನಡಿಗ Lyrics

in Geetha

in ಗೀತಾ

LYRIC

Song Details Page after Lyrice

-
ಹೇ…ಕನ್ನಡ ..ಕನ್ನಡ..ಕನ್ನಡ… ಕನ್ನಡ…
ಕನ್ನಡವೇ..ಸತ್ಯ..
ಹೇ…ಕನ್ನಡ ..ಕನ್ನಡ..ಕನ್ನಡ… ಕನ್ನಡ
ಕನ್ನಡವೇ..ನಿತ್ಯ..
ನಮ್ಮ ನೆಲ ನಮ್ಮ ಜಲ
ನಮ್ಮ ನುಡಿ ಧನಿಯಾಗಿ
ಮುಂದೆ ಸಾಗಿ ಭಾಷೆಗಾಗಿ
ನಾವು ನೀವು ಒಟ್ಟಾಗಿ
ನ್ಯಾಯ ಕೇಳೋ..ಕೂಗಿ ಹೇಳೋ
ಕರುನಾಡ ಕಲಿ ನಾನು
 
ಕನ್ನಡಿಗ ಓಓ ಕನ್ನಡಿಗ ಓಓಓಓ
ಕನ್ನಡಿಗ ಓಓ ಕನ್ನಡಿಗ ಓಓಓಓ
 
ಕಲಿಯೋ ಕಲಿಸೋ
ತಿದ್ದಿ ತಿಳಿಸೋ
ನಮ್ಮ ಭಾಷೆ ಪ್ರಾಚೀನ
ಅಮ್ಮಾ ಅನ್ನೋ ಪದವ ಕೊಟ್ಟ
ನಮ್ಮ ಭಾಷೆ ನನ್ನ ತ್ರಾಣ
ಪ್ರತಿ ಕ್ಷಣ ಪ್ರತಿ ದಿನ
ಒಂದೆ ಧ್ಯಾನ ಮಾಡೋಣ
 
ಓ..ತಾಯಿ ಋಣ ಭಾಷೆ  ಋಣ
ಒಂದೇ ಎಂದು ಸಾರೋಣ
ಯಾರೇ ಬರಲಿ ಎದುರು ನಿಲಲಿ
ಈ ನಿಲುವು ಬದಲಾಗೊಲ್ಲ
 
ಕನ್ನಡಿಗ ಓಓ ಕನ್ನಡಿಗ ಓಓಓಓ
ಕನ್ನಡಿಗ ಓಓ ಕನ್ನಡಿಗ ಓಓಓಓ
 
ಸ್ವಾಭಿಮಾನ ನಮ್ಮ ಪ್ರಾಣ
...... ಅಭಿಮಾನ
ಭಾಷೆ ಕೊಟ್ಟ ಸ್ಥಾನಮಾನ
ಭುವನೇಶ್ವರಿಯ ಬಹುಮಾನ
ಹಳದಿ ಕೆಂಪು ಬಾವುಟವೇ
ಕನ್ನಡದ ಆಧಾರ
ನಾಡು ನುಡಿ ಹೋರಾಟಕ್ಕೆ
ಅಣ್ಣಾವ್ರೆ ನೇತಾರ
ಜನರ ಒಲವು ನಮ್ಮ ಬಲವು
ಈ ಗೆಲುವು ಇತಿಹಾಸ
 
ಕನ್ನಡಿಗ ಓಓ ಕನ್ನಡಿಗ ಓಓಓಓ
ಕನ್ನಡಿಗ ಓಓ ಕನ್ನಡಿಗ ಓಓಓಓ

-
ಹೇ…ಕನ್ನಡ ..ಕನ್ನಡ..ಕನ್ನಡ… ಕನ್ನಡ…
ಕನ್ನಡವೇ..ಸತ್ಯ..
ಹೇ…ಕನ್ನಡ ..ಕನ್ನಡ..ಕನ್ನಡ… ಕನ್ನಡ
ಕನ್ನಡವೇ..ನಿತ್ಯ..
ನಮ್ಮ ನೆಲ ನಮ್ಮ ಜಲ
ನಮ್ಮ ನುಡಿ ಧನಿಯಾಗಿ
ಮುಂದೆ ಸಾಗಿ ಭಾಷೆಗಾಗಿ
ನಾವು ನೀವು ಒಟ್ಟಾಗಿ
ನ್ಯಾಯ ಕೇಳೋ..ಕೂಗಿ ಹೇಳೋ
ಕರುನಾಡ ಕಲಿ ನಾನು
 
ಕನ್ನಡಿಗ ಓಓ ಕನ್ನಡಿಗ ಓಓಓಓ
ಕನ್ನಡಿಗ ಓಓ ಕನ್ನಡಿಗ ಓಓಓಓ
 
ಕಲಿಯೋ ಕಲಿಸೋ
ತಿದ್ದಿ ತಿಳಿಸೋ
ನಮ್ಮ ಭಾಷೆ ಪ್ರಾಚೀನ
ಅಮ್ಮಾ ಅನ್ನೋ ಪದವ ಕೊಟ್ಟ
ನಮ್ಮ ಭಾಷೆ ನನ್ನ ತ್ರಾಣ
ಪ್ರತಿ ಕ್ಷಣ ಪ್ರತಿ ದಿನ
ಒಂದೆ ಧ್ಯಾನ ಮಾಡೋಣ
 
ಓ..ತಾಯಿ ಋಣ ಭಾಷೆ  ಋಣ
ಒಂದೇ ಎಂದು ಸಾರೋಣ
ಯಾರೇ ಬರಲಿ ಎದುರು ನಿಲಲಿ
ಈ ನಿಲುವು ಬದಲಾಗೊಲ್ಲ
 
ಕನ್ನಡಿಗ ಓಓ ಕನ್ನಡಿಗ ಓಓಓಓ
ಕನ್ನಡಿಗ ಓಓ ಕನ್ನಡಿಗ ಓಓಓಓ
 
ಸ್ವಾಭಿಮಾನ ನಮ್ಮ ಪ್ರಾಣ
...... ಅಭಿಮಾನ
ಭಾಷೆ ಕೊಟ್ಟ ಸ್ಥಾನಮಾನ
ಭುವನೇಶ್ವರಿಯ ಬಹುಮಾನ
ಹಳದಿ ಕೆಂಪು ಬಾವುಟವೇ
ಕನ್ನಡದ ಆಧಾರ
ನಾಡು ನುಡಿ ಹೋರಾಟಕ್ಕೆ
ಅಣ್ಣಾವ್ರೆ ನೇತಾರ
ಜನರ ಒಲವು ನಮ್ಮ ಬಲವು
ಈ ಗೆಲುವು ಇತಿಹಾಸ
 
ಕನ್ನಡಿಗ ಓಓ ಕನ್ನಡಿಗ ಓಓಓಓ
ಕನ್ನಡಿಗ ಓಓ ಕನ್ನಡಿಗ ಓಓಓಓ

Kannadiga song lyrics from Kannada Movie Geetha starring Ganesh, Parvathi Arun, Prayag Martin, Lyrics penned by Santhosh Anandaram Sung by Puneeth Rajkumar, Music Composed by Anup Rubens, film is Directed by Vijay Nagendra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ