ಹೇ.. ಪ್ರೀತಿಯ ಮಾತಿಗೆ..
ಓ.. ಏತಕೆ ನಾಚಿಕೆ...
ಮೊದಲನೆಯ ಶುಭ ರಾತ್ರಿಯ
ಮಧುರ ಮಿಲನಕೆ…
ಓ.. ನೋಟದ ಬಾಣವು..
ಓ..ಸೋತಿದೆ ನನ್ನೆದೆ...
ಆಆಆ.. ಹೇಳಲಾರದೆ ..
ತಾಳಲಾರದೆ ಮತ್ತಲಿ ತೇಲಿದೆ
|| ಓ.. ಪ್ರೀತಿಯ ಮಾತಿಗೆ..
ಓ.. ಏತಕೆ ನಾಚಿಕೆ…..||
ನನ್ನ ಚೆಲುವೆ ಯಾರು ಇಲ್ಲವೆ
ಒಂದೇ ಒಂದು ಮಾತು ಆ…ಆ...
ಅಲ್ಲಿ ಬಂದರೆ ಒಂದು ತೊಂದರೆ
ಎಲ್ಲಾ ನನಗೆ ಗೊತ್ತು
ಹ್ಹಾಂ…ಏನ್ ಗೊತ್ತಿರೋದು
ಮಾತು ಅಂತೀರಾ..( ಹಹ್ಹ )
ಆಮೇಲೆ ಮುತ್ತು ಅಂತೀರಾ
ಮುತ್ತಲ್ವೇ ಬೇರೆ ಬೇರೆ ಬಾರೇ ..
ಆಂ..ಆಂ..ಆಂ..
ಈ ಚಳಿ ಗಾಳಿಗೆ ಮೈ ಬಿಸಿ ಏರಿದೆ
ಪ್ರೇಯಿಸಿ..ಆಂ..ಆಂ..
|| ಹಾಲಿದೆ ಹಣ್ಣಿದೆ..
ಎಲ್ಲವು ನಿನ್ನದೆ...ಆಆಆ...
ಕೈಯ ಸೋಕದೆ
ಮೆಯ್ಯ ಮುಟ್ಟದೆ
ನನ್ನಾ ಕಾಡದೆ ಆಹ್ಹಾಂ ...
ಪ್ರೇಮದ ಕಾಣಿಕೆ .
ಓ ಓ…ಕೊಡುವೆ ಬಾ ಸನಿಹಕೆ…||
ನಿದ್ದೆ ಬಂದಿದೆ ಕಣ್ಣ ತುಂಬಿದೆ
ನಾಳೆ ನಾನೇ ಬರುವೆ
ಇಂಥ ಮಾತಲಿ ಏಕೆ ಕೊಲ್ಲುವೆ
ಇಂದೇ ಬೇಕು ಚೆಲುವೆ
ನಂಗೆ ಯಾಕೋ ಭಯ
ಹ್ಹಾಂ..ಜೊತೆಲಿ ನಾನಿಲ್ಲವೇ
ಅದಕ್ಕೆ ಭಯ
ಆ.. ಹ್ಹಹ್ಹ..ಇದೆಲ್ಲ ನಾಟಕ
ನನಗೊತ್ತು
ಬಾರೆ ಅಂದ್ರೇ ಬಾರೆ
ಈ ಹೊಸ ಬಾಳಿಗೆ
ಮೈ ಝಂ ಎಂದಿದೆ
ಹ್ಹಹ್ಹಹ್ಹಾ...ಹ್ಹಹ್ಹಹ್ಹಾ...
|| ಹೇ..ದೀಪವು ಆರಿದೆ ಹ್ಹಹ್ಹಹ್ಹಾ...
ಬಾಗಿಲು ಹಾಕಿದೆ ಆಆಆ...
ದೂರ ದೂರಕೆ ಹೋಗುವೆ ಏಕೆ
ಸಮಯ ಕಳೆಯದೆ
ಈ… ಕಂಗಳ ಬೆಳಕಿರೆ
ಆಸೆಯು ತುಂಬಿರೆ..ಓಓಓಓಓ
ದೀಪವೇತಕೆ ಕೋಪವೇತಕೆ
ನೀನು ಬಳಿಯಿರೆ...ಓಓಓ .
ಲಾಲ್ಲಲಾಲ್ಲ ....ಓ ಓ ಓ…
ಹೂಂಹೂಂಹೂಂಹೂಂ…..||
ಹೇ.. ಪ್ರೀತಿಯ ಮಾತಿಗೆ..
ಓ.. ಏತಕೆ ನಾಚಿಕೆ...
ಮೊದಲನೆಯ ಶುಭ ರಾತ್ರಿಯ
ಮಧುರ ಮಿಲನಕೆ…
ಓ.. ನೋಟದ ಬಾಣವು..
ಓ..ಸೋತಿದೆ ನನ್ನೆದೆ...
ಆಆಆ.. ಹೇಳಲಾರದೆ ..
ತಾಳಲಾರದೆ ಮತ್ತಲಿ ತೇಲಿದೆ
|| ಓ.. ಪ್ರೀತಿಯ ಮಾತಿಗೆ..
ಓ.. ಏತಕೆ ನಾಚಿಕೆ…..||
ನನ್ನ ಚೆಲುವೆ ಯಾರು ಇಲ್ಲವೆ
ಒಂದೇ ಒಂದು ಮಾತು ಆ…ಆ...
ಅಲ್ಲಿ ಬಂದರೆ ಒಂದು ತೊಂದರೆ
ಎಲ್ಲಾ ನನಗೆ ಗೊತ್ತು
ಹ್ಹಾಂ…ಏನ್ ಗೊತ್ತಿರೋದು
ಮಾತು ಅಂತೀರಾ..( ಹಹ್ಹ )
ಆಮೇಲೆ ಮುತ್ತು ಅಂತೀರಾ
ಮುತ್ತಲ್ವೇ ಬೇರೆ ಬೇರೆ ಬಾರೇ ..
ಆಂ..ಆಂ..ಆಂ..
ಈ ಚಳಿ ಗಾಳಿಗೆ ಮೈ ಬಿಸಿ ಏರಿದೆ
ಪ್ರೇಯಿಸಿ..ಆಂ..ಆಂ..
|| ಹಾಲಿದೆ ಹಣ್ಣಿದೆ..
ಎಲ್ಲವು ನಿನ್ನದೆ...ಆಆಆ...
ಕೈಯ ಸೋಕದೆ
ಮೆಯ್ಯ ಮುಟ್ಟದೆ
ನನ್ನಾ ಕಾಡದೆ ಆಹ್ಹಾಂ ...
ಪ್ರೇಮದ ಕಾಣಿಕೆ .
ಓ ಓ…ಕೊಡುವೆ ಬಾ ಸನಿಹಕೆ…||
ನಿದ್ದೆ ಬಂದಿದೆ ಕಣ್ಣ ತುಂಬಿದೆ
ನಾಳೆ ನಾನೇ ಬರುವೆ
ಇಂಥ ಮಾತಲಿ ಏಕೆ ಕೊಲ್ಲುವೆ
ಇಂದೇ ಬೇಕು ಚೆಲುವೆ
ನಂಗೆ ಯಾಕೋ ಭಯ
ಹ್ಹಾಂ..ಜೊತೆಲಿ ನಾನಿಲ್ಲವೇ
ಅದಕ್ಕೆ ಭಯ
ಆ.. ಹ್ಹಹ್ಹ..ಇದೆಲ್ಲ ನಾಟಕ
ನನಗೊತ್ತು
ಬಾರೆ ಅಂದ್ರೇ ಬಾರೆ
ಈ ಹೊಸ ಬಾಳಿಗೆ
ಮೈ ಝಂ ಎಂದಿದೆ
ಹ್ಹಹ್ಹಹ್ಹಾ...ಹ್ಹಹ್ಹಹ್ಹಾ...
|| ಹೇ..ದೀಪವು ಆರಿದೆ ಹ್ಹಹ್ಹಹ್ಹಾ...
ಬಾಗಿಲು ಹಾಕಿದೆ ಆಆಆ...
ದೂರ ದೂರಕೆ ಹೋಗುವೆ ಏಕೆ
ಸಮಯ ಕಳೆಯದೆ
ಈ… ಕಂಗಳ ಬೆಳಕಿರೆ
ಆಸೆಯು ತುಂಬಿರೆ..ಓಓಓಓಓ
ದೀಪವೇತಕೆ ಕೋಪವೇತಕೆ
ನೀನು ಬಳಿಯಿರೆ...ಓಓಓ .
ಲಾಲ್ಲಲಾಲ್ಲ ....ಓ ಓ ಓ…
ಹೂಂಹೂಂಹೂಂಹೂಂ…..||
Preethiya Maathige song lyrics from Kannada Movie Gayathri Maduve starring Ananthnag, Ambika, Roopadevi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by B Mallesh and film is released on 1983