Innu Yake Baralilla Lyrics

ಇನ್ನು ಯಾಕೆ ಬರಲಿಲ್ಲ Lyrics

in Gayathri Maduve

in ಗಾಯತ್ರಿ ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇನ್ನು ಯಾಕೆ ಬರಲಿಲ್ಲ ಅಂದಗಾರ
ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ…. ಸರಸಗಾರ……
 
ಇನ್ನು ಯಾಕೆ ಬರಲಿಲ್ಲ ಅಂದಗಾರ
ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ…. ಸರಸಗಾರ……
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ..ಹ್ಹ..
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ…
 
ನಿನ್ನೆ ನೀ ಬಂದಾಗ ಕತ್ತಲು
ಕವಿದಾಗ ಏನೇನೋ ನೀ ಹೇಳಿದೆ
ಪ್ರೀತಿ ಚೆಲ್ಲಿ ಬಳಿ ಬಾಗಿದೆ
ಕೆನ್ನೆಯು ಕೆಂಪಾಗಿ ಮೈಯಲ್ಲಿ
ಬಿಸಿಯಾಗಿ ಮೊಗ್ಗಾಗಿ ಓಡಿದೆ
ನನ್ನ ನೀನು ಹುಡುಕಾಡಿದೆ
ನಿನ್ನ ನೋಡದೆ ಇರಲಾರದೇ
ನಾ ಕೂಗಿದೆ ನಗುನಗುತಲಿ
ಮನ ಸೆಳೆಯುವ ತನು ಬಳಸುವ
ಆ ಚಂದಿರ ಆ ಆ ಅ ಅ ಅ ...
 
|| ಇನ್ನು ಯಾಕೆ ಬರಲಿಲ್ಲ ಅಂದಗಾರ
ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ…. ಸರಸಗಾರ……
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ ..
ಹೊ…..ಹ್ಹೋ .
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ….||
 
ಈ ದಿನ ಹೀಗೇಕೆ ಬಾರದೆ
ನೀ ಹೋದೆ ಏನಾಯ್ತೋ ನಾ ಕಾಣೆನು
ನಿನ್ನಾ ವಿರಹ ನಾ ತಾಳೆನು
ತಣ್ಣನೆ ಗಾಳೀಲಿ ನಡುಗಿದೆ ನೋಡಲ್ಲಿ
ನಾನಿನ್ನೂ ನಿಲ್ಲಲಾರೆನು
ಕಾದು ಕಾದು ನಾ ಸೋತೆನು
ಬರಲಾರೆಯಾ ಜೊತೆ ಸೇರೆಯಾ
ಸುಖ ನೀಡೆಯಾ…
ಪ್ರತಿ ನಿಮಿಷವು ಹೊಸ ಹರುಷವು
ನಾ ತರುವೆನು ಬಾ ಸುಂದರ ...
 ಹ್ಹ ಹ್ಹ ಹ್ಹ ಹ್ಹ…
 
|| ಇನ್ನು ಯಾಕೆ ಬರಲಿಲ್ಲ ಅಂದಗಾರ
ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ…. ಸರಸಗಾರ……
 
ಇನ್ನು ಯಾಕೆ ಬರಲಿಲ್ಲ ಅಂದಗಾರ
ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ…. ಸರಸಗಾರ……
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ..ಹ್ಹ..ಹ್ಹಾ
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ……||
 

ಇನ್ನು ಯಾಕೆ ಬರಲಿಲ್ಲ ಅಂದಗಾರ
ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ…. ಸರಸಗಾರ……
 
ಇನ್ನು ಯಾಕೆ ಬರಲಿಲ್ಲ ಅಂದಗಾರ
ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ…. ಸರಸಗಾರ……
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ..ಹ್ಹ..
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ…
 
ನಿನ್ನೆ ನೀ ಬಂದಾಗ ಕತ್ತಲು
ಕವಿದಾಗ ಏನೇನೋ ನೀ ಹೇಳಿದೆ
ಪ್ರೀತಿ ಚೆಲ್ಲಿ ಬಳಿ ಬಾಗಿದೆ
ಕೆನ್ನೆಯು ಕೆಂಪಾಗಿ ಮೈಯಲ್ಲಿ
ಬಿಸಿಯಾಗಿ ಮೊಗ್ಗಾಗಿ ಓಡಿದೆ
ನನ್ನ ನೀನು ಹುಡುಕಾಡಿದೆ
ನಿನ್ನ ನೋಡದೆ ಇರಲಾರದೇ
ನಾ ಕೂಗಿದೆ ನಗುನಗುತಲಿ
ಮನ ಸೆಳೆಯುವ ತನು ಬಳಸುವ
ಆ ಚಂದಿರ ಆ ಆ ಅ ಅ ಅ ...
 
|| ಇನ್ನು ಯಾಕೆ ಬರಲಿಲ್ಲ ಅಂದಗಾರ
ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ…. ಸರಸಗಾರ……
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ ..
ಹೊ…..ಹ್ಹೋ .
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ….||
 
ಈ ದಿನ ಹೀಗೇಕೆ ಬಾರದೆ
ನೀ ಹೋದೆ ಏನಾಯ್ತೋ ನಾ ಕಾಣೆನು
ನಿನ್ನಾ ವಿರಹ ನಾ ತಾಳೆನು
ತಣ್ಣನೆ ಗಾಳೀಲಿ ನಡುಗಿದೆ ನೋಡಲ್ಲಿ
ನಾನಿನ್ನೂ ನಿಲ್ಲಲಾರೆನು
ಕಾದು ಕಾದು ನಾ ಸೋತೆನು
ಬರಲಾರೆಯಾ ಜೊತೆ ಸೇರೆಯಾ
ಸುಖ ನೀಡೆಯಾ…
ಪ್ರತಿ ನಿಮಿಷವು ಹೊಸ ಹರುಷವು
ನಾ ತರುವೆನು ಬಾ ಸುಂದರ ...
 ಹ್ಹ ಹ್ಹ ಹ್ಹ ಹ್ಹ…
 
|| ಇನ್ನು ಯಾಕೆ ಬರಲಿಲ್ಲ ಅಂದಗಾರ
ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ…. ಸರಸಗಾರ……
 
ಇನ್ನು ಯಾಕೆ ಬರಲಿಲ್ಲ ಅಂದಗಾರ
ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ…. ಸರಸಗಾರ……
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ..ಹ್ಹ..ಹ್ಹಾ
ಆಟಗಾರ ಒಳ್ಳೆ ಬೇಟೆಗಾರ
ಮಾತುಗಾರ ಭಲೇ ಸಂಚುಗಾರ……||
 

Innu Yake Baralilla song lyrics from Kannada Movie Gayathri Maduve starring Ananthnag, Ambika, Roopadevi, Lyrics penned by Chi Udayashankar Sung by S Janaki, Music Composed by Rajan-Nagendra, film is Directed by B Mallesh and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ