Nanna Daiva Kanna Lyrics

ನನ್ನ ದೈವ ಕಣ್ಣ Lyrics

in Gayathri Maduve

in ಗಾಯತ್ರಿ ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ...ಆಆಆ...ಆಆಆ....
ಸಸಸ ನಿನಿನಿ ಮಮಮ
ರಿರಿರಿ ಗಗನಿ ಸದಮ ಪನಿದಪ
 
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ
ಒಲವನು ತೋರಿ ಬೆಳಕನು ಬೀರಿ
ನನ್ನ ಎದೆ ಮೀಟಿದೆ…..
 
|| ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ....
ಆ ಆ ಆ….ಆ ಆ ಆ ಆ……..||
 
ಶಿಲೆಯಲಿ ಕಲೆ ಮಾಡಿ
ಜೀವದ ಕಳೆ ನೀಡಿ
ನನ್ನ ಉಸಿರಾದೆ ನೀನು
ನಿನ್ನ ನೆರಳಾದೆ ನಾನು ...
ಆಆಆ ಆಆಆ ಆ ಆಆ
ಆಸೆಯ ಲತೆಗಿಂದು
ಆಸರೆ ನೀ ತಂದು
ಬಾಳ ಸಂಗಾತಿಯಾದೆ
ಭಾಗ್ಯನಿಧಿಯಾಗಿ ಬಂದೆ
ಮನವು ಹಾಡಲು
ತನುವು ಆಡಲು
ನಿನ್ನ ಸೇರಲು
ಬಯಕೆ ಚಿಗುರಿ ನಲಿದೆ
 
|| ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ
ಒಲವನು ತೋರಿ ಬೆಳಕನು ಬೀರಿ
ನನ್ನ ಎದೆ ಮೀಟಿದೆ….ಓಓಓ
 
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ....
ಆ ಆ ಆ….ಆ ಆ ಆ ಆ……..||
 
ತಝಮ್ ತಕಝಮ್ 
ಕಿತಝಮ್ ತಕಿತರಿಟತೊಂ
ತರಿಕಿಟತೊಂ  ತರಿಕಿಟತೊಂ
ತಝಮ್ ತಝಮ್ ತಝಮ್ ತಝಮ್
ಧಿಗಿ ಧಿಗಿ ತನ ಧೀಮ್
ತೋನಾ ತರತರಿಕಿಟತೊಂ
 
ಕಂಗಳ ಜೊತೆ ದೀಪ
ಬೆಳಗುವೆ ನಿನಗೆಂದು
ಬಾಳಗುಡಿಯಲಿ ನಿಂದು
ಪೂಜೆ ಸ್ವೀಕರಿಸು ಬಂದು
ನಗುವಿನ ಹೂಮಾಲೆ
ತಂದೆನು ನಾನಿಂದು
ನಿನ್ನ ಸಿಂಗರಿಸಲೆಂದು
ನೋಡಿ ಮನತಣಿಯಲೆಂದು
ನಿನ್ನ ದಾರಿಗೆ ಹೂವ ಹಾಸಿಗೆ
ಹಾಸಿ ನಿಲ್ಲುವೆ ಸೇವೆ
ಮಾಡೆ ಎಂದು
 
|| ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ
ಒಲವನು ತೋರಿ ಬೆಳಕನು
ಬೀರಿ ನನ್ನ ಮೀಟಿದೆ..
 
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ....
ಆ ಆ ಆ….ಆ ಆ ಆ ಆ……..||

ಆಆಆ...ಆಆಆ...ಆಆಆ....
ಸಸಸ ನಿನಿನಿ ಮಮಮ
ರಿರಿರಿ ಗಗನಿ ಸದಮ ಪನಿದಪ
 
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ
ಒಲವನು ತೋರಿ ಬೆಳಕನು ಬೀರಿ
ನನ್ನ ಎದೆ ಮೀಟಿದೆ…..
 
|| ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ....
ಆ ಆ ಆ….ಆ ಆ ಆ ಆ……..||
 
ಶಿಲೆಯಲಿ ಕಲೆ ಮಾಡಿ
ಜೀವದ ಕಳೆ ನೀಡಿ
ನನ್ನ ಉಸಿರಾದೆ ನೀನು
ನಿನ್ನ ನೆರಳಾದೆ ನಾನು ...
ಆಆಆ ಆಆಆ ಆ ಆಆ
ಆಸೆಯ ಲತೆಗಿಂದು
ಆಸರೆ ನೀ ತಂದು
ಬಾಳ ಸಂಗಾತಿಯಾದೆ
ಭಾಗ್ಯನಿಧಿಯಾಗಿ ಬಂದೆ
ಮನವು ಹಾಡಲು
ತನುವು ಆಡಲು
ನಿನ್ನ ಸೇರಲು
ಬಯಕೆ ಚಿಗುರಿ ನಲಿದೆ
 
|| ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ
ಒಲವನು ತೋರಿ ಬೆಳಕನು ಬೀರಿ
ನನ್ನ ಎದೆ ಮೀಟಿದೆ….ಓಓಓ
 
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ....
ಆ ಆ ಆ….ಆ ಆ ಆ ಆ……..||
 
ತಝಮ್ ತಕಝಮ್ 
ಕಿತಝಮ್ ತಕಿತರಿಟತೊಂ
ತರಿಕಿಟತೊಂ  ತರಿಕಿಟತೊಂ
ತಝಮ್ ತಝಮ್ ತಝಮ್ ತಝಮ್
ಧಿಗಿ ಧಿಗಿ ತನ ಧೀಮ್
ತೋನಾ ತರತರಿಕಿಟತೊಂ
 
ಕಂಗಳ ಜೊತೆ ದೀಪ
ಬೆಳಗುವೆ ನಿನಗೆಂದು
ಬಾಳಗುಡಿಯಲಿ ನಿಂದು
ಪೂಜೆ ಸ್ವೀಕರಿಸು ಬಂದು
ನಗುವಿನ ಹೂಮಾಲೆ
ತಂದೆನು ನಾನಿಂದು
ನಿನ್ನ ಸಿಂಗರಿಸಲೆಂದು
ನೋಡಿ ಮನತಣಿಯಲೆಂದು
ನಿನ್ನ ದಾರಿಗೆ ಹೂವ ಹಾಸಿಗೆ
ಹಾಸಿ ನಿಲ್ಲುವೆ ಸೇವೆ
ಮಾಡೆ ಎಂದು
 
|| ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ
ಒಲವನು ತೋರಿ ಬೆಳಕನು
ಬೀರಿ ನನ್ನ ಮೀಟಿದೆ..
 
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ....
ಆ ಆ ಆ….ಆ ಆ ಆ ಆ……..||

Nanna Daiva Kanna song lyrics from Kannada Movie Gayathri Maduve starring Ananthnag, Ambika, Roopadevi, Lyrics penned by R N Jayagopal Sung by S Janaki, Music Composed by Rajan-Nagendra, film is Directed by B Mallesh and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ