ನಿನ್ನ ಜಾತಕ ನನ್ನ ಕೈಲಿದೆ
ನಿನ್ನ ನಾಟಕ ಗೊತ್ತಾಗಿದೆ
ಈಗೇನು ಮಾಡುವೆ…
ಇನ್ನೇನು ಆಡುವೆ…
ಚಿನ್ನ ನಿನ್ನ ಕೋಪವ
ಚಾಡಿ ಹೇಳೋ ಕಾಗದ
ಕೊಡು ಕೊಡು ಬೇಡುವೇ..ಹ್ಹಾಂ..
|| ನಿನ್ನ ಜಾತಕ ನನ್ನ ಕೈಲಿದೆ
ನಿನ್ನ ನಾಟಕ ಗೊತ್ತಾಗಿದೆ….||
ನಿನ್ನ ಮುದ್ದು ಮಾತಿಗಿನ್ನು
ಎಂದು ಸೋಲೆನು
ನಿನ್ನ ಪ್ರೇಮ ಜಾಲದಲ್ಲಿ
ಜಾರಿ ಬೀಳೆನು
ಚೆಲ್ಲಾಟಕೆ ಬೆರಗಾದೆನು
ನನಗಿನ್ನು ನೀ ಹೆದರಬೇಕು
ನನ್ನ ಮೇಲೆ ಹೀಗೇಕೋ
ರೋಷ ಕಾಣೆನು
ನಿನ್ನ ಪ್ರೀತಿ ಏನಾಯ್ತು
ಅವನೇ ಬಲ್ಲನು
ಓ ಸುಂದರಿ.. ಶರಣಾದೆನು
ಆ..ಓಲೆ ಹರಿದು ಹಾಕು
ಆಡುವುದೇ ಒಂದು
ಮಾಡುವುದೇ ಒಂದು
ನಿನ್ನ ನಾ ನಂಬೆನು
|| ಹೇಯ್..
ನಿನ್ನ ಜಾತಕ ನೋಡಿಲ್ಲಿದೆ
ನಿನ್ನ ಆಟಕೆ ಬ್ರೇಕ್ ಹಾಕಿದೆ
ಈಗೇನು ಮಾಡುವೇ
ಹ್ಹಹ್ಹಾಹ್ಹ..ಇನ್ನೆಲ್ಲಿ ಓಡುವೇ
ಎಂಥ ಒಳ್ಳೆ ಕಾಗದ
ನಿನ್ನಾ ಪ್ರೀತಿ ಪ್ರೇಮದ
ಕಥೆಗಳೆ ಇಲ್ಲಿದೆ
ಅರೆರೆರೆರೇ..
ನಿನ್ನ ಜಾತಕ ನೋಡಿಲ್ಲಿದೆ
ನಿನ್ನ ಆಟಕೆ ಬ್ರೇಕ್ ಹಾಕಿದೆ....||
ನನ್ನ ಕೈಲಿ ಹುಡುಗಾಟ
ಆಡೋ ಆಸೆಯೇ..
ನನ್ನ ಮೇಲೆ ದೂರ ಇನ್ನು
ಹೇಳು ಚಪಲವೇ
ಈ ಬುದ್ಧಿಯು...ಸರಿಯಲ್ಲವೇ..
ಕಲಹ ನಮಗಲ್ಲ ಚೆಲುವೇ...
ಬಿಡಲಾರೆ ನಿನ್ನನ್ನು
ಎಲ್ಲೇ ಹೋದರು
ಕೊಡಲಾರೆ ಈ ಓಲೆ
ಏನೇ ಆದರು
ನಿಮ್ಮೂರನು ಇದು ಸೇರಲಿ
ನಿಮ್ಮೋರು ಓಡೋಡಿ ಬರಲಿ
ತಂಟೆಗೆ ನಾ ಬರೆನು
ಕಣ್ಣಿಗೆ ಕಾಣಿಸೆನು
ನಿನ್ನಂತೆ ನಡೆವೆನು
|| ನಿನ್ನ ಜಾತಕ ನನ್ನ ಕೈಲಿದೆ (ಹ್ಹಾಂ )
ನಿನ್ನ ನಾಟಕ ಗೊತ್ತಾಗಿದೆ (ಹ್ಹಾಂ )
ಈಗೇನು ಮಾಡುವೆ
ಇನ್ನೇನು ಆಡುವೆ
ಚಿನ್ನ ನಿನ್ನ ಕೋಪವ
ಚಾಡಿ ಹೇಳೋ ಕಾಗದ
ಕೊಡು ಕೊಡು ಬೇಡುವೇ
ನಿನ್ನ ಜಾತಕ ನನ್ನ ಕೈಲಿದೆ (ಹ್ಹಾಂ )
ನಿನ್ನ ನಾಟಕ ಗೊತ್ತಾಗಿದೆ (ಹ್ಹಾಂ )….||
ನಿನ್ನ ಜಾತಕ ನನ್ನ ಕೈಲಿದೆ
ನಿನ್ನ ನಾಟಕ ಗೊತ್ತಾಗಿದೆ
ಈಗೇನು ಮಾಡುವೆ…
ಇನ್ನೇನು ಆಡುವೆ…
ಚಿನ್ನ ನಿನ್ನ ಕೋಪವ
ಚಾಡಿ ಹೇಳೋ ಕಾಗದ
ಕೊಡು ಕೊಡು ಬೇಡುವೇ..ಹ್ಹಾಂ..
|| ನಿನ್ನ ಜಾತಕ ನನ್ನ ಕೈಲಿದೆ
ನಿನ್ನ ನಾಟಕ ಗೊತ್ತಾಗಿದೆ….||
ನಿನ್ನ ಮುದ್ದು ಮಾತಿಗಿನ್ನು
ಎಂದು ಸೋಲೆನು
ನಿನ್ನ ಪ್ರೇಮ ಜಾಲದಲ್ಲಿ
ಜಾರಿ ಬೀಳೆನು
ಚೆಲ್ಲಾಟಕೆ ಬೆರಗಾದೆನು
ನನಗಿನ್ನು ನೀ ಹೆದರಬೇಕು
ನನ್ನ ಮೇಲೆ ಹೀಗೇಕೋ
ರೋಷ ಕಾಣೆನು
ನಿನ್ನ ಪ್ರೀತಿ ಏನಾಯ್ತು
ಅವನೇ ಬಲ್ಲನು
ಓ ಸುಂದರಿ.. ಶರಣಾದೆನು
ಆ..ಓಲೆ ಹರಿದು ಹಾಕು
ಆಡುವುದೇ ಒಂದು
ಮಾಡುವುದೇ ಒಂದು
ನಿನ್ನ ನಾ ನಂಬೆನು
|| ಹೇಯ್..
ನಿನ್ನ ಜಾತಕ ನೋಡಿಲ್ಲಿದೆ
ನಿನ್ನ ಆಟಕೆ ಬ್ರೇಕ್ ಹಾಕಿದೆ
ಈಗೇನು ಮಾಡುವೇ
ಹ್ಹಹ್ಹಾಹ್ಹ..ಇನ್ನೆಲ್ಲಿ ಓಡುವೇ
ಎಂಥ ಒಳ್ಳೆ ಕಾಗದ
ನಿನ್ನಾ ಪ್ರೀತಿ ಪ್ರೇಮದ
ಕಥೆಗಳೆ ಇಲ್ಲಿದೆ
ಅರೆರೆರೆರೇ..
ನಿನ್ನ ಜಾತಕ ನೋಡಿಲ್ಲಿದೆ
ನಿನ್ನ ಆಟಕೆ ಬ್ರೇಕ್ ಹಾಕಿದೆ....||
ನನ್ನ ಕೈಲಿ ಹುಡುಗಾಟ
ಆಡೋ ಆಸೆಯೇ..
ನನ್ನ ಮೇಲೆ ದೂರ ಇನ್ನು
ಹೇಳು ಚಪಲವೇ
ಈ ಬುದ್ಧಿಯು...ಸರಿಯಲ್ಲವೇ..
ಕಲಹ ನಮಗಲ್ಲ ಚೆಲುವೇ...
ಬಿಡಲಾರೆ ನಿನ್ನನ್ನು
ಎಲ್ಲೇ ಹೋದರು
ಕೊಡಲಾರೆ ಈ ಓಲೆ
ಏನೇ ಆದರು
ನಿಮ್ಮೂರನು ಇದು ಸೇರಲಿ
ನಿಮ್ಮೋರು ಓಡೋಡಿ ಬರಲಿ
ತಂಟೆಗೆ ನಾ ಬರೆನು
ಕಣ್ಣಿಗೆ ಕಾಣಿಸೆನು
ನಿನ್ನಂತೆ ನಡೆವೆನು
|| ನಿನ್ನ ಜಾತಕ ನನ್ನ ಕೈಲಿದೆ (ಹ್ಹಾಂ )
ನಿನ್ನ ನಾಟಕ ಗೊತ್ತಾಗಿದೆ (ಹ್ಹಾಂ )
ಈಗೇನು ಮಾಡುವೆ
ಇನ್ನೇನು ಆಡುವೆ
ಚಿನ್ನ ನಿನ್ನ ಕೋಪವ
ಚಾಡಿ ಹೇಳೋ ಕಾಗದ
ಕೊಡು ಕೊಡು ಬೇಡುವೇ
ನಿನ್ನ ಜಾತಕ ನನ್ನ ಕೈಲಿದೆ (ಹ್ಹಾಂ )
ನಿನ್ನ ನಾಟಕ ಗೊತ್ತಾಗಿದೆ (ಹ್ಹಾಂ )….||
Ninna Jaathaka Nanna Kailide song lyrics from Kannada Movie Gayathri Maduve starring Ananthnag, Ambika, Roopadevi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by B Mallesh and film is released on 1983