Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲ ರಂಪಂಪಾ
ಗಂಡು : ರಂಪಂಪಾ ರಂಪಂಪಾ ಪ್ರೀತಿಗೇ ಹೊತ್ತಿಲ್ಲ ರಂಪಂಪಾ
ಹೆಣ್ಣು : ಹೊತ್ತು ಹುಟ್ಟೋದು ಎಲ್ಲಾ ಚಿಂತೆ ಹೊತ್ತುಕೊಂಡು
                ಕಾಲ ಕಳೆಯೋಣ ಸ್ವಲ ಪ್ರೀತಿ ಮೆತ್ತಿಕೊಂಡು

ಗಂಡು : ರಂಪಂಪಾ ರಂಪಂಪಾ ಪ್ರೀತಿಗೇ ಹೊತ್ತಿಲ್ಲ ರಂಪಂಪಾ
ಹೆಣ್ಣು : ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲ ರಂಪಂಪಾ
ಗಂಡು : ನೋಡು ಗಡಿಯಾರದಲ್ಲಿ ಎಷ್ಟು ಅಂಕೆ ಇದೆ
               ಇಲ್ಲಿ ಪ್ರೀತಿ ಒಂದೇ ಸಂಖ್ಯೆ ಜಾರಿಲ್ಲಿದೆ
               
ಹೆಣ್ಣು : ಹಾರೋ ಹಕ್ಕಿಗಳ ನೋಟ ನೋಡಿದರೆ
             ನಾನು ನೀನು ಹಾಗೆ ಹಾರುವ ಆಸೆ
                ಜೋಡಿ ಮೀನುಗಳ ಸರಸ ನೋಡಿದರೇ
                ನೀರಿನಲ್ಲಿ ಹಾಗೇ ಈಜುವ ಆಸೆ
ಗಂಡು : ಹೇಳುವೇ ಆಣೆ ಇಟ್ಟು  ಅಣೆಕಟ್ಟು
               ಕಟ್ಟಿದ ಹುಡುಗನು ನಾ ಕೈಯಲಿ ಕೈಯನಿಟ್ಟು
               ಹೇಳುವೇ ಕೇಳು ಗುಟ್ಟು ನೀ ನನ್ನ ಪ್ರಾಣವೆಂದೇ

|| ಹೆಣ್ಣು : ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲ ರಂಪಂಪಾ
ಗಂಡು : ರಂಪಂಪಾ ರಂಪಂಪಾ ಪ್ರೀತಿಗೇ ಹೊತ್ತಿಲ್ಲ ರಂಪಂಪಾ…
ಹೆಣ್ಣು : ಹೊತ್ತು ಹುಟ್ಟೋದು ಎಲ್ಲಾ ಚಿಂತೆ ಹೊತ್ತುಕೊಂಡು
                ಕಾಲ ಕಳೆಯೋಣ ಸ್ವಲ ಪ್ರೀತಿ ಮೆತ್ತಿಕೊಂಡು …||
 
ಗಂಡು : ಬೆವರು ಹಣೆಯಲಿ ನಡುಕ ತುಟಿಯಲಿ
                ಕಣ್ಣಿನಲಿ ಮಾತ್ರ ಏನದೋ ಮಾತು 
                ಉಗುರು ಕಡಿಯುವ ಬಳುಕಿ ನಡೆಯುವ
                ನಡೆಗೆ ಏನು ಅರ್ಥ ಹೇಳಲೇ ಸೋತು 
ಹೆಣ್ಣು : ಬಾಯಲ್ಲಿ ಹೇಳೋದಲ್ಲ ತಾನಾಗಿ ಕೇಳೋದಲ್ಲ
                ಪ್ರೀತಿಯ ಒಗ್ಗಟು ಇದು 
                ಹೂವಿನ ಹಾಗೆ ನಾನು ಬಣ್ಣಿಸೊ ಹಾಗೆ ನೀನು
             ತುಂಟಾಟ ಹೊರತು ಇದು 
 
|| ಹೆಣ್ಣು : ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲ ರಂಪಂಪಾ
ಗಂಡು : ರಂಪಂಪಾ ರಂಪಂಪಾ ಪ್ರೀತಿಗೇ ಹೊತ್ತಿಲ್ಲ ರಂಪಂಪಾ…||

Rampampa Rampampa song lyrics from Kannada Movie Garuda Dhwaja starring Ambarish, Anupama, Shobha, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by N S Raj Bharath and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ