ಆ ಆ ಆ ಆ ಆ ಆ…..ಆ ಆ ಆ ಆ …..ಆ ಆ ಆ ಆ ಆ….
ಗಂಡು : ಜುಮ್ಮಾ ಜುಮ್ಮಾ ಜುಮ್ಮಾ ಸ್ವಾತಿ ಮಳೆನಮ್ಮ
ಜುಮ್ಮಾ ಜುಮ್ಮಾ ಜುಮ್ಮಾ ಅಂದ ನೆನೆವುದಮ್ಮ
ನಿಲ್ಲೋದಿಲ್ಲ ಮಳೆ ನಿಲ್ಲೋದಿಲ್ಲ ಮರೆಯಿದೆ ಅಲ್ಲಿ ಬಾ ಬಾ ಬಾ
ಹೆಣ್ಣು : ಜುಮ್ಮಾ ಜುಮ್ಮಾ ಜುಮ್ಮಾ ಮಳೆ ಪ್ರಾಯಕೆ ಅಮ್ಮ
ಜುಮ್ಮಾ ಜುಮ್ಮಾ ಜುಮ್ಮಾ ಬಾರೋ ಕಾಮನ ತಮ್ಮ
ಬಿಡೋದಿಲ್ಲ ನಿನ್ನ ಬಿಡೋದಿಲ್ಲ ಕುಣಿ ಕುಣಿ ಇಲ್ಲಿ ಬಾ ಬಾ ಬಾ
ಗಂಡು : ಭೂಮಿಗೂ ಮಳೆಯ ನೀರಿಗೂ
ನೀರಿಗೂ ಕರೆವ ಕಡಲಿಗೂ ಮೋಹವಂತೆ,
ಮೋಹದಲ್ಲಿ ಪ್ರೇಮವಂತೇ
ಹೆಣ್ಣು : ಮನಸಿಗೂ ಬೆಳೆವ ವಯಸ್ಸಿಗೂ ವಯಸ್ಸಿಗೂ
ಕನಸಿಗೂ ಸ್ವಾರ್ಥವಂತೇ ಸ್ವಾರ್ಥದಲ್ಲೂ ಅರ್ಥವಂತೇ
ಗಂಡು : ಮಳೆಯಲಿ ಚಿಗುರು ಅರಳುವಂತೆ,
ಮನದಲಿ ಬಯಕೆ ಚಿಗುರಿತಂತೇ
ಮಧುವಲಿ ದುಂಬಿ ಕೂರುವಂತೇ,
ತುಟಿಯಲಿ ತುಟಿಯು ಸೇರಲು
ನಂದು ನಿಂದು ಇಂದು ಒಂದೇ ಚಿಂತೆ
ಮುತ್ತು ಚಿಂತೆಗೆ ಕೊನೆಯಂತೆ
|| ಹೆಣ್ಣು : ಜುಮ್ಮಾ ಜುಮ್ಮಾ ಜುಮ್ಮಾ ಮಳೆ ಪ್ರಾಯಕೆ ಅಮ್ಮ
ಗಂಡು : ಜುಮ್ಮಾ ಜುಮ್ಮಾ ಜುಮ್ಮಾ ಅಂದ ನೆನೆವುದಮ್ಮ….||
ಹೆಣ್ಣು : ಪ್ರೇಮಕೆ ನೀನು ಅಮೃತ, ಪ್ರಣಯಕೇ ನೀನೇ ಮನ್ಮಥ
ನಿನ್ನ ಸನಿಹ ಬೇಕು ಪುನಃ ಹೇಳು ಬದಲು
ಗಂಡು : ಕುಡಿಯಲು ನೀನು ಮಧುರಸ,
ಸವಿಯಲು ನೀನು ನವರಸ
ನನ್ನ ಒಡಲು ಚೆಲುವ ಕಡಲು ಹೇಳು ಬದಲು
ಹೆಣ್ಣು : ಧರಣಿಗೆ ಭರಣಿ ಮಳೆಯ ಚಿಂತೆ, ತರುಣಿಗೆ
ಇನಿಯ ಬರುವ ಚಿಂತೇ
ಹೆಗಲಿಗೆ ಏಕೆ ನೂರು ಚಿಂತೆ
ಘಳಿಗೆಗೆ ನೂರು ಮುತ್ತಿಡೋ ಪ್ರಿಯ ಪ್ರಿಯಾ
ನೀನು ತುಂಬ ಪ್ರಿಯಾ ಇಡೀ ಬಾಯಿಗೆ ಮುತ್ತಿನ ಕಂತೆ
|| ಗಂಡು : ಜುಮ್ಮಾ ಜುಮ್ಮಾ ಜುಮ್ಮಾ ಸ್ವಾತಿ ಮಳೆನಮ್ಮ
ಹೆಣ್ಣು : ಜುಮ್ಮಾ ಜುಮ್ಮಾ ಜುಮ್ಮಾ ಬಾರೋ ಕಾಮನ ತಮ್ಮ
ಗಂಡು : ನಿಲ್ಲೋದಿಲ್ಲ ಮಳೆ ನಿಲ್ಲೋದಿಲ್ಲ ಮರೆಯಿದೆ ಅಲ್ಲಿ ಬಾ ಬಾ ಬಾ
ಹೆಣ್ಣು : ಜುಮ್ಮಾ ಜುಮ್ಮಾ ಜುಮ್ಮಾ ಮಳೆ ಪ್ರಾಯಕೆ ಅಮ್ಮ
ಗಂಡು : ಜುಮ್ಮಾ ಜುಮ್ಮಾ ಜುಮ್ಮಾ ಅಂದ ನೆನೆವುದಮ್ಮ…||

Jumma Jumma Jumma song lyrics from Kannada Movie Garuda Dhwaja starring Ambarish, Anupama, Shobha, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by N S Raj Bharath and film is released on 1991