ಓ.. ಜೀವಾ ಓ.. ಜೀವಾ ಬಾ ಈಚೆ ಬಡಜೀವ
ಓ..ಜೀವಾ ಓ...ಜೀವಾ ತಾ ಈಚೆ ಒಳನೋವ
ಭಾರತದ ಮಹಾಭಾರತ ಕೇಳೋ
ಓ.. ಜೀವಾ ನ್ಯಾಯ ಧರ್ಮ ನೀತಿಗೆ ನೆಲಯಿಲ್ಲ
ಖಾಕಿ ಖಾದಿ ಕಾವಿಗೆ ಬೆಲೆಯಿಲ್ಲ
|| ಓ.. ಜೀವಾ ಓ.. ಜೀವಾ ಬಾ ಈಚೆ ಬಡಜೀವ
ಓ..ಜೀವಾ ಓ...ಜೀವಾ ತಾ ಈಚೆ ಒಳನೋವ ||
ಹಲವರಿ ಗಂಜಿ ಗರಿ ಗರಿ ಗಂಜಿ ಸಮವಸ್ತ್ರವ ಹಾಕಿ
ಗಂಜಿಗೆ ಕಡುವ ಮಾಡುವ ಜನವ ಸೆರೆಮನೆಯಲಿ ನೂಕಿ
ವೇಶ್ಯವಿಟರ ನಡುವೆ ಡ್ಯೂಟಿಲಿದೆ ಖಾಕಿ
ದೇಶ ಸುಲಿಯುವ ಜನಕೆ ಶಿಕ್ಷೆ ಇದೇ ಬಾಕಿ
ಲಂಚ ಕೊಟ್ಟರೆ ತಾಯಿ ತಂದೆ ದೇಶವ ಮಾರುವರು
ಯಾರೋ ಯಾರವರೂ ಎಲ್ಲಾ ನಮ್ಮವರೂ ..ಹ ಹಾ…
|| ಓ.. ಜೀವಾ ಓ.. ಜೀವಾ ಬಾ ಈಚೆ ಬಡಜೀವ
ಓ..ಜೀವಾ ಓ...ಜೀವಾ ತಾ ಈಚೆ ಒಳನೋವ ||
ಜನಗಳ ಕಾಡಿ ಕೊಲೆಗಳ ಮಾಡೋ ಕಳ್ಳರು ಗೊತ್ತೇನು
ನ್ಯಾಯದ ಕಣ್ಣ ವಂಚಿಸಿ ಕಟ್ಟೋ ಬಣ್ಣವು ಗೊತ್ತೇನು
ನಾಲಿಗೆಯೊಳಗೇ ಚೂರಿ ಮೈಮೇಲೆ ಖಾದಿ
ಜನಗಳ ಕಣ್ಣಿಗೆ ಬೂದಿ ಯಾಮರಿಸಿ ಊದಿ
ಅಕ್ಕಿ ರಾಗಿ ಹಂಚಲು ಇವರು ಆಗಸ ತೋರುವರು
ಯಾರೋ ಯಾರವರೂ ಎಲ್ಲಾ ನಮ್ಮವರೂ
|| ಓ.. ಜೀವಾ ಓ.. ಜೀವಾ ಬಾ ಈಚೆ ಬಡಜೀವ
ಓ..ಜೀವಾ ಓ...ಜೀವಾ ತಾ ಈಚೆ ಒಳನೋವ ||
ಮನೆ ಮನೆಯೊಳಗೇ ಜಾತಿಯ ಮಳಿಗೆ
ಮನ ಮೌಢ್ಯದ ಬಾವಿ….
ಮನಸಿಗೆ ರೋಗ ಬುದ್ದಿಗೆ ಬೀಗ ಕಿಲುಬಿಡಿದಿದೆ ಚಾವಿ
ಧರ್ಮ ಕರ್ಮದ ಮರ್ಮ ಬಿಡಿಸೇಳೋ ಕಾವಿ
ದೇಶ ಕಾಯಲು ಬರದೆ ತಾನಾಗಿದೆ ಆವಿ
ದರ್ಪ ಕೊಟ್ಟರೇ ಸರ್ಪದ ಹಾಗೇ
ಕೈಯನೇ ಕಡಿಯುವರು
ಯಾರೋ ಯಾರವರೂ ಎಲ್ಲಾ ನಮ್ಮವರೂ
|| ಓ.. ಜೀವಾ ಓ.. ಜೀವಾ ಬಾ ಈಚೆ ಬಡಜೀವ
ಓ..ಜೀವಾ ಓ...ಜೀವಾ ತಾ ಈಚೆ ಒಳನೋವ
ಭಾರತದ…… ಮಹಾಭಾರತ ಕೇಳೋ ಓ.. ಜೀವಾ
ನ್ಯಾಯ ಧರ್ಮ ನೀತಿಗೆ ನೆಲಯಿಲ್ಲ
ಖಾಕಿ ಖಾದಿ ಕಾವಿಗೆ ಬೆಲೆಯಿಲ್ಲ….||
ಓ.. ಜೀವಾ ಓ.. ಜೀವಾ ಬಾ ಈಚೆ ಬಡಜೀವ
ಓ..ಜೀವಾ ಓ...ಜೀವಾ ತಾ ಈಚೆ ಒಳನೋವ
ಭಾರತದ ಮಹಾಭಾರತ ಕೇಳೋ
ಓ.. ಜೀವಾ ನ್ಯಾಯ ಧರ್ಮ ನೀತಿಗೆ ನೆಲಯಿಲ್ಲ
ಖಾಕಿ ಖಾದಿ ಕಾವಿಗೆ ಬೆಲೆಯಿಲ್ಲ
|| ಓ.. ಜೀವಾ ಓ.. ಜೀವಾ ಬಾ ಈಚೆ ಬಡಜೀವ
ಓ..ಜೀವಾ ಓ...ಜೀವಾ ತಾ ಈಚೆ ಒಳನೋವ ||
ಹಲವರಿ ಗಂಜಿ ಗರಿ ಗರಿ ಗಂಜಿ ಸಮವಸ್ತ್ರವ ಹಾಕಿ
ಗಂಜಿಗೆ ಕಡುವ ಮಾಡುವ ಜನವ ಸೆರೆಮನೆಯಲಿ ನೂಕಿ
ವೇಶ್ಯವಿಟರ ನಡುವೆ ಡ್ಯೂಟಿಲಿದೆ ಖಾಕಿ
ದೇಶ ಸುಲಿಯುವ ಜನಕೆ ಶಿಕ್ಷೆ ಇದೇ ಬಾಕಿ
ಲಂಚ ಕೊಟ್ಟರೆ ತಾಯಿ ತಂದೆ ದೇಶವ ಮಾರುವರು
ಯಾರೋ ಯಾರವರೂ ಎಲ್ಲಾ ನಮ್ಮವರೂ ..ಹ ಹಾ…
|| ಓ.. ಜೀವಾ ಓ.. ಜೀವಾ ಬಾ ಈಚೆ ಬಡಜೀವ
ಓ..ಜೀವಾ ಓ...ಜೀವಾ ತಾ ಈಚೆ ಒಳನೋವ ||
ಜನಗಳ ಕಾಡಿ ಕೊಲೆಗಳ ಮಾಡೋ ಕಳ್ಳರು ಗೊತ್ತೇನು
ನ್ಯಾಯದ ಕಣ್ಣ ವಂಚಿಸಿ ಕಟ್ಟೋ ಬಣ್ಣವು ಗೊತ್ತೇನು
ನಾಲಿಗೆಯೊಳಗೇ ಚೂರಿ ಮೈಮೇಲೆ ಖಾದಿ
ಜನಗಳ ಕಣ್ಣಿಗೆ ಬೂದಿ ಯಾಮರಿಸಿ ಊದಿ
ಅಕ್ಕಿ ರಾಗಿ ಹಂಚಲು ಇವರು ಆಗಸ ತೋರುವರು
ಯಾರೋ ಯಾರವರೂ ಎಲ್ಲಾ ನಮ್ಮವರೂ
|| ಓ.. ಜೀವಾ ಓ.. ಜೀವಾ ಬಾ ಈಚೆ ಬಡಜೀವ
ಓ..ಜೀವಾ ಓ...ಜೀವಾ ತಾ ಈಚೆ ಒಳನೋವ ||
ಮನೆ ಮನೆಯೊಳಗೇ ಜಾತಿಯ ಮಳಿಗೆ
ಮನ ಮೌಢ್ಯದ ಬಾವಿ….
ಮನಸಿಗೆ ರೋಗ ಬುದ್ದಿಗೆ ಬೀಗ ಕಿಲುಬಿಡಿದಿದೆ ಚಾವಿ
ಧರ್ಮ ಕರ್ಮದ ಮರ್ಮ ಬಿಡಿಸೇಳೋ ಕಾವಿ
ದೇಶ ಕಾಯಲು ಬರದೆ ತಾನಾಗಿದೆ ಆವಿ
ದರ್ಪ ಕೊಟ್ಟರೇ ಸರ್ಪದ ಹಾಗೇ
ಕೈಯನೇ ಕಡಿಯುವರು
ಯಾರೋ ಯಾರವರೂ ಎಲ್ಲಾ ನಮ್ಮವರೂ
|| ಓ.. ಜೀವಾ ಓ.. ಜೀವಾ ಬಾ ಈಚೆ ಬಡಜೀವ
ಓ..ಜೀವಾ ಓ...ಜೀವಾ ತಾ ಈಚೆ ಒಳನೋವ
ಭಾರತದ…… ಮಹಾಭಾರತ ಕೇಳೋ ಓ.. ಜೀವಾ
ನ್ಯಾಯ ಧರ್ಮ ನೀತಿಗೆ ನೆಲಯಿಲ್ಲ
ಖಾಕಿ ಖಾದಿ ಕಾವಿಗೆ ಬೆಲೆಯಿಲ್ಲ….||