O Chaluve Nagutha Iru Lyrics

ಓ.. ಚೆಲುವೇ ನಗುತಾ ಇರು Lyrics

in Garuda Dhwaja

in ಗರುಡ ಧ್ವಜ

LYRIC

ಓ ಚೆಲುವೇ ನಗುತಾ ಇರು ನೀ
ಸೋದರಿಯೇ ಸುಖವಾಗಿರು ನೀ
ಈ ವರನೇ ನಿನಗೆ ಬಹುಮಾನ
ಈ ಹರಕೆ ನಿನಗೆ ಬಾಗಿನಾ

ನಿತ್ಯ ನೂತನ ನಿತ್ಯ ಪಾವನ
ಒಂದೇ ಬಳ್ಳಿಯ ಈ ಅಣ್ಣ ತಂಗಿಯ
ಅನುರಾಗದ ಬಂಧನ…ಆ ಆ ಆ
ನಿತ್ಯ ನಿರ್ಮಲ ನಿತ್ಯ ಕೋಮಲ
ತಂಗಿ ಎನ್ನುವ ಮಾತಲಿ ಚಿಮ್ಮುವ
ಅಪರೂಪದ ಭಾವನ

ಚಂದಮಾಮನ ಬಣ್ಣ
ಆ ಬಣ್ಣದ ತಂಗಿಯ ಅಣ್ಣ
ನಾನಿರುವೇ ನಾನಿರುವೇ ಕಾವಲಿಗೇ

|| ಓ ಚೆಲುವೇ ನಗುತಾ ಇರು ನೀ
ಸೋದರಿಯೇ ಸುಖವಾಗಿರೂ ನೀ
ಈ ವರನೇ ನಿನಗೇ ಬಹುಮಾನ
ಈ ಹರಕೆ ನಿನಗೆ ಬಾಗಿನಾ ||

ತಾಳಿ ಬಾಳಮ್ಮ ತಾಳಿಯೊಂದಿಗೆ ಮುಕವಾಗಮ್ಮ
ಈ ಲೋಕದೊಂದಿಗೇ ತೌರೂರಿನ ಗೌರಿ ನೀ
ತಾಯಿಯಾಗಮ್ಮ ಲಾಲಿ ಹಾಡಮ್ಮ
ಗಂಡನೊಂದಿಗೇ ಆ ಬಂಧು ಮಿತ್ರರ ವಾತ್ಸಲ್ಯದಿ ನೋಡಮ್ಮ

ಏನು ನೀಡದ ಅಣ್ಣ ಎಂದೂ
ಬೈಯದಿರೇನ ಈ ಉಸಿರ ನೀಡಿರುವೇ ಉಡುಗರೆಗೆ

ಓ ಚೆಲುವೇ ನಗುತಾ ಇರು ನೀ
ಸೋದರಿಯೇ ಸುಖವಾಗಿರೂ ನೀ
ಈ ವರನೇ ನಿನಗೇ ಬಹುಮಾನ
ಈ ಹರಕೆ ನಿನಗೆ ಬಾಗಿನಾ
 

ಓ ಚೆಲುವೇ ನಗುತಾ ಇರು ನೀ
ಸೋದರಿಯೇ ಸುಖವಾಗಿರು ನೀ
ಈ ವರನೇ ನಿನಗೆ ಬಹುಮಾನ
ಈ ಹರಕೆ ನಿನಗೆ ಬಾಗಿನಾ

ನಿತ್ಯ ನೂತನ ನಿತ್ಯ ಪಾವನ
ಒಂದೇ ಬಳ್ಳಿಯ ಈ ಅಣ್ಣ ತಂಗಿಯ
ಅನುರಾಗದ ಬಂಧನ…ಆ ಆ ಆ
ನಿತ್ಯ ನಿರ್ಮಲ ನಿತ್ಯ ಕೋಮಲ
ತಂಗಿ ಎನ್ನುವ ಮಾತಲಿ ಚಿಮ್ಮುವ
ಅಪರೂಪದ ಭಾವನ

ಚಂದಮಾಮನ ಬಣ್ಣ
ಆ ಬಣ್ಣದ ತಂಗಿಯ ಅಣ್ಣ
ನಾನಿರುವೇ ನಾನಿರುವೇ ಕಾವಲಿಗೇ

|| ಓ ಚೆಲುವೇ ನಗುತಾ ಇರು ನೀ
ಸೋದರಿಯೇ ಸುಖವಾಗಿರೂ ನೀ
ಈ ವರನೇ ನಿನಗೇ ಬಹುಮಾನ
ಈ ಹರಕೆ ನಿನಗೆ ಬಾಗಿನಾ ||

ತಾಳಿ ಬಾಳಮ್ಮ ತಾಳಿಯೊಂದಿಗೆ ಮುಕವಾಗಮ್ಮ
ಈ ಲೋಕದೊಂದಿಗೇ ತೌರೂರಿನ ಗೌರಿ ನೀ
ತಾಯಿಯಾಗಮ್ಮ ಲಾಲಿ ಹಾಡಮ್ಮ
ಗಂಡನೊಂದಿಗೇ ಆ ಬಂಧು ಮಿತ್ರರ ವಾತ್ಸಲ್ಯದಿ ನೋಡಮ್ಮ

ಏನು ನೀಡದ ಅಣ್ಣ ಎಂದೂ
ಬೈಯದಿರೇನ ಈ ಉಸಿರ ನೀಡಿರುವೇ ಉಡುಗರೆಗೆ

ಓ ಚೆಲುವೇ ನಗುತಾ ಇರು ನೀ
ಸೋದರಿಯೇ ಸುಖವಾಗಿರೂ ನೀ
ಈ ವರನೇ ನಿನಗೇ ಬಹುಮಾನ
ಈ ಹರಕೆ ನಿನಗೆ ಬಾಗಿನಾ
 

O Chaluve Nagutha Iru song lyrics from Kannada Movie Garuda Dhwaja starring Ambarish, Anupama, Shobha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by N S Raj Bharath and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ