-
ರಾಮಭಟ್ರೆ ಕೃಷ್ಣಭಟ್ರೆ ಶ್ಯಾಮ ಭಟ್ರೆ ರಂಗ ಭಟ್ರೆ
ರಾಮಭಟ್ರೆ ಕೃಷ್ಣಭಟ್ರೆ ಶ್ಯಾಮ ಭಟ್ರೆ ರಂಗ ಭಟ್ರೆ
ಸೋಮ ಭಟ್ರೆ ಭೀಮಭಟ್ರೆ ಸುಬ್ಬ ಭಟ್ರೆ ಮಾಡ್ರರ್ನ್ ಭಟ್ರೆ
ನೋಡ್ರಪ್ಪೊ ನೋಡಿ ಸರಿಯಾದ ಜೋಡಿ
ಮೋಡಿಯ ಮಾಡೊ ಹೆಣ್ಣ ನೋಡಿಬಿಡಿ
ಹುಡುಕುವ ಬಳ್ಳಿ ತಾನಾಗೆ ಸಿಗದು
ಹುಡುಕಲೆ ಬೇಕು ಬೇಗ ನೋಡಿ ಬಿಡಿ
ಮದುವೆ ಅಂದ್ರೆ ತಮಾಷೆ ಅಲ್ಲ
ಯಾಮಾರಿ ಕಾಲು ಇಟ್ಟರೆ ಖೆಡ್ಡ ಖೆಡ್ಡ ಖೆಡ್ಡ ಖೆಡ್ಡ
ಮದುವೇಲಿ ಅವಸರ ಎಂದು ಬೇಡ ಬೇಡ
ಬೇಡ್ವೆ ಬೇಡ
ಅವಸರದಿಂದಾಗಿ ಆಕ್ಸಿಡೆಂಟಮ್ಮ
ಗೌರಮ್ಮ ಅನ್ಕೊಂಡ್ರೆ ಫ್ಯಾಷನ್ ಕ್ವೀನಮ್ಮ
ವೇಷನ ನೋಡ್ಬಾರ್ದು ಮನಸ್ಸು ನೋಡ್ರಮ್ಮೊ
ಗೌರವ ಕೊಟ್ರೇನೆ ನಾವು ಗೌರಮ್ಮ
ಬೇಕಾದ್ದು ದೊರೆತರೆ ಲೈಫ್ ಈಸ್ ಸೂಪರು
ಸಿಗ್ತಾರ ನಿಮಗೆ ಒಳ್ಳೆ ಜೋಡಿ ಫಿಗರು
ಯಾಕೆ ಸಿಗರು
ಸಿಗದು ಸಿಕ್ಕರು ಹೊಸದು ಸಿಕ್ಕದು
ಸರ್ಚಿಂಗ್ ಶುರು ಅಡ್ವೆಂಚರು
ನಾವೂನು ಹುಡುಕುವ ಹೀರೊ ಸೂಪರ್ ಸ್ಟಾರು
ಸಿಕ್ಕಲ್ಲ ಯಾರು
ನಮಗೆ ಬೇಡ ಸೋಂಬೆರಿ ಇರಲಿ ತುಂಬಾ ಸ್ಯಾಲರಿ
ಲ್ಯಾಪ್ ಟಾಪ್ ಹುಡುಗಿ ಬೇಡ ರಿ
ಅಡಿಗೆಯ ಮಾಡ್ಲೆ ಬೇಕು ರಿ
ಬೇಕೀಗ ಸ್ಲಿಮ್ ಟ್ರಿಮ್ಮು ತಾಜಾ ಹುಡುಗಿ
ಹಾಗಾದ್ರೆ ಬಟ್ಟೆ ಶೋ ರೂಂ ಬೊಂಬೆ ಹುಡುಕಿ
ಸಿಕ್ಕಳು ನನ್ ಜೋಡಿ
ಬೊಂಬೆಗಿಂತನು ಸಕ್ಕತ್ತಾದ ಸೊಗಸಾದ ಬೆಡಗಿ
ಬೇಗೆನೆ ಹೇಳಿ ಒಮ್ಮೆ ತಿರುಗಿ
ಗೊತ್ತಿಲ್ಲ ಬಿಡಿ
ಇನ್ನೆಲ್ಲ ವಾಲಗ ಊದಿ ಡೋಲು ಹೊಡಿ
ಜೋಡಿ ರೆಡಿ
ಮಂಗಳವಾದ್ಯ ಕಲ್ಯಾಣವಾದ್ಯ
ಎಲ್ಲವು ಸಾಧ್ಯ ಯೋಗ ಬಂದ್ರೇನೆ
ಯಾವುದು ಯಾವಾಗ ಆಗ್ಬೇಕು ಆಗ್ಲೆ
ಆದ್ರೇನೆ ಚೆಂದ ಅಂತಾರೆ ಬಳಗ
ಏ ಡೌರಿ ಬೇಡ ಅದ್ದೂರಿ ಬೇಡ
ಸಿಂಪಲ್ಲಾಗ್ ಆಗೊ ಮದುವೆ ಜನಪ್ರಿಯ
ಜನಪ್ರಿಯ
ಎಲ್ಲರು ತಿಳಿಸಿರಿ ಇದರ ಸದಾಶಯ
ಸದಾಶಯ
-
ರಾಮಭಟ್ರೆ ಕೃಷ್ಣಭಟ್ರೆ ಶ್ಯಾಮ ಭಟ್ರೆ ರಂಗ ಭಟ್ರೆ
ರಾಮಭಟ್ರೆ ಕೃಷ್ಣಭಟ್ರೆ ಶ್ಯಾಮ ಭಟ್ರೆ ರಂಗ ಭಟ್ರೆ
ಸೋಮ ಭಟ್ರೆ ಭೀಮಭಟ್ರೆ ಸುಬ್ಬ ಭಟ್ರೆ ಮಾಡ್ರರ್ನ್ ಭಟ್ರೆ
ನೋಡ್ರಪ್ಪೊ ನೋಡಿ ಸರಿಯಾದ ಜೋಡಿ
ಮೋಡಿಯ ಮಾಡೊ ಹೆಣ್ಣ ನೋಡಿಬಿಡಿ
ಹುಡುಕುವ ಬಳ್ಳಿ ತಾನಾಗೆ ಸಿಗದು
ಹುಡುಕಲೆ ಬೇಕು ಬೇಗ ನೋಡಿ ಬಿಡಿ
ಮದುವೆ ಅಂದ್ರೆ ತಮಾಷೆ ಅಲ್ಲ
ಯಾಮಾರಿ ಕಾಲು ಇಟ್ಟರೆ ಖೆಡ್ಡ ಖೆಡ್ಡ ಖೆಡ್ಡ ಖೆಡ್ಡ
ಮದುವೇಲಿ ಅವಸರ ಎಂದು ಬೇಡ ಬೇಡ
ಬೇಡ್ವೆ ಬೇಡ
ಅವಸರದಿಂದಾಗಿ ಆಕ್ಸಿಡೆಂಟಮ್ಮ
ಗೌರಮ್ಮ ಅನ್ಕೊಂಡ್ರೆ ಫ್ಯಾಷನ್ ಕ್ವೀನಮ್ಮ
ವೇಷನ ನೋಡ್ಬಾರ್ದು ಮನಸ್ಸು ನೋಡ್ರಮ್ಮೊ
ಗೌರವ ಕೊಟ್ರೇನೆ ನಾವು ಗೌರಮ್ಮ
ಬೇಕಾದ್ದು ದೊರೆತರೆ ಲೈಫ್ ಈಸ್ ಸೂಪರು
ಸಿಗ್ತಾರ ನಿಮಗೆ ಒಳ್ಳೆ ಜೋಡಿ ಫಿಗರು
ಯಾಕೆ ಸಿಗರು
ಸಿಗದು ಸಿಕ್ಕರು ಹೊಸದು ಸಿಕ್ಕದು
ಸರ್ಚಿಂಗ್ ಶುರು ಅಡ್ವೆಂಚರು
ನಾವೂನು ಹುಡುಕುವ ಹೀರೊ ಸೂಪರ್ ಸ್ಟಾರು
ಸಿಕ್ಕಲ್ಲ ಯಾರು
ನಮಗೆ ಬೇಡ ಸೋಂಬೆರಿ ಇರಲಿ ತುಂಬಾ ಸ್ಯಾಲರಿ
ಲ್ಯಾಪ್ ಟಾಪ್ ಹುಡುಗಿ ಬೇಡ ರಿ
ಅಡಿಗೆಯ ಮಾಡ್ಲೆ ಬೇಕು ರಿ
ಬೇಕೀಗ ಸ್ಲಿಮ್ ಟ್ರಿಮ್ಮು ತಾಜಾ ಹುಡುಗಿ
ಹಾಗಾದ್ರೆ ಬಟ್ಟೆ ಶೋ ರೂಂ ಬೊಂಬೆ ಹುಡುಕಿ
ಸಿಕ್ಕಳು ನನ್ ಜೋಡಿ
ಬೊಂಬೆಗಿಂತನು ಸಕ್ಕತ್ತಾದ ಸೊಗಸಾದ ಬೆಡಗಿ
ಬೇಗೆನೆ ಹೇಳಿ ಒಮ್ಮೆ ತಿರುಗಿ
ಗೊತ್ತಿಲ್ಲ ಬಿಡಿ
ಇನ್ನೆಲ್ಲ ವಾಲಗ ಊದಿ ಡೋಲು ಹೊಡಿ
ಜೋಡಿ ರೆಡಿ
ಮಂಗಳವಾದ್ಯ ಕಲ್ಯಾಣವಾದ್ಯ
ಎಲ್ಲವು ಸಾಧ್ಯ ಯೋಗ ಬಂದ್ರೇನೆ
ಯಾವುದು ಯಾವಾಗ ಆಗ್ಬೇಕು ಆಗ್ಲೆ
ಆದ್ರೇನೆ ಚೆಂದ ಅಂತಾರೆ ಬಳಗ
ಏ ಡೌರಿ ಬೇಡ ಅದ್ದೂರಿ ಬೇಡ
ಸಿಂಪಲ್ಲಾಗ್ ಆಗೊ ಮದುವೆ ಜನಪ್ರಿಯ
ಜನಪ್ರಿಯ
ಎಲ್ಲರು ತಿಳಿಸಿರಿ ಇದರ ಸದಾಶಯ
ಸದಾಶಯ