-
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್ ಗುಮ್ ಗರ
ಗುಮ್ ಗುಮ್ ಗರ ಗುಮ್
ಅಂಕಗಳಾಟದಲಿ ಅಂಕೆದಾಟುತಲಿ
ಗೆಲ್ಲುವ ಛಲದಿ ಸೋಲುವ ಭಯದಿ
ಗರಗಳು ತಿರುಗುತ್ತಿವೆ
ಇವರ ಗ್ರಹಗಳು ತಿರುಗುತ್ತಿವೆ
||ಅಂಕಗಳಾಟದಲಿ ಅಂಕೆದಾಟುತಲಿ
ಗೆಲ್ಲುವ ಛಲದಿ ಸೋಲುವ ಭಯದಿ
ಗರಗಳು ತಿರುಗುತ್ತಿವೆ
ಇವರ ಗ್ರಹಗಳು ತಿರುಗುತ್ತಿವೆ||
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್ ಗುಮ್ ಗರ
ಗುಮ್ ಗುಮ್ ಗರ ಗುಮ್
ಮೋಡಿ ಮಾಡುವರು ಗಾಳ ಹಾಕುವರು
ಒಬ್ಬರನೊಬ್ಬರು ಗೆಲ್ಲಲ್ಲು ನಿತ್ಯವು ಗರಗಳ ಹಾಕುವರು
ದಾಳ ಹಾಕುವರು ಸುಳಿಗಾಳಿಗೆ ಸಿಲುಕುವರು
ಸುಳ್ಳಿನ ಕೋಟೆಗೆ ಸತ್ಯದ ಬಾಗಿಲು ಹಾಕುತ ಬೀಗುವರು
ದೇವರು ಆಡುವ ಆಟದೆ ಕಾಯ್ಗಳು ಎಂಬುದ ಮರೆತಿಹರು
||ಅಂಕಗಳಾಟದಲಿ ಅಂಕೆದಾಟುತಲಿ
ಗೆಲ್ಲುವ ಛಲದಿ ಸೋಲುವ ಭಯದಿ
ಗರಗಳು ತಿರುಗುತ್ತಿವೆ
ಇವರ ಗ್ರಹಗಳು ತಿರುಗುತ್ತಿವೆ||
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್ ಗುಮ್ ಗರ
ಗುಮ್ ಗುಮ್ ಗರ ಗುಮ್
ಕನ್ನ ಹಾಕುವರು ಹೃದಯಕ್ಕೆ ಬೀಗ ಜಡಿಯುವರು
ಪ್ರೇಮ ಸ್ನೇಹ ರಾಗ ದ್ವೇಷ ಇವರ ಅಸ್ತ್ರಗಳು
ಜೋಡಿ ಆಗುವರು ರಾಡಿ ಮಾಡುವರು
ಕಾಮ ಕ್ರೋಧ ಮದ ಮತ್ಸರ ಮೋಹ ಲೋಭಗಳು
ಅರಿಷಡ್ವರ್ಗದಿ ಆಟವ ಆಡುವ ಅವನ ಬೊಂಬೆಗಳು
||ಅಂಕಗಳಾಟದಲಿ ಅಂಕೆದಾಟುತಲಿ
ಗೆಲ್ಲುವ ಛಲದಿ ಸೋಲುವ ಭಯದಿ
ಗರಗಳು ತಿರುಗುತ್ತಿವೆ
ಇವರ ಗ್ರಹಗಳು ತಿರುಗುತ್ತಿವೆ||
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್ ಗುಮ್ ಗರ
ಗುಮ್ ಗುಮ್ ಗರ ಗುಮ್
-
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್ ಗುಮ್ ಗರ
ಗುಮ್ ಗುಮ್ ಗರ ಗುಮ್
ಅಂಕಗಳಾಟದಲಿ ಅಂಕೆದಾಟುತಲಿ
ಗೆಲ್ಲುವ ಛಲದಿ ಸೋಲುವ ಭಯದಿ
ಗರಗಳು ತಿರುಗುತ್ತಿವೆ
ಇವರ ಗ್ರಹಗಳು ತಿರುಗುತ್ತಿವೆ
||ಅಂಕಗಳಾಟದಲಿ ಅಂಕೆದಾಟುತಲಿ
ಗೆಲ್ಲುವ ಛಲದಿ ಸೋಲುವ ಭಯದಿ
ಗರಗಳು ತಿರುಗುತ್ತಿವೆ
ಇವರ ಗ್ರಹಗಳು ತಿರುಗುತ್ತಿವೆ||
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್ ಗುಮ್ ಗರ
ಗುಮ್ ಗುಮ್ ಗರ ಗುಮ್
ಮೋಡಿ ಮಾಡುವರು ಗಾಳ ಹಾಕುವರು
ಒಬ್ಬರನೊಬ್ಬರು ಗೆಲ್ಲಲ್ಲು ನಿತ್ಯವು ಗರಗಳ ಹಾಕುವರು
ದಾಳ ಹಾಕುವರು ಸುಳಿಗಾಳಿಗೆ ಸಿಲುಕುವರು
ಸುಳ್ಳಿನ ಕೋಟೆಗೆ ಸತ್ಯದ ಬಾಗಿಲು ಹಾಕುತ ಬೀಗುವರು
ದೇವರು ಆಡುವ ಆಟದೆ ಕಾಯ್ಗಳು ಎಂಬುದ ಮರೆತಿಹರು
||ಅಂಕಗಳಾಟದಲಿ ಅಂಕೆದಾಟುತಲಿ
ಗೆಲ್ಲುವ ಛಲದಿ ಸೋಲುವ ಭಯದಿ
ಗರಗಳು ತಿರುಗುತ್ತಿವೆ
ಇವರ ಗ್ರಹಗಳು ತಿರುಗುತ್ತಿವೆ||
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್ ಗುಮ್ ಗರ
ಗುಮ್ ಗುಮ್ ಗರ ಗುಮ್
ಕನ್ನ ಹಾಕುವರು ಹೃದಯಕ್ಕೆ ಬೀಗ ಜಡಿಯುವರು
ಪ್ರೇಮ ಸ್ನೇಹ ರಾಗ ದ್ವೇಷ ಇವರ ಅಸ್ತ್ರಗಳು
ಜೋಡಿ ಆಗುವರು ರಾಡಿ ಮಾಡುವರು
ಕಾಮ ಕ್ರೋಧ ಮದ ಮತ್ಸರ ಮೋಹ ಲೋಭಗಳು
ಅರಿಷಡ್ವರ್ಗದಿ ಆಟವ ಆಡುವ ಅವನ ಬೊಂಬೆಗಳು
||ಅಂಕಗಳಾಟದಲಿ ಅಂಕೆದಾಟುತಲಿ
ಗೆಲ್ಲುವ ಛಲದಿ ಸೋಲುವ ಭಯದಿ
ಗರಗಳು ತಿರುಗುತ್ತಿವೆ
ಇವರ ಗ್ರಹಗಳು ತಿರುಗುತ್ತಿವೆ||
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್
ಗುಮ್ ಗುಮ್ ಗರ ಗುಮ್ ಗುಮ್ ಗರ
ಗುಮ್ ಗುಮ್ ಗರ ಗುಮ್