-
ಹೇಳೋರ್ಯಾರು ಹೇಳು ಯಾರು ಬಿಡಿಸೋರ್ಯಾರು
ಹೆಣ್ಣು ಎಂಬ ಸಿಹಿಯ ಒಗಟನ್ನು
ಯಾರು ಇಲ್ಲಿ ಅವರ ತಿಳಿದೋನು
ಹೇಳೆ ಬಿಸಿಲೆ ಹೇಳೆ ಮಳೆಯೆ ಹೇಳೆ ಗಾಳಿ
ಹೆಣ್ಣು ಎಂಬ ತೆರೆದ ಗೌಪ್ಯವನು
ಪಾತ್ರವಿರದ ಅವಳ ಪಾತ್ರವನು
ಹೆಣ್ಣೆ ನೀನೊಂದು ಒಗಟೆಂದು ಬಲ್ಲೆಯ
ನಿನಗು ಅರಿವಿರದೆ ದಾಟಿರುವೆ ಎಲ್ಲೆಯ
ಗೀಚಿದಂತ ಬ್ರಹ್ಮ ಕೂಡ ತನ್ನ
ಹೆಣ್ಣ ಸೃಷ್ಟಿ ಮೂಲ ಅರಿಯನು
ಜ್ಞಾನತಂತ್ರ ಜ್ಞಾನದಾಚೆನಿಂತು ತಿಳಿಯನು ಅವಳನು
ಜ್ಞಾನಿಗು ವಿಜ್ಞಾನಿಗು ಸವಿಗಂಟು ಈ ಒಗಟು
ಜಗವೆ ಕೇಳು ತಿಳಿಸಿ ಹೇಳು
ಹೆಣ್ಣು ಎಂಬ ಬಿಡಿಸದಂತ ಒಂದು ದಂತಕಥೆ
ವಿಸ್ಮಯವೆನಿಸೊ ಅವಳ ಸ್ವಂತ ಕಥೆ
ಸೂರ್ಯ ಆ ಚಂದ್ರ ತಾರೆಯ ಮಂಡಲ
ಸುತ್ತೊ ಈ ಭೂಮಿ ಎಲ್ಲೆಡೆ ವರ್ತುಲ
ಎಲ್ಲವನ್ನು ಹೆಣ್ಣು ಎಂದು ಕರೆದು ಪೂಜಿಸೊ ಮನುಜರಮ್ಮ ನಾವು
ತ್ಯಾಗ ಪ್ರೇಮ ಸಹನೆ ಕರುಣೆ ಮಮತೆ ಅವಳೆ ತಾನೆ ಎಲ್ಲವು
ಕವಿಗೆ ಸವಾಲಿದು ಬಣ್ಣಿಸಲೆ ಉತ್ತರಿಸು
||ಹೇಳೋರ್ಯಾರು ಹೇಳು ಯಾರು ಬಿಡಿಸೋರ್ಯಾರು
ಹೆಣ್ಣು ಎಂಬ ಸಿಹಿಯ ಒಗಟನ್ನು
ಹೆಣ್ಣು ಎಂಬ ಸಿಹಿಯ ಒಗಟನ್ನು||
-
ಹೇಳೋರ್ಯಾರು ಹೇಳು ಯಾರು ಬಿಡಿಸೋರ್ಯಾರು
ಹೆಣ್ಣು ಎಂಬ ಸಿಹಿಯ ಒಗಟನ್ನು
ಯಾರು ಇಲ್ಲಿ ಅವರ ತಿಳಿದೋನು
ಹೇಳೆ ಬಿಸಿಲೆ ಹೇಳೆ ಮಳೆಯೆ ಹೇಳೆ ಗಾಳಿ
ಹೆಣ್ಣು ಎಂಬ ತೆರೆದ ಗೌಪ್ಯವನು
ಪಾತ್ರವಿರದ ಅವಳ ಪಾತ್ರವನು
ಹೆಣ್ಣೆ ನೀನೊಂದು ಒಗಟೆಂದು ಬಲ್ಲೆಯ
ನಿನಗು ಅರಿವಿರದೆ ದಾಟಿರುವೆ ಎಲ್ಲೆಯ
ಗೀಚಿದಂತ ಬ್ರಹ್ಮ ಕೂಡ ತನ್ನ
ಹೆಣ್ಣ ಸೃಷ್ಟಿ ಮೂಲ ಅರಿಯನು
ಜ್ಞಾನತಂತ್ರ ಜ್ಞಾನದಾಚೆನಿಂತು ತಿಳಿಯನು ಅವಳನು
ಜ್ಞಾನಿಗು ವಿಜ್ಞಾನಿಗು ಸವಿಗಂಟು ಈ ಒಗಟು
ಜಗವೆ ಕೇಳು ತಿಳಿಸಿ ಹೇಳು
ಹೆಣ್ಣು ಎಂಬ ಬಿಡಿಸದಂತ ಒಂದು ದಂತಕಥೆ
ವಿಸ್ಮಯವೆನಿಸೊ ಅವಳ ಸ್ವಂತ ಕಥೆ
ಸೂರ್ಯ ಆ ಚಂದ್ರ ತಾರೆಯ ಮಂಡಲ
ಸುತ್ತೊ ಈ ಭೂಮಿ ಎಲ್ಲೆಡೆ ವರ್ತುಲ
ಎಲ್ಲವನ್ನು ಹೆಣ್ಣು ಎಂದು ಕರೆದು ಪೂಜಿಸೊ ಮನುಜರಮ್ಮ ನಾವು
ತ್ಯಾಗ ಪ್ರೇಮ ಸಹನೆ ಕರುಣೆ ಮಮತೆ ಅವಳೆ ತಾನೆ ಎಲ್ಲವು
ಕವಿಗೆ ಸವಾಲಿದು ಬಣ್ಣಿಸಲೆ ಉತ್ತರಿಸು
||ಹೇಳೋರ್ಯಾರು ಹೇಳು ಯಾರು ಬಿಡಿಸೋರ್ಯಾರು
ಹೆಣ್ಣು ಎಂಬ ಸಿಹಿಯ ಒಗಟನ್ನು
ಹೆಣ್ಣು ಎಂಬ ಸಿಹಿಯ ಒಗಟನ್ನು||