Naa Viraha Lyrics

ನಾ ವಿರಹ Lyrics

in Gara

in ಗರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾ ವಿರಹ ಬದಲಾಯಿಸೊ ಜಾದೂಗಾರ
ಈ ಮೋಹಕ್ಕೆ  ಪ್ರಾಮಾಣಿಕ ಮೋಸಗಾರ
ಬಾ ನುಡಿಸು ಮದವೇರಿಸೊ ಸ್ವರ
ಈ ಉಸಿರು ನಿನ್ನ ಬರಮಾಡಿಕೊಳ್ಳೊ ಗರ
ನಾ ವಿರಹ ಬದಲಾಯಿಸೊ ಜಾದೂಗಾರ ಬಾಜಿಗಾರ
 
ನಾ ಅಲೆಮಾರಿ ನಿನ್ನ ಕಣ್ಣೆ ನನ್ನ ದಾರಿ
ನಾ ಆಭಾರಿ ನವಿರಾದೆ ನಿನ್ನ ಸೇರಿ
ಆ ಪಿಸುಮೌನವ ಸಂಭಾಳಿಸು ನಸುನಾಚುತ ಮನಸೋಲಿಸು
ಸುರಂಗ ನನ್ನ ಮನಸ್ಸಿಗೆ
 
||ನಾ ವಿರಹ ಬದಲಾಯಿಸೊ ಜಾದೂಗಾರ ಬಾಜಿಗಾರ||
 
ಈ ಮುಗುಳುನಗೆಯೆ ನನ್ನ ಬಾಳ ಗಡಿಯಾರ
ನಿನ್ನ ಸಾಂಗತ್ಯ ನಾಳೆಗಳ ಆಧಾರ
ಆ ನೀ ಸಾಗಲು ನನ್ನ ಜೊತೆ ಕನಸೆಲ್ಲಕು ಒಂದೇ ಕಥೆ
ಸುರಂಗ ನೀ ನನ್ನ ನೆನಪಿಗೆ
ಈ ವಿರಹ ಬದಲಾಯಿಸೊ ಮೋಡಿಗಾರ
ಬಾ ಸ್ವೀಕರಿಸು ಪ್ರೇಮಾಮೃತ ಸಾಗರ
ಈ ಉಸಿರು ನಿನ್ನ ಬರಮಾಡಿಕೊಳ್ಳೊ ಗರ

-
ನಾ ವಿರಹ ಬದಲಾಯಿಸೊ ಜಾದೂಗಾರ
ಈ ಮೋಹಕ್ಕೆ  ಪ್ರಾಮಾಣಿಕ ಮೋಸಗಾರ
ಬಾ ನುಡಿಸು ಮದವೇರಿಸೊ ಸ್ವರ
ಈ ಉಸಿರು ನಿನ್ನ ಬರಮಾಡಿಕೊಳ್ಳೊ ಗರ
ನಾ ವಿರಹ ಬದಲಾಯಿಸೊ ಜಾದೂಗಾರ ಬಾಜಿಗಾರ
 
ನಾ ಅಲೆಮಾರಿ ನಿನ್ನ ಕಣ್ಣೆ ನನ್ನ ದಾರಿ
ನಾ ಆಭಾರಿ ನವಿರಾದೆ ನಿನ್ನ ಸೇರಿ
ಆ ಪಿಸುಮೌನವ ಸಂಭಾಳಿಸು ನಸುನಾಚುತ ಮನಸೋಲಿಸು
ಸುರಂಗ ನನ್ನ ಮನಸ್ಸಿಗೆ
 
||ನಾ ವಿರಹ ಬದಲಾಯಿಸೊ ಜಾದೂಗಾರ ಬಾಜಿಗಾರ||
 
ಈ ಮುಗುಳುನಗೆಯೆ ನನ್ನ ಬಾಳ ಗಡಿಯಾರ
ನಿನ್ನ ಸಾಂಗತ್ಯ ನಾಳೆಗಳ ಆಧಾರ
ಆ ನೀ ಸಾಗಲು ನನ್ನ ಜೊತೆ ಕನಸೆಲ್ಲಕು ಒಂದೇ ಕಥೆ
ಸುರಂಗ ನೀ ನನ್ನ ನೆನಪಿಗೆ
ಈ ವಿರಹ ಬದಲಾಯಿಸೊ ಮೋಡಿಗಾರ
ಬಾ ಸ್ವೀಕರಿಸು ಪ್ರೇಮಾಮೃತ ಸಾಗರ
ಈ ಉಸಿರು ನಿನ್ನ ಬರಮಾಡಿಕೊಳ್ಳೊ ಗರ

Naa Viraha song lyrics from Kannada Movie Gara starring Rahaman, Avanthika Mohan, Aryan, Lyrics penned by Vasuki Vaibhav Sung by Sonu Nigam, Sangeetha Gururaj, Music Composed by Sagar Gururaj, film is Directed by K R Muralikrishna and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ