Inthone Sikkidare Lyrics

ಇಂಥೋನು ಸಿಕ್ಕಿದರೆ Lyrics

in Gandharva

in ಗಂಧರ್ವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..
  
ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..
ಅಂಥವನು ಬೇಡ.. ಇಂಥವನು ಬೇಡ..
ಇನ್ನೆಂಥೆಂಥವನೂ ಬೇಡ….
 
|| ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..||
 
ರಂಭಂಬೋರ್  ರಂಭಂಬೋರ್  ರಂಭಂಬೋರ್ 
ರಂಭಂರಂಭಂಬೋರ್  ರಂಭಂರಂಭಂ
 
ನಾ...... ನಿನ್ನ ಮೇಲೆ ಇಟ್ಟೆ ಆಸೆ
ಕೈಯಲಿ ನೋಡು ವಿಷದ ಸೀಸೆ…
(ಕೈಯಲಿ ಸೀಸೆ ತೀರಿಸು ಆಸೆ…)
ಹೇ...ಹುಡುಗಿ ನಿನ್ನ ನೋಡಿ ನೋಡಿ
ಬೆಳೆದು ಹೋಯ್ತು ನನ್ನ ದಾಡಿ
(ದಾಡಿ ನೋಡು ಕೂಡಿ ಹಾಡು..)
ನೂರು ಬಾರಿ ಸಾಯೋ ಧೀರ
ಬ್ರಹ್ಮಚಾರಿ ಸಾಧು ಚೋರ ನನಗೆ ಬೇಕಿಲ್ಲ..
 
|| ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..||
 
ಈ.. ಚೆಕ್ಕ್ ಬ್ರೇಕು ಡಾನ್ಸ್ ನೋಡು
ಅಪ್ಲಿಕೇಷನ್ ಓಕೆ ಮಾಡು
(ಡಾನ್ಸ್ ನೋಡು ಚಾನ್ಸ್ ನೀಡು..)
ಈ.. ದಾಡಿಗಿಂತ ಡಾನ್ಸು ಹೆಚ್ಚ..
ನನ್ನ ನೋಡೆ ಸಾಯೋ ಹುಚ್ಚ ..
(ನೀನು ಹುಚ್ಚ ಅವನು ಅಚ್ಚ..)  
ವಿನಯವಿಲ್ಲ ವಿಷಯವಿಲ್ಲ
ಮನಸ ಗೆಲ್ಲೋ ಗುಣಗಳಿಲ್ಲ ನನಗೆ ಬೇಕಿಲ್ಲ..
 
|| ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..||
 
ರಂಭಂಬೋರ್  ರಂಭಂಬೋರ್  ರಂಭಂಬೋರ್ 
ರಂಭಂರಂಭಂಬೋರ್  ರಂಭಂರಂಭಂ
 
ನೀ... ನಡೆದರೇನೆ ಒಂದು ಡ್ರಿಲು..
ಬಗ್ಗಿದಾಗೋ ಮಳೆಯ ಬಿಲ್ಲು
(ಬಿಲ್ಲು ಬಿಲ್ಲು ಮಳೆಯ ಬಿಲ್ಲು..) 
ನೀ.. ನನ್ನ ನೋಡಿ ಬಿಟ್ಟರೆ ಹಲ್ಲು
ಎದೆಯ ಥೇಟರ್ ಹೌಸಫುಲ್ಲು  
(ಬಿಟ್ಟರೆ ಹಲ್ಲು ಹೌಸಫುಲ್ಲು…)   
ಕ್ರಾಫಿಗಿಂತ ಮೂತಿ ದಪ್ಪ
ಮೂತಿಗಿಂತ ಮೀಸೆ ದಪ್ಪ ನನಗೆ ಬೇಕಿಲ್ಲ
 
|| ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..
ಅಂಥವನು ಬೇಡ.. ಇಂಥವನು ಬೇಡ..
ಇನ್ನೆಂಥೆಂಥವನೂ ಬೇಡ….
 
ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..
ಅಂಥವನು ಬೇಡ.. ಇಂಥವನು ಬೇಡ..
ಇನ್ನೆಂಥೆಂಥವನೂ ಬೇಡ….
 
ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ….||

ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..
  
ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..
ಅಂಥವನು ಬೇಡ.. ಇಂಥವನು ಬೇಡ..
ಇನ್ನೆಂಥೆಂಥವನೂ ಬೇಡ….
 
|| ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..||
 
ರಂಭಂಬೋರ್  ರಂಭಂಬೋರ್  ರಂಭಂಬೋರ್ 
ರಂಭಂರಂಭಂಬೋರ್  ರಂಭಂರಂಭಂ
 
ನಾ...... ನಿನ್ನ ಮೇಲೆ ಇಟ್ಟೆ ಆಸೆ
ಕೈಯಲಿ ನೋಡು ವಿಷದ ಸೀಸೆ…
(ಕೈಯಲಿ ಸೀಸೆ ತೀರಿಸು ಆಸೆ…)
ಹೇ...ಹುಡುಗಿ ನಿನ್ನ ನೋಡಿ ನೋಡಿ
ಬೆಳೆದು ಹೋಯ್ತು ನನ್ನ ದಾಡಿ
(ದಾಡಿ ನೋಡು ಕೂಡಿ ಹಾಡು..)
ನೂರು ಬಾರಿ ಸಾಯೋ ಧೀರ
ಬ್ರಹ್ಮಚಾರಿ ಸಾಧು ಚೋರ ನನಗೆ ಬೇಕಿಲ್ಲ..
 
|| ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..||
 
ಈ.. ಚೆಕ್ಕ್ ಬ್ರೇಕು ಡಾನ್ಸ್ ನೋಡು
ಅಪ್ಲಿಕೇಷನ್ ಓಕೆ ಮಾಡು
(ಡಾನ್ಸ್ ನೋಡು ಚಾನ್ಸ್ ನೀಡು..)
ಈ.. ದಾಡಿಗಿಂತ ಡಾನ್ಸು ಹೆಚ್ಚ..
ನನ್ನ ನೋಡೆ ಸಾಯೋ ಹುಚ್ಚ ..
(ನೀನು ಹುಚ್ಚ ಅವನು ಅಚ್ಚ..)  
ವಿನಯವಿಲ್ಲ ವಿಷಯವಿಲ್ಲ
ಮನಸ ಗೆಲ್ಲೋ ಗುಣಗಳಿಲ್ಲ ನನಗೆ ಬೇಕಿಲ್ಲ..
 
|| ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..||
 
ರಂಭಂಬೋರ್  ರಂಭಂಬೋರ್  ರಂಭಂಬೋರ್ 
ರಂಭಂರಂಭಂಬೋರ್  ರಂಭಂರಂಭಂ
 
ನೀ... ನಡೆದರೇನೆ ಒಂದು ಡ್ರಿಲು..
ಬಗ್ಗಿದಾಗೋ ಮಳೆಯ ಬಿಲ್ಲು
(ಬಿಲ್ಲು ಬಿಲ್ಲು ಮಳೆಯ ಬಿಲ್ಲು..) 
ನೀ.. ನನ್ನ ನೋಡಿ ಬಿಟ್ಟರೆ ಹಲ್ಲು
ಎದೆಯ ಥೇಟರ್ ಹೌಸಫುಲ್ಲು  
(ಬಿಟ್ಟರೆ ಹಲ್ಲು ಹೌಸಫುಲ್ಲು…)   
ಕ್ರಾಫಿಗಿಂತ ಮೂತಿ ದಪ್ಪ
ಮೂತಿಗಿಂತ ಮೀಸೆ ದಪ್ಪ ನನಗೆ ಬೇಕಿಲ್ಲ
 
|| ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..
ಅಂಥವನು ಬೇಡ.. ಇಂಥವನು ಬೇಡ..
ಇನ್ನೆಂಥೆಂಥವನೂ ಬೇಡ….
 
ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ..
ಅಂಥವನು ಬೇಡ.. ಇಂಥವನು ಬೇಡ..
ಇನ್ನೆಂಥೆಂಥವನೂ ಬೇಡ….
 
ಇಂಥೋನು ಸಿಕ್ಕಿದರೆ ಸಾಕು ಕಣೇ.. 
ಇಂಥೋನು ಮೆಚ್ಚಿದರೆ ಸಾಕು ಕಣೇ….||

Inthone Sikkidare song lyrics from Kannada Movie Gandharva starring Shashikumar, Brinda, Srilalitha, Lyrics penned by Hamsalekha Sung by L N Shastry, Latha Hamsalekha, Music Composed by Hamsalekha, film is Directed by Ramanath Rugvedi, H S Rajashekar and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ