ಎತ್ತಣದ ಮಾಮರವೋ,
ಎತ್ತಣದ ಕೋಗಿಲೆಯೋ
ಹಾಡಾಗಲೂ,
ಎತ್ತಣದ ಮಾಮರವೋ,
ಎತ್ತಣದ ಕೋಗಿಲೆಯೋ
ಹಾಡಾಗಲೂ,
ಎತ್ತಣದ ನೋವುಗಳೋ,
ಎತ್ತಣದ ಶ್ರೋತೃಗಳೋ
ಕಥೆ ಕೇಳಲೂ,
ಎತ್ತಣದ ಮಾಮರವೋ,
ಎತ್ತಣದ ಕೋಗಿಲೆಯೋ
ಹಾಡಾಗಲೂ,
ಎತ್ತಣದ ಕುಸುಮಗಳೋ,
ಎತ್ತಣದ ದುಂಬಿಗಳೋ
ಜೇನಾಗಲೂ,
ಎತ್ತಣದ ಕನ್ನಡವೋ,
ಎತ್ತಣದ ಕಸ್ತೂರಿಯೋ,
ಇಂಪಾಗಲೂ,
ಎತ್ತಣದ ಹುಣ್ಣಿಮೆಯೋ,
ಎತ್ತಣದ ನೈದಿಲೆಯೋ
ಮೈಬಿರಿಯಲೂ,
ಎತ್ತಣದ ಗಿರಿನವಿಲೋ,
ಎತ್ತಣದ ಕಾರ್ಮುಗಿಲೋ
ಮೈದೋರಲೂ,
ಎತ್ತಣದ ನಯನಗಳೋ,
ಎತ್ತಣದ ಗಮನಗಳೋ
ಒಂದಾಗಲೂ,
ಎತ್ತಣದ ಗಮಕಗಳೋ,
ಎತ್ತಣದ ಪಲಕುಗಳೋ
ಎತ್ತಣದ ಗಮಕಗಳೋ,
ಎತ್ತಣದ ಪಲಕುಗಳೋ
ಶೃತಿ ಸೇರಲೂ, ಸ್ವರವೇರಲೂ,
ಅಲೆಯೇಳಲೂ, ಕಲೆಯಾಗಲೂ
ಎತ್ತಣದ ಮಾಮರವೋ,
ಎತ್ತಣದ ಕೋಗಿಲೆಯೋ
ಹಾಡಾಗಲೂ,
ಎತ್ತಣದ ಕುಸುಮಗಳೋ,
ಎತ್ತಣದ ದುಂಬಿಗಳೋ
ಜೇನಾಗಲೂ,
ಎತ್ತಣದ ಕನ್ನಡವೋ,
ಎತ್ತಣದ ಕಸ್ತೂರಿಯೋ,
ಇಂಪಾಗಲೂ,
ಎತ್ತಣದ ದಿಕ್ಕುಗಳೋ,
ಎತ್ತಣದ ಪಯಣಗಳೋ
ಹಗಲಾಗಲೂ, ಇರುಳಾಗಲೂ,
ದಿನವಾಗಲೂ, ಯುಗವಾಗಲೂ,
ಎತ್ತಣದ ಸ್ಪಂದನವೋ,
ಎತ್ತಣದ ಕಂಪನವೋ
ಮುತ್ತಾಗಲೂ,
ಎತ್ತಣದ ಹೃದಯಗಳೋ,
ಎತ್ತಣದ ಬಯಕೆಗಳೋ
ಪ್ರೇಮವಾಗಲೂ,
ಎತ್ತಣದ ಗಂಡುಗಳೋ,
ಎತ್ತಣದ ಹೆಣ್ಣುಗಳೋ
ಕೂಸಾಗಲೂ.
ಎತ್ತಣದ ಮಾಮರವೋ,
ಎತ್ತಣದ ಕೋಗಿಲೆಯೋ
ಹಾಡಾಗಲೂ,
ಎತ್ತಣದ ಮಾಮರವೋ,
ಎತ್ತಣದ ಕೋಗಿಲೆಯೋ
ಹಾಡಾಗಲೂ,
ಎತ್ತಣದ ನೋವುಗಳೋ,
ಎತ್ತಣದ ಶ್ರೋತೃಗಳೋ
ಕಥೆ ಕೇಳಲೂ,
ಎತ್ತಣದ ಮಾಮರವೋ,
ಎತ್ತಣದ ಕೋಗಿಲೆಯೋ
ಹಾಡಾಗಲೂ,
ಎತ್ತಣದ ಕುಸುಮಗಳೋ,
ಎತ್ತಣದ ದುಂಬಿಗಳೋ
ಜೇನಾಗಲೂ,
ಎತ್ತಣದ ಕನ್ನಡವೋ,
ಎತ್ತಣದ ಕಸ್ತೂರಿಯೋ,
ಇಂಪಾಗಲೂ,
ಎತ್ತಣದ ಹುಣ್ಣಿಮೆಯೋ,
ಎತ್ತಣದ ನೈದಿಲೆಯೋ
ಮೈಬಿರಿಯಲೂ,
ಎತ್ತಣದ ಗಿರಿನವಿಲೋ,
ಎತ್ತಣದ ಕಾರ್ಮುಗಿಲೋ
ಮೈದೋರಲೂ,
ಎತ್ತಣದ ನಯನಗಳೋ,
ಎತ್ತಣದ ಗಮನಗಳೋ
ಒಂದಾಗಲೂ,
ಎತ್ತಣದ ಗಮಕಗಳೋ,
ಎತ್ತಣದ ಪಲಕುಗಳೋ
ಎತ್ತಣದ ಗಮಕಗಳೋ,
ಎತ್ತಣದ ಪಲಕುಗಳೋ
ಶೃತಿ ಸೇರಲೂ, ಸ್ವರವೇರಲೂ,
ಅಲೆಯೇಳಲೂ, ಕಲೆಯಾಗಲೂ
ಎತ್ತಣದ ಮಾಮರವೋ,
ಎತ್ತಣದ ಕೋಗಿಲೆಯೋ
ಹಾಡಾಗಲೂ,
ಎತ್ತಣದ ಕುಸುಮಗಳೋ,
ಎತ್ತಣದ ದುಂಬಿಗಳೋ
ಜೇನಾಗಲೂ,
ಎತ್ತಣದ ಕನ್ನಡವೋ,
ಎತ್ತಣದ ಕಸ್ತೂರಿಯೋ,
ಇಂಪಾಗಲೂ,
ಎತ್ತಣದ ದಿಕ್ಕುಗಳೋ,
ಎತ್ತಣದ ಪಯಣಗಳೋ
ಹಗಲಾಗಲೂ, ಇರುಳಾಗಲೂ,
ದಿನವಾಗಲೂ, ಯುಗವಾಗಲೂ,
ಎತ್ತಣದ ಸ್ಪಂದನವೋ,
ಎತ್ತಣದ ಕಂಪನವೋ
ಮುತ್ತಾಗಲೂ,
ಎತ್ತಣದ ಹೃದಯಗಳೋ,
ಎತ್ತಣದ ಬಯಕೆಗಳೋ
ಪ್ರೇಮವಾಗಲೂ,
ಎತ್ತಣದ ಗಂಡುಗಳೋ,
ಎತ್ತಣದ ಹೆಣ್ಣುಗಳೋ
ಕೂಸಾಗಲೂ.
Etthanada Maamaravo song lyrics from Kannada Movie Gandharva starring Shashikumar, Brinda, Srilalitha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Ramanath Rugvedi, H S Rajashekar and film is released on 1992