ಬಂದನೋ ಗಂಧರ್ವನು
ಬಾ ಎಂದನೋ ಗಂಧರ್ವನು
ಒಹೋ.. ಓಹೋಹೋ..
ಬಂದನೋ ಗಂಧರ್ವನು
ಸೇರೆಂದನೋ ಗಂಧರ್ವನು
ಒಹೋ.. ಓಹೋಹೋ..
ಅವನಂಥ ಸುಂದರನು
ಭೂಮಿಯ ಮೇಲಿಲ್ಲಾ...
ನನಗಿಂತ ಪುಣ್ಯವತಿ..
ಪ್ರೇಮಿಗಳಲ್ಲಿಲ್ಲಾ...
ಲಲಲಲಲಲಲಲಲಾ
ಪ್ರೀತಿಸುವೇ ಚೆಲುವೇ .. ಚೆಲುವೆ..
ಪ್ರೀತಿಸಲೂ ದಿನವು ಬರುವೇ...
ಗಂಧರ್ವ ನಾಡಲ್ಲಿ ನಾ ಗಾಯಕ
ಆದರೆ ನೀ ಹಾಡೋ ಹಾಡಲ್ಲಿ ನಾ ನಾಯಕ
|| ಓಓಓ .. ಬಂದನೋ ಗಂಧರ್ವನು
ಬಾ ಎಂದನೋ ಗಂಧರ್ವನು
ಒಹೋ.. ಓಹೋಹೋ..
ಬಂದನೋ ಗಂಧರ್ವನು
ಸೇರೆಂದನೋ ಗಂಧರ್ವನು
ಒಹೋ.. ಓಹೋಹೋ..
ಅವನಂಥ ಸುಂದರನು
ಭೂಮಿಯ ಮೇಲಿಲ್ಲಾ...
ನನಗಿಂತ ಪುಣ್ಯವತಿ..
ಪ್ರೇಮಿಗಳಲ್ಲಿಲ್ಲಾ...
ಲಲಲಲಲಲಲಲಲಾ….||
ಆಣೆಯಿದೋ ಚೆಲುವೇ..ಚೆಲುವೆ…
ಸಾವಿನಲೂ ಜೊತೆಗೆ ಇರುವೇ..
ಸೌಂದರ್ಯ ಗುಡಿಯಲ್ಲಿ ನೀ ದೇವತೆ..
ಆದರೆ ನನ್ನೆದೆಯ ಗುಡಿಯಲ್ಲಿ ನೀ ಪೂಜಿತೆ..
|| ಓಓಓ .. ಬಂದನೋ ಗಂಧರ್ವನು
ಬಾ ಎಂದನೋ ಗಂಧರ್ವನು
ಒಹೋ.. ಓಹೋಹೋ..
ಬಂದನೋ ಗಂಧರ್ವನು
ಸೇರೆಂದನೋ ಗಂಧರ್ವನು
ಒಹೋ.. ಓಹೋಹೋ..
ಅವನಂಥ ಸುಂದರನು
ಭೂಮಿಯ ಮೇಲಿಲ್ಲಾ...
ನನಗಿಂತ ಪುಣ್ಯವತಿ..
ಪ್ರೇಮಿಗಳಲ್ಲಿಲ್ಲಾ...
ಲಲಲಲಲಲಲಲಲಾ….||
ಬಂದನೋ ಗಂಧರ್ವನು
ಬಾ ಎಂದನೋ ಗಂಧರ್ವನು
ಒಹೋ.. ಓಹೋಹೋ..
ಬಂದನೋ ಗಂಧರ್ವನು
ಸೇರೆಂದನೋ ಗಂಧರ್ವನು
ಒಹೋ.. ಓಹೋಹೋ..
ಅವನಂಥ ಸುಂದರನು
ಭೂಮಿಯ ಮೇಲಿಲ್ಲಾ...
ನನಗಿಂತ ಪುಣ್ಯವತಿ..
ಪ್ರೇಮಿಗಳಲ್ಲಿಲ್ಲಾ...
ಲಲಲಲಲಲಲಲಲಾ
ಪ್ರೀತಿಸುವೇ ಚೆಲುವೇ .. ಚೆಲುವೆ..
ಪ್ರೀತಿಸಲೂ ದಿನವು ಬರುವೇ...
ಗಂಧರ್ವ ನಾಡಲ್ಲಿ ನಾ ಗಾಯಕ
ಆದರೆ ನೀ ಹಾಡೋ ಹಾಡಲ್ಲಿ ನಾ ನಾಯಕ
|| ಓಓಓ .. ಬಂದನೋ ಗಂಧರ್ವನು
ಬಾ ಎಂದನೋ ಗಂಧರ್ವನು
ಒಹೋ.. ಓಹೋಹೋ..
ಬಂದನೋ ಗಂಧರ್ವನು
ಸೇರೆಂದನೋ ಗಂಧರ್ವನು
ಒಹೋ.. ಓಹೋಹೋ..
ಅವನಂಥ ಸುಂದರನು
ಭೂಮಿಯ ಮೇಲಿಲ್ಲಾ...
ನನಗಿಂತ ಪುಣ್ಯವತಿ..
ಪ್ರೇಮಿಗಳಲ್ಲಿಲ್ಲಾ...
ಲಲಲಲಲಲಲಲಲಾ….||
ಆಣೆಯಿದೋ ಚೆಲುವೇ..ಚೆಲುವೆ…
ಸಾವಿನಲೂ ಜೊತೆಗೆ ಇರುವೇ..
ಸೌಂದರ್ಯ ಗುಡಿಯಲ್ಲಿ ನೀ ದೇವತೆ..
ಆದರೆ ನನ್ನೆದೆಯ ಗುಡಿಯಲ್ಲಿ ನೀ ಪೂಜಿತೆ..
|| ಓಓಓ .. ಬಂದನೋ ಗಂಧರ್ವನು
ಬಾ ಎಂದನೋ ಗಂಧರ್ವನು
ಒಹೋ.. ಓಹೋಹೋ..
ಬಂದನೋ ಗಂಧರ್ವನು
ಸೇರೆಂದನೋ ಗಂಧರ್ವನು
ಒಹೋ.. ಓಹೋಹೋ..
ಅವನಂಥ ಸುಂದರನು
ಭೂಮಿಯ ಮೇಲಿಲ್ಲಾ...
ನನಗಿಂತ ಪುಣ್ಯವತಿ..
ಪ್ರೇಮಿಗಳಲ್ಲಿಲ್ಲಾ...
ಲಲಲಲಲಲಲಲಲಾ….||
Bandano Gandharvanu song lyrics from Kannada Movie Gandharva starring Shashikumar, Brinda, Srilalitha, Lyrics penned by Hamsalekha Sung by L N Shastry, Latha Hamsalekha, Music Composed by Hamsalekha, film is Directed by Ramanath Rugvedi, H S Rajashekar and film is released on 1992