Anuragadalli Gandharva Gaana Lyrics

ಅನುರಾಗದಲ್ಲಿ ಗಂಧರ್ವ ಗಾನ Lyrics

in Gandharva

in ಗಂಧರ್ವ

LYRIC

Song Details Page after Lyrice

ಅನುರಾಗದಲ್ಲಿ ಗಂಧರ್ವ ಗಾನ
ಒಲವಿಲ್ಲಿ ಆಲಾಪನೆ..ನಿಜಕಿಲ್ಲಿ ಆರಾಧನೆ..
ಅನುರಾಗದಲ್ಲಿ ಗಂಧರ್ವ ಗಾನ
ಒಲವಿಲ್ಲಿ ಆಲಾಪನೆ..ನಿಜಕಿಲ್ಲಿ ಆರಾಧನೆ..
ಇದೇ ದೇವಲೋಕ ಇದೇ ಪ್ರೇಮಲೋಕ
ಇದೇ ನಮ್ಮ ಅಮರಾವತಿ....
 
|| ಅನುರಾಗದಲ್ಲಿ ಗಂಧರ್ವ ಗಾನ
ಒಲವಿಲ್ಲಿ ಆಲಾಪನೆ..ನಿಜಕಿಲ್ಲಿ ಆರಾಧನೆ…||
 
ಚಂದಿರ ನೀಡುತ್ತಾನೆ ಬೆಳಕನ್ನ
ಅಮ್ಮನು ನೀಡುತ್ತಾಳೆ..ಮೊಸರನ್ನ..
ಉಪ್ಪಿಗೂ ಸಪ್ಪೆಗಿಲ್ಲಿ ಮುನಿಸಿಲ್ಲಾ..
ಒಟ್ಟಿಗೆ ತಿನುವಾಗ ಹಸಿವಿಲ್ಲ..
ಇದೇ ದೇವಲೋಕ ಇದೇ ಪ್ರೇಮಲೋಕ
ಇದೇ ನಮ್ಮ ಅಮರಾವತಿ....
 
|| ಅನುರಾಗದಲ್ಲಿ ಗಂಧರ್ವ ಗಾನ
ಒಲವಿಲ್ಲಿ ಆಲಾಪನೆ..ನಿಜಕಿಲ್ಲಿ ಆರಾಧನೆ…||
 
ಉಷೆಯು ಬರುವಾಗ ಬಾಗಿಲಲ್ಲಿ
ತಂಗಿಯು ಇರುತ್ತಾಳೆ.. ಬೆನ್ನಿನಲ್ಲಿ..
ಬಾಡದ ಹಾಡಿಗೊಂದು ಜೀವ ಇವಳು..
ಮೆಚ್ಚಿನ ಗುಡಿಗೊಂದು ದೀಪ ಇವಳು 
ಇದೇ ದೇವಲೋಕ ಇದೇ ಪ್ರೇಮಲೋಕ
ಇದೇ ನಮ್ಮ ಅಮರಾವತಿ....
 
|| ಅನುರಾಗದಲ್ಲಿ ಗಂಧರ್ವ ಗಾನ
ಒಲವಿಲ್ಲಿ ಆಲಾಪನೆ..ನಿಜಕಿಲ್ಲಿ ಆರಾಧನೆ…||

ಅನುರಾಗದಲ್ಲಿ ಗಂಧರ್ವ ಗಾನ
ಒಲವಿಲ್ಲಿ ಆಲಾಪನೆ..ನಿಜಕಿಲ್ಲಿ ಆರಾಧನೆ..
ಅನುರಾಗದಲ್ಲಿ ಗಂಧರ್ವ ಗಾನ
ಒಲವಿಲ್ಲಿ ಆಲಾಪನೆ..ನಿಜಕಿಲ್ಲಿ ಆರಾಧನೆ..
ಇದೇ ದೇವಲೋಕ ಇದೇ ಪ್ರೇಮಲೋಕ
ಇದೇ ನಮ್ಮ ಅಮರಾವತಿ....
 
|| ಅನುರಾಗದಲ್ಲಿ ಗಂಧರ್ವ ಗಾನ
ಒಲವಿಲ್ಲಿ ಆಲಾಪನೆ..ನಿಜಕಿಲ್ಲಿ ಆರಾಧನೆ…||
 
ಚಂದಿರ ನೀಡುತ್ತಾನೆ ಬೆಳಕನ್ನ
ಅಮ್ಮನು ನೀಡುತ್ತಾಳೆ..ಮೊಸರನ್ನ..
ಉಪ್ಪಿಗೂ ಸಪ್ಪೆಗಿಲ್ಲಿ ಮುನಿಸಿಲ್ಲಾ..
ಒಟ್ಟಿಗೆ ತಿನುವಾಗ ಹಸಿವಿಲ್ಲ..
ಇದೇ ದೇವಲೋಕ ಇದೇ ಪ್ರೇಮಲೋಕ
ಇದೇ ನಮ್ಮ ಅಮರಾವತಿ....
 
|| ಅನುರಾಗದಲ್ಲಿ ಗಂಧರ್ವ ಗಾನ
ಒಲವಿಲ್ಲಿ ಆಲಾಪನೆ..ನಿಜಕಿಲ್ಲಿ ಆರಾಧನೆ…||
 
ಉಷೆಯು ಬರುವಾಗ ಬಾಗಿಲಲ್ಲಿ
ತಂಗಿಯು ಇರುತ್ತಾಳೆ.. ಬೆನ್ನಿನಲ್ಲಿ..
ಬಾಡದ ಹಾಡಿಗೊಂದು ಜೀವ ಇವಳು..
ಮೆಚ್ಚಿನ ಗುಡಿಗೊಂದು ದೀಪ ಇವಳು 
ಇದೇ ದೇವಲೋಕ ಇದೇ ಪ್ರೇಮಲೋಕ
ಇದೇ ನಮ್ಮ ಅಮರಾವತಿ....
 
|| ಅನುರಾಗದಲ್ಲಿ ಗಂಧರ್ವ ಗಾನ
ಒಲವಿಲ್ಲಿ ಆಲಾಪನೆ..ನಿಜಕಿಲ್ಲಿ ಆರಾಧನೆ…||

Anuragadalli Gandharva Gaana song lyrics from Kannada Movie Gandharva starring Shashikumar, Brinda, Srilalitha, Lyrics penned by Hamsalekha Sung by K J Yesudas, Music Composed by Hamsalekha, film is Directed by Ramanath Rugvedi, H S Rajashekar and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ