Ninna Kadeye Nanna Lyrics

ನಿನ್ನ ಕಡೆಯೇ ನನ್ನ ಗಮನ Lyrics

in Gandede

in ಗಂಡೆದೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಆ ಆ ಆ….ಆ ಆ ಆ…
ಆ ಆ ಆ ಆ….ಆ ಆ ಆ ಆ ಆ….
ಆ ಆ ಆ ಆ ಆ ….ಆ ಆ ಆ ಆ ಆ….
 
ನಿನ್ನ ಕಡೆಯೇ ನನ್ನ ಗಮನ
ನಿನ್ನ ಕಡೆಯೇ ನನ್ನ ಗಮನ
ನಿನಗೇನಾಗದೆ ಸದಾ….
ಗಮನವಿಡುವೆನು ಸದಾ…
 
|| ನಿನ್ನ ಕಡೆಯೇ ನನ್ನ ಗಮನ
ನಿನ್ನ ಕಡೆಯೇ ನನ್ನ ಗಮನ
ನಿನಗೇನಾಗದೆ ಸದಾ….
ಗಮನವಿಡುವೆನು ಸದಾ…||
 
ಜೊತೆಯು ಎಂದೂ ನೀನಿರಲು
ಮರೆತುಬಿಡುವೆನು ನನ್ನನ್ನೆ ನಾ
ಜೊತೆಯು ಎಂದೂ ನೀನಿರಲು
ಮರೆತುಬಿಡುವೆನು ನನ್ನನ್ನೆ ನಾ
ಖುಷಿಯನ್ನೆಲ್ಲಾ ಹುಡುಕಿ ಹುಡುಕಿ
ಪ್ರೀತಿಯಿಂದ ಜೀವ ತುಂಬಿ
ನಿನಗೆ ಕೊಡುವೆನು ನಾ…ಓ ಓ ಓ…
ನಿನಗೇನಾಗದೆ ಸದಾ….
 
|| ನಿನ್ನ ಕಡೆಯೇ ನನ್ನ ಗಮನ
ನಿನ್ನ ಕಡೆಯೇ ನನ್ನ ಗಮನ
ನಿನಗೇನಾಗದೆ ಸದಾ….
ಗಮನವಿಡುವೆನು ಸದಾ…||
 
ಸನಿಹ ದೂರವು ಆಗದ ಹಾಗೆ
ಹೊಲಿಗೆ ಹಾಕಿದೆ ಒಲವಿನ ಬೆಸುಗೆ
ಸನಿಹ ದೂರವು ಆಗದ ಹಾಗೆ
ಹೊಲಿಗೆ ಹಾಕಿದೆ ಒಲವಿನ ಬೆಸುಗೆ
ಕಣ್ಣಲೇ ಸೆರೆ ಸೆರೆ…..
ಸೋತೆ ನಾ ಅರೆ…ಅರೆ….
ಕರೆದನೋ ಆ ಅಂಬರ….
ತಿಳಿದನೋ ನಮ್ಮ ಸ್ವರ….
ಹೃದಯದ ವಿಷಯವ
ತಿಳಿಸಲು ಅವನು ಹರ..ಓ ಓ ಓ
ನಿನಗೇನಾಗದೆ ಸದಾ….
 
|| ನಿನ್ನ ಕಡೆಯೇ ನನ್ನ ಗಮನ
ನಿನ್ನ ಕಡೆಯೇ ನನ್ನ ಗಮನ
ನಿನಗೇನಾಗದೆ ಸದಾ….
ಗಮನವಿಡುವೆನು ಸದಾ…||
 
ಸಿಹಿಯ ಮಾತುಗಳನಾಡುತ ನಾವು
ಕಹಿಯ ಖಂಡಿಸಿ ಬಾಳುವ ದಿನವು
ಸಿಹಿಯ ಮಾತುಗಳನಾಡುತ ನಾವು
ಕಹಿಯ ಖಂಡಿಸಿ ಬಾಳುವ ದಿನವು
ಪ್ರೀತಿಯಾ ವರ ವರ…
ಒಂಥರ ಜ್ವರ ಜ್ವರ….
ಒಲವಿನ ರಾಮಾಯಣ….
ಪ್ರತಿದಿನ ಪಾರಾಯಣ…
ಹಗಳಲು ಇರುಳಲು ನಮಗದೆ
ಹನಿಗವನ …ಓ ಓ ಓ
ನಿನಗೇನಾಗದೆ ಸದಾ….
 
|| ನಿನ್ನ ಕಡೆಯೇ ನನ್ನ ಗಮನ
ನಿನ್ನ ಕಡೆಯೇ ನನ್ನ ಗಮನ
ನಿನಗೇನಾಗದೆ ಸದಾ….
ಗಮನವಿಡುವೆನು ಸದಾ…||

ಆ…ಆ ಆ ಆ….ಆ ಆ ಆ…
ಆ ಆ ಆ ಆ….ಆ ಆ ಆ ಆ ಆ….
ಆ ಆ ಆ ಆ ಆ ….ಆ ಆ ಆ ಆ ಆ….
 
ನಿನ್ನ ಕಡೆಯೇ ನನ್ನ ಗಮನ
ನಿನ್ನ ಕಡೆಯೇ ನನ್ನ ಗಮನ
ನಿನಗೇನಾಗದೆ ಸದಾ….
ಗಮನವಿಡುವೆನು ಸದಾ…
 
|| ನಿನ್ನ ಕಡೆಯೇ ನನ್ನ ಗಮನ
ನಿನ್ನ ಕಡೆಯೇ ನನ್ನ ಗಮನ
ನಿನಗೇನಾಗದೆ ಸದಾ….
ಗಮನವಿಡುವೆನು ಸದಾ…||
 
ಜೊತೆಯು ಎಂದೂ ನೀನಿರಲು
ಮರೆತುಬಿಡುವೆನು ನನ್ನನ್ನೆ ನಾ
ಜೊತೆಯು ಎಂದೂ ನೀನಿರಲು
ಮರೆತುಬಿಡುವೆನು ನನ್ನನ್ನೆ ನಾ
ಖುಷಿಯನ್ನೆಲ್ಲಾ ಹುಡುಕಿ ಹುಡುಕಿ
ಪ್ರೀತಿಯಿಂದ ಜೀವ ತುಂಬಿ
ನಿನಗೆ ಕೊಡುವೆನು ನಾ…ಓ ಓ ಓ…
ನಿನಗೇನಾಗದೆ ಸದಾ….
 
|| ನಿನ್ನ ಕಡೆಯೇ ನನ್ನ ಗಮನ
ನಿನ್ನ ಕಡೆಯೇ ನನ್ನ ಗಮನ
ನಿನಗೇನಾಗದೆ ಸದಾ….
ಗಮನವಿಡುವೆನು ಸದಾ…||
 
ಸನಿಹ ದೂರವು ಆಗದ ಹಾಗೆ
ಹೊಲಿಗೆ ಹಾಕಿದೆ ಒಲವಿನ ಬೆಸುಗೆ
ಸನಿಹ ದೂರವು ಆಗದ ಹಾಗೆ
ಹೊಲಿಗೆ ಹಾಕಿದೆ ಒಲವಿನ ಬೆಸುಗೆ
ಕಣ್ಣಲೇ ಸೆರೆ ಸೆರೆ…..
ಸೋತೆ ನಾ ಅರೆ…ಅರೆ….
ಕರೆದನೋ ಆ ಅಂಬರ….
ತಿಳಿದನೋ ನಮ್ಮ ಸ್ವರ….
ಹೃದಯದ ವಿಷಯವ
ತಿಳಿಸಲು ಅವನು ಹರ..ಓ ಓ ಓ
ನಿನಗೇನಾಗದೆ ಸದಾ….
 
|| ನಿನ್ನ ಕಡೆಯೇ ನನ್ನ ಗಮನ
ನಿನ್ನ ಕಡೆಯೇ ನನ್ನ ಗಮನ
ನಿನಗೇನಾಗದೆ ಸದಾ….
ಗಮನವಿಡುವೆನು ಸದಾ…||
 
ಸಿಹಿಯ ಮಾತುಗಳನಾಡುತ ನಾವು
ಕಹಿಯ ಖಂಡಿಸಿ ಬಾಳುವ ದಿನವು
ಸಿಹಿಯ ಮಾತುಗಳನಾಡುತ ನಾವು
ಕಹಿಯ ಖಂಡಿಸಿ ಬಾಳುವ ದಿನವು
ಪ್ರೀತಿಯಾ ವರ ವರ…
ಒಂಥರ ಜ್ವರ ಜ್ವರ….
ಒಲವಿನ ರಾಮಾಯಣ….
ಪ್ರತಿದಿನ ಪಾರಾಯಣ…
ಹಗಳಲು ಇರುಳಲು ನಮಗದೆ
ಹನಿಗವನ …ಓ ಓ ಓ
ನಿನಗೇನಾಗದೆ ಸದಾ….
 
|| ನಿನ್ನ ಕಡೆಯೇ ನನ್ನ ಗಮನ
ನಿನ್ನ ಕಡೆಯೇ ನನ್ನ ಗಮನ
ನಿನಗೇನಾಗದೆ ಸದಾ….
ಗಮನವಿಡುವೆನು ಸದಾ…||

Ninna Kadeye Nanna song lyrics from Kannada Movie Gandede starring Chiranjeevi Sarja, Ragini, Devaraj, Lyrics penned by Ram Narayan Sung by Karthik, Kousalya, Music Composed by Chakri, film is Directed by Shiva Akula and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ