ತನನನಂ ತನನನಂ ತನನನಂ ತನನನಂ
ತನನನಂ ತನನನಂ ತನನನಂ ತನನನಂ
ಗಿರಗಿರ ಗಿರಗಿರ ತಿರುಗಿದೆ ಹೃದಯವೇ
ಸರಸರ ಸರಸರ ಒಲಿದಿದೆ ಹೃದಯವೇ
ಈ ಜೀವ ನಿನಗಾಗಿ ನೀನೆಂದೂ ನನಗಾಗಿ
ನನಗೆಲ್ಲಾ ನೀನಾಗಿ ನೀನೀಗ ನಾನಾಗಿ
ಪ್ರೀತಿ ಒಂದಾಗಿದೆ…..
ಜೀನಾ ಯಹಾ…ಮರ್ನಾ ಯಹಾ…
ಪ್ರೇಮಾ ಯಹಾ…ಪ್ರೇಮಃ….
ಓಂ ಪ್ರೇಮಃ… ಓಂ ಪ್ರೇಮಃ…
ಓಂ ಪ್ರೇಮಃ… ಓಂ ಪ್ರೇಮಃ…
ಪ್ರೇಮಃ… ಪ್ರೇಮಃ…
|| ಗಿರಗಿರ ಗಿರಗಿರ ತಿರುಗಿದೆ ಹೃದಯವೇ
ಸರಸರ ಸರಸರ ಒಲಿದಿದೆ ಹೃದಯವೇ…||
ಮಂತರಿಸಿ ಈ ಜಗವೇ
ಮಾಯವೇ ಹಾಗೋದರೂ
ಪ್ರೇಮಿಗಳು ಬಾಳುವರು
ಸಾವಿಗೂ ಶರಣಾಗರು…
ನೂರಾನೆ ಬಲವಿರುವ ಒಲವೀಗ ನಮ್ಮದು
ಶುಭಯೋಗ ಒಲಿದಿರುವ ಅನುರಾಗ ನಮ್ಮದು
ದಿನಗಳೇ ಕಳೆದರೂ ಯುಗಗಳೇ ಕಳೆದರೂ
ಕನಸಿಗೂ ಮನಸಿಗೂ ಒಲವಿನ ಗೆಳೆತನ
ಬೆಳೆಯುತ ಬೆಳೆಯುತಿದೆ…
|| ಗಿರಗಿರ ಗಿರಗಿರ ತಿರುಗಿದೆ ಹೃದಯವೇ
ಸರಸರ ಸರಸರ ಒಲಿದಿದೆ ಹೃದಯವೇ…||
ಈ ಭೂಮಿಯೇ ಬಾಯಿ ತೆರೆಯಲಿ ನಮ್ಮ ಕರೆಯಲಿ….
ನಾವಿಬ್ಬರೇ ನಮಗೆ ಜೊತೆಯಲಿ ಏನಾಗಲಿ
ನೂರೆಂಟು ವಿಘ್ನಗಳೇ ನಮಗೆದುರು ಬಂದರೂ
ಈ ನಂಟು ಬಿಡೆನಿನ್ನೂ ಯಾರೇನೆ ಅಂದರೂ
ಕಣಕಣ ತನುಮನ ಪ್ರೀತಿಗೆ ಅರ್ಪಣ
ಮುಗುಯದು ಅಳಿಯದು ಪ್ರೇಮದ ಸಿಂಚನ
ಮಿಣುಗುತ ಜಿಣುಗುತಿದೆ….
|| ಗಿರಗಿರ ಗಿರಗಿರ ತಿರುಗಿದೆ ಹೃದಯವೇ
ಸರಸರ ಸರಸರ ಒಲಿದಿದೆ ಹೃದಯವೇ
ಈ ಜೀವ ನಿನಗಾಗಿ ನೀನೆಂದೂ ನನಗಾಗಿ
ನನಗೆಲ್ಲಾ ನೀನಾಗಿ ನೀನೀಗ ನಾನಾಗಿ
ಈ ಪ್ರೀತಿ ಒಂದಾಗಿದೆ…..
ಜೀನಾ ಯಹಾ…ಮರ್ನಾ ಯಹಾ…
ಪ್ರೇಮಾ ಯಹಾ…ಪ್ರೇಮಃ….
ಓಂ ಪ್ರೇಮಃ… ಓಂ ಪ್ರೇಮಃ…
ಓಂ ಪ್ರೇಮಃ… ಓಂ ಪ್ರೇಮಃ…
ಪ್ರೇಮಃ… ಪ್ರೇಮಃ…..||
ತನನನಂ ತನನನಂ ತನನನಂ ತನನನಂ
ತನನನಂ ತನನನಂ ತನನನಂ ತನನನಂ
ಗಿರಗಿರ ಗಿರಗಿರ ತಿರುಗಿದೆ ಹೃದಯವೇ
ಸರಸರ ಸರಸರ ಒಲಿದಿದೆ ಹೃದಯವೇ
ಈ ಜೀವ ನಿನಗಾಗಿ ನೀನೆಂದೂ ನನಗಾಗಿ
ನನಗೆಲ್ಲಾ ನೀನಾಗಿ ನೀನೀಗ ನಾನಾಗಿ
ಪ್ರೀತಿ ಒಂದಾಗಿದೆ…..
ಜೀನಾ ಯಹಾ…ಮರ್ನಾ ಯಹಾ…
ಪ್ರೇಮಾ ಯಹಾ…ಪ್ರೇಮಃ….
ಓಂ ಪ್ರೇಮಃ… ಓಂ ಪ್ರೇಮಃ…
ಓಂ ಪ್ರೇಮಃ… ಓಂ ಪ್ರೇಮಃ…
ಪ್ರೇಮಃ… ಪ್ರೇಮಃ…
|| ಗಿರಗಿರ ಗಿರಗಿರ ತಿರುಗಿದೆ ಹೃದಯವೇ
ಸರಸರ ಸರಸರ ಒಲಿದಿದೆ ಹೃದಯವೇ…||
ಮಂತರಿಸಿ ಈ ಜಗವೇ
ಮಾಯವೇ ಹಾಗೋದರೂ
ಪ್ರೇಮಿಗಳು ಬಾಳುವರು
ಸಾವಿಗೂ ಶರಣಾಗರು…
ನೂರಾನೆ ಬಲವಿರುವ ಒಲವೀಗ ನಮ್ಮದು
ಶುಭಯೋಗ ಒಲಿದಿರುವ ಅನುರಾಗ ನಮ್ಮದು
ದಿನಗಳೇ ಕಳೆದರೂ ಯುಗಗಳೇ ಕಳೆದರೂ
ಕನಸಿಗೂ ಮನಸಿಗೂ ಒಲವಿನ ಗೆಳೆತನ
ಬೆಳೆಯುತ ಬೆಳೆಯುತಿದೆ…
|| ಗಿರಗಿರ ಗಿರಗಿರ ತಿರುಗಿದೆ ಹೃದಯವೇ
ಸರಸರ ಸರಸರ ಒಲಿದಿದೆ ಹೃದಯವೇ…||
ಈ ಭೂಮಿಯೇ ಬಾಯಿ ತೆರೆಯಲಿ ನಮ್ಮ ಕರೆಯಲಿ….
ನಾವಿಬ್ಬರೇ ನಮಗೆ ಜೊತೆಯಲಿ ಏನಾಗಲಿ
ನೂರೆಂಟು ವಿಘ್ನಗಳೇ ನಮಗೆದುರು ಬಂದರೂ
ಈ ನಂಟು ಬಿಡೆನಿನ್ನೂ ಯಾರೇನೆ ಅಂದರೂ
ಕಣಕಣ ತನುಮನ ಪ್ರೀತಿಗೆ ಅರ್ಪಣ
ಮುಗುಯದು ಅಳಿಯದು ಪ್ರೇಮದ ಸಿಂಚನ
ಮಿಣುಗುತ ಜಿಣುಗುತಿದೆ….
|| ಗಿರಗಿರ ಗಿರಗಿರ ತಿರುಗಿದೆ ಹೃದಯವೇ
ಸರಸರ ಸರಸರ ಒಲಿದಿದೆ ಹೃದಯವೇ
ಈ ಜೀವ ನಿನಗಾಗಿ ನೀನೆಂದೂ ನನಗಾಗಿ
ನನಗೆಲ್ಲಾ ನೀನಾಗಿ ನೀನೀಗ ನಾನಾಗಿ
ಈ ಪ್ರೀತಿ ಒಂದಾಗಿದೆ…..
ಜೀನಾ ಯಹಾ…ಮರ್ನಾ ಯಹಾ…
ಪ್ರೇಮಾ ಯಹಾ…ಪ್ರೇಮಃ….
ಓಂ ಪ್ರೇಮಃ… ಓಂ ಪ್ರೇಮಃ…
ಓಂ ಪ್ರೇಮಃ… ಓಂ ಪ್ರೇಮಃ…
ಪ್ರೇಮಃ… ಪ್ರೇಮಃ…..||
Gira Gira Thirugide song lyrics from Kannada Movie Gandede starring Chiranjeevi Sarja, Ragini, Devaraj, Lyrics penned by Shyam Shivamogga Sung by Chakri, Anjana Soumya, Music Composed by Chakri, film is Directed by Shiva Akula and film is released on 2010