Andukolladene Banda Preethi Lyrics

ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ Lyrics

in Gandede

in ಗಂಡೆದೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ..
 
ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ..
ನಿಜ ಹೇಳುವೆ ಮನದಾಸೆಯ ಮರೆಮಾಚದೇ
ನನ ಪ್ರೀತಿಯು ನಿನಗೇಳಲು ಖುಷಿಯಾಗಿದೆ
ಎಂದಿಗೂ ಮರೆಯದ ಮೊದಲನೇ ಜನಪದ
ನೀನೇ ನೀನೇ ನೀನೇ ನೀನೇ ತಾನೇ….
 
|| ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ….||
 
ನಾ ದಿನ ನಡೆದಾಡುವ ದಾರಿಲಿ ನಿನ್ನ ನೋಡಿದೆ
ನೀ ಪದೆ ಪದೆ ಕಾಣಲು ನನ್ನಲಿ ತಂಗಾಳಿಗೆ
ನಾ ಕಂಡಿಹುದೆಲ್ಲಾ ಏನೇನೂ ಅಲ್ಲಾ
ನಿನ ಕಂಡ ಮೇಲೆ ಅನಿಸಿದೆ…
ಬೀಳದ ಕನಸೆಲ್ಲಾ ಒಂದೊಂದು ಈಗ
ಹಗಳಿರುಳು ಹಾಯಾಗಿ ಬರುತಿದೆ
ಕಾರಣ ಏನಿದೆ ನೀನಿರೆ ಸಾಲದೇ…
 
|| ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ….||
 
ಕಂಗಳು ಹುಡುಕಾಡಲು
ಯಾರೆಂದು ನನ್ನ ರೂಪಸಿ
ದೇವರು ದಯೆತೋರಿಸಿ
ತೋರಿದ ನಿನ್ನ ರೂಪಿಸಿ
ಮಾತಿಗೆ ಸಿಗದವಳ ಮಾತನು ಕೇಳೋಕೆ
ನನ್ನುಸಿರ ಒಳಗೇನೋ ಕಲರವ
ಉರಿದುಂಬಿದೆ ಜೀವ ಕಾರಂಜಿಯ ಹಾಗೆ
ಎಂದೆಂದೂ ಕಾಣೆನೆ ಅನುಭವ
ಕಾರಣ ಏನಿದೆ ನೀನಿರೆ ಸಾಲದೇ…
 
|| ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ..
ನಿಜ ಹೇಳುವೆ ಮನದಾಸೆಯ ಮರೆಮಾಚದೇ
ನನ ಪ್ರೀತಿಯು ನಿನಗೇಳಲು ಖುಷಿಯಾಗಿದೆ
ಎಂದಿಗೂ ಮರೆಯದ ಮೊದಲನೇ ಜನಪದ
ನೀನೇ ನೀನೇ ನೀನೇ ನೀನೇ ತಾನೇ….
 
ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ….||

ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ..
 
ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ..
ನಿಜ ಹೇಳುವೆ ಮನದಾಸೆಯ ಮರೆಮಾಚದೇ
ನನ ಪ್ರೀತಿಯು ನಿನಗೇಳಲು ಖುಷಿಯಾಗಿದೆ
ಎಂದಿಗೂ ಮರೆಯದ ಮೊದಲನೇ ಜನಪದ
ನೀನೇ ನೀನೇ ನೀನೇ ನೀನೇ ತಾನೇ….
 
|| ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ….||
 
ನಾ ದಿನ ನಡೆದಾಡುವ ದಾರಿಲಿ ನಿನ್ನ ನೋಡಿದೆ
ನೀ ಪದೆ ಪದೆ ಕಾಣಲು ನನ್ನಲಿ ತಂಗಾಳಿಗೆ
ನಾ ಕಂಡಿಹುದೆಲ್ಲಾ ಏನೇನೂ ಅಲ್ಲಾ
ನಿನ ಕಂಡ ಮೇಲೆ ಅನಿಸಿದೆ…
ಬೀಳದ ಕನಸೆಲ್ಲಾ ಒಂದೊಂದು ಈಗ
ಹಗಳಿರುಳು ಹಾಯಾಗಿ ಬರುತಿದೆ
ಕಾರಣ ಏನಿದೆ ನೀನಿರೆ ಸಾಲದೇ…
 
|| ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ….||
 
ಕಂಗಳು ಹುಡುಕಾಡಲು
ಯಾರೆಂದು ನನ್ನ ರೂಪಸಿ
ದೇವರು ದಯೆತೋರಿಸಿ
ತೋರಿದ ನಿನ್ನ ರೂಪಿಸಿ
ಮಾತಿಗೆ ಸಿಗದವಳ ಮಾತನು ಕೇಳೋಕೆ
ನನ್ನುಸಿರ ಒಳಗೇನೋ ಕಲರವ
ಉರಿದುಂಬಿದೆ ಜೀವ ಕಾರಂಜಿಯ ಹಾಗೆ
ಎಂದೆಂದೂ ಕಾಣೆನೆ ಅನುಭವ
ಕಾರಣ ಏನಿದೆ ನೀನಿರೆ ಸಾಲದೇ…
 
|| ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ..
ನಿಜ ಹೇಳುವೆ ಮನದಾಸೆಯ ಮರೆಮಾಚದೇ
ನನ ಪ್ರೀತಿಯು ನಿನಗೇಳಲು ಖುಷಿಯಾಗಿದೆ
ಎಂದಿಗೂ ಮರೆಯದ ಮೊದಲನೇ ಜನಪದ
ನೀನೇ ನೀನೇ ನೀನೇ ನೀನೇ ತಾನೇ….
 
ಅಂದುಕೊಳ್ಳದೇನೆ ಎದುರಾದೆ ನೀನೇ
ನಿನ್ನಂಥ ಚೆಲುವೇಯ ಕಾಣೆ..
ನಂಗೀಗ ಮನಸೆಲ್ಲಾ ನೀನೇ….||

Andukolladene Banda Preethi song lyrics from Kannada Movie Gandede starring Chiranjeevi Sarja, Ragini, Devaraj, Lyrics penned by Ram Narayan Sung by Venu, Adarshini, Music Composed by Chakri, film is Directed by Shiva Akula and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ