Andukolladene Eduraade Lyrics

ಅಂದುಕೊಳ್ಳದೇನೆ ಎದುರಾದೆ ನೀನೇ Lyrics

in Gandede

in ಗಂಡೆದೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ
ಬದಲಾಯಿತೇ ಹೇಳದೇನೆ…
ಮರೆಯಾಯಿತೇ ಕೇಳದೇನೆ…
 
ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ
ಬದಲಾಯಿತೇ ಹೇಳದೇನೆ…
ಮರೆಯಾಯಿತೇ ಕೇಳದೇನೆ…
ಕನಸೆಲ್ಲವೂ ಕದವಿಲ್ಲದೆ ಕಳುವಾಯಿತೆ…
ನೆನಪೆಲ್ಲವೂ ನೆರಳಿಲ್ಲದೆ ಬಡವಾಯಿತೆ…
ಹೇಗೆ ನಾ ಮರೆಯಲಿ ನೋವಿದೆ ಮರೆಯಲಿ
ಹೇಳೆ ಹೇಳೆ ಹೇಳೆ ಹೇಳೇ ನೀನೇ…
 
|| ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ
ಬದಲಾಯಿತೇ ಹೇಳದೇನೆ…
ಮರೆಯಾಯಿತೇ ಕೇಳದೇನೆ….||
 
ನಿನ್ನು ಬಿಡಲಾಗದೆ ಕಂಗಳು ಕಡಲಾಗಿದೆ
ಕಂಬನಿ ಹೊರಬಾರದೆ ಕಣ್ಣಿಗೂ ಹೊರೆಯಾಗಿದೆ
ಜೊತೆಯಲ್ಲಿ ನಡೆದ ಹಾದಿಯಲ್ಲಿ ಈಗ
ನಾನೊಬ್ಬನೇ ಹೇಗೆ ನಡೆಯಲಿ
ಕಾಣದೆ ನೀನಿಲ್ಲಿ ಹೋಗಲಿ ನಾನೆಲ್ಲಿ
ಕತ್ತಲು ತುಂಬಿದೆ ಈ ಮನದಲ್ಲಿ
ಒಮ್ಮೆ ನೀ ನೆನೆದರೆ ಬಾರದೇ ಇರುವೆನೆ
 
|| ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ
ಬದಲಾಯಿತೇ ಹೇಳದೇನೆ…
ಮರೆಯಾಯಿತೇ ಕೇಳದೇನೆ….||
 
ಆಗಿದೆ ಭಯವಾಗಿದೆ
ನಿನ್ನನು ಕ್ಷಣ ನೋಡದೆ…
ಏತಕೋ ಎದೆಗೂಡಲಿ
ವೇದನೆ ಮನೆ ಮಾಡಿದೆ
ಕಣ್ಕುಕ್ಕಿದ ಪ್ರೀತಿ ಕೈ ಹಿಡಿಯದೆ ನನ್ನ
ಕಾಡಿಂದ ಗೂಡಿಗೆ ಹಾರೋಗಿದೆ
ಸಂಗಾತಿಯ ಹೊತ್ತು ಒರಟಿತ್ತು ಮನವು
ಮುಂದೇಕೋ ಊರಿಲ್ಲದಂತಾಗಿದೆ
ಪ್ರೀತಿಸೋ ಪ್ರೀತಿಗೆ ಶಿಕ್ಷೆ ಏಕಾಗಿದೆ…
 
|| ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ
ಬದಲಾಯಿತೇ ಹೇಳದೇನೆ…
ಮರೆಯಾಯಿತೇ ಕೇಳದೇನೆ….||

ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ
ಬದಲಾಯಿತೇ ಹೇಳದೇನೆ…
ಮರೆಯಾಯಿತೇ ಕೇಳದೇನೆ…
 
ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ
ಬದಲಾಯಿತೇ ಹೇಳದೇನೆ…
ಮರೆಯಾಯಿತೇ ಕೇಳದೇನೆ…
ಕನಸೆಲ್ಲವೂ ಕದವಿಲ್ಲದೆ ಕಳುವಾಯಿತೆ…
ನೆನಪೆಲ್ಲವೂ ನೆರಳಿಲ್ಲದೆ ಬಡವಾಯಿತೆ…
ಹೇಗೆ ನಾ ಮರೆಯಲಿ ನೋವಿದೆ ಮರೆಯಲಿ
ಹೇಳೆ ಹೇಳೆ ಹೇಳೆ ಹೇಳೇ ನೀನೇ…
 
|| ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ
ಬದಲಾಯಿತೇ ಹೇಳದೇನೆ…
ಮರೆಯಾಯಿತೇ ಕೇಳದೇನೆ….||
 
ನಿನ್ನು ಬಿಡಲಾಗದೆ ಕಂಗಳು ಕಡಲಾಗಿದೆ
ಕಂಬನಿ ಹೊರಬಾರದೆ ಕಣ್ಣಿಗೂ ಹೊರೆಯಾಗಿದೆ
ಜೊತೆಯಲ್ಲಿ ನಡೆದ ಹಾದಿಯಲ್ಲಿ ಈಗ
ನಾನೊಬ್ಬನೇ ಹೇಗೆ ನಡೆಯಲಿ
ಕಾಣದೆ ನೀನಿಲ್ಲಿ ಹೋಗಲಿ ನಾನೆಲ್ಲಿ
ಕತ್ತಲು ತುಂಬಿದೆ ಈ ಮನದಲ್ಲಿ
ಒಮ್ಮೆ ನೀ ನೆನೆದರೆ ಬಾರದೇ ಇರುವೆನೆ
 
|| ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ
ಬದಲಾಯಿತೇ ಹೇಳದೇನೆ…
ಮರೆಯಾಯಿತೇ ಕೇಳದೇನೆ….||
 
ಆಗಿದೆ ಭಯವಾಗಿದೆ
ನಿನ್ನನು ಕ್ಷಣ ನೋಡದೆ…
ಏತಕೋ ಎದೆಗೂಡಲಿ
ವೇದನೆ ಮನೆ ಮಾಡಿದೆ
ಕಣ್ಕುಕ್ಕಿದ ಪ್ರೀತಿ ಕೈ ಹಿಡಿಯದೆ ನನ್ನ
ಕಾಡಿಂದ ಗೂಡಿಗೆ ಹಾರೋಗಿದೆ
ಸಂಗಾತಿಯ ಹೊತ್ತು ಒರಟಿತ್ತು ಮನವು
ಮುಂದೇಕೋ ಊರಿಲ್ಲದಂತಾಗಿದೆ
ಪ್ರೀತಿಸೋ ಪ್ರೀತಿಗೆ ಶಿಕ್ಷೆ ಏಕಾಗಿದೆ…
 
|| ಅಂದುಕೊಳ್ಳದೇನೆ ಬಂದ ಪ್ರೀತಿ ತಾನೇ
ಬದಲಾಯಿತೇ ಹೇಳದೇನೆ…
ಮರೆಯಾಯಿತೇ ಕೇಳದೇನೆ….||

Andukolladene Eduraade song lyrics from Kannada Movie Gandede starring Chiranjeevi Sarja, Ragini, Devaraj, Lyrics penned by Ram Narayan Sung by Sri Krishna, Music Composed by Chakri, film is Directed by Shiva Akula and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ