Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಿನ ಮುಂದೆ ಹೆಣ್ಣಿರುವಾಗ
ಅಂಗೈಯಲ್ಲಿ ಹಣ್ಣಿರುವಾಗ
 
ಕಣ್ಣಿನ ಮುಂದೆ ಹೆಣ್ಣಿರುವಾಗ
ಅಂಗೈಯಲ್ಲಿ ಹಣ್ಣಿರುವಾಗ
ಏನೂ ಮಾಡದೆ ಕಣ್ ಕಣ್ಣ ಬಿಡುತಿರೆ
ಏನು ಮಾಡಲೀ ನಾನು ಏನು ಮಾಡಲೀ
ನಾನು ಏನು ಮಾಡಲೀ
ನಾನೇನ್ ಮಾಡಲೀ      
ನಾನೇನ್ ಮಾಡಲೀ
 
ಸಂಜೆ ಗಾಳಿ ಬೀಸಿರಲೂ 
ಮೈಯ ಮಿಂಚು ತುಂಬಿರಲೂ
ಚೆಂಡಿ ಹೂವಿನಂತ ಹೆಣ್ಣು
ಮೇಲೆ ಮೇಲೆ ಬೀಳಲೂ
ಸಂಜೆ ಗಾಳಿ ಬೀಸಿರಲೂ 
ಮೈಯ ಮಿಂಚು ತುಂಬಿರಲೂ
ಚೆಂಡಿ ಹೂವಿನಂತ ಹೆಣ್ಣು
ಮೇಲೆ ಮೇಲೆ ಬೀಳಲೂ
ಕದಲದೇ ಬೆದರದೇ ನಿಂತರೇ ಅವನ
ಏನೂ ಮಾಡಲೀ ನಾನು ಏನು ಮಾಡಲೀ
ನಾನು ಏನು ಮಾಡಲೀ
ನಾನು ಏನು ಮಾಡಲೀ
 
ಹೋ.. ಹೋ ... ಹಗಲೆಲ್ಲ ಕೆಲಸ ಮಾಡು 
ಹ್ಹಹ್ಹ ಅದೆಲ್ಲ ನೀನೇ ಹೇಳಿ ಕೊಡು
 
ಒಳ್ಳೆ ಸೀರೆ ಧರಿಸಿರಲೂ
ಮಲ್ಲೆ ಹೂವು ಮುಡಿದಿರಲೂ
ಕನ್ನಡಿ ಮುಂದೆ ನಿಂತಿರಲೂ
ಯಾರಿಗಾಗಿ ಅಂದವೆನಿಸಿ..
ಹೂಂ (ಹುಂ ಹೂಂ )
ಒಳ್ಳೆ ಸೀರೆ ಧರಿಸಿರಲೂ
ಮಲ್ಲೆ ಹೂವು ಮುಡಿದಿರಲೂ
ಕನ್ನಡಿ ಮುಂದೆ ನಿಂತಿರಲೂ
ಯಾರಿಗಾಗಿ ಅಂದವೆನಿಸಿ..
ಆಸೆಯು ಬತ್ತಿ ನಿರಾಸೆಯು ಬರಲೂ
ಏನೂ ಮಾಡಲೀ ನಾನು ಏನು ಮಾಡಲೀ
ನಾನು ಏನು ಮಾಡಲೀ ಏನು ಮಾಡಲೀ
 
ದೊಡ್ಡವರಿಗೆ ಹೇಳಿ
ಮದುವೆ ಮಾಡಿಕೋ
ಅಯ್ಯೋ.. ಮಂಕೇ ಮಂಕೇ .. 
 
|| ಕಣ್ಣಿನ ಮುಂದೆ ಹೆಣ್ಣಿರುವಾಗ
ಅಂಗೈಯಲ್ಲಿ ಹಣ್ಣಿರುವಾಗ
ಏನೂ ಮಾಡದೀ ಕಣ್ಣು ಕಣ್ಣು
ಬಿಡುತ್ತಿರೇ ಏನು ಮಾಡಲೀ
ನಾನು ಏನೂ ಮಾಡಲೀ ಏನು ಮಾಡಲೀ
 
ಕಣ್ಣಿನ ಮುಂದೆ ಹೆಣ್ಣಿರುವಾಗ
ಅಂಗೈಯಲ್ಲಿ ಹಣ್ಣಿರುವಾಗ
ಕಣ್ಣಿನ ಮುಂದೆ ಹೆಣ್ಣಿರುವಾಗ
ಅಂಗೈಯಲ್ಲಿ ಹಣ್ಣಿರುವಾಗ
ಏನೂ ಮಾಡಲು ತೋಚದೆ ಇರಲು
ಏನು ಮಾಡಲೀ
ನಾನು ಏನು ಮಾಡಲೀ
ಹಾಯ್ ಏನು ಮಾಡಲೀ
ನಾ ಏನು ಮಾಡಲೀ….|| 
 

ಕಣ್ಣಿನ ಮುಂದೆ ಹೆಣ್ಣಿರುವಾಗ
ಅಂಗೈಯಲ್ಲಿ ಹಣ್ಣಿರುವಾಗ
 
ಕಣ್ಣಿನ ಮುಂದೆ ಹೆಣ್ಣಿರುವಾಗ
ಅಂಗೈಯಲ್ಲಿ ಹಣ್ಣಿರುವಾಗ
ಏನೂ ಮಾಡದೆ ಕಣ್ ಕಣ್ಣ ಬಿಡುತಿರೆ
ಏನು ಮಾಡಲೀ ನಾನು ಏನು ಮಾಡಲೀ
ನಾನು ಏನು ಮಾಡಲೀ
ನಾನೇನ್ ಮಾಡಲೀ      
ನಾನೇನ್ ಮಾಡಲೀ
 
ಸಂಜೆ ಗಾಳಿ ಬೀಸಿರಲೂ 
ಮೈಯ ಮಿಂಚು ತುಂಬಿರಲೂ
ಚೆಂಡಿ ಹೂವಿನಂತ ಹೆಣ್ಣು
ಮೇಲೆ ಮೇಲೆ ಬೀಳಲೂ
ಸಂಜೆ ಗಾಳಿ ಬೀಸಿರಲೂ 
ಮೈಯ ಮಿಂಚು ತುಂಬಿರಲೂ
ಚೆಂಡಿ ಹೂವಿನಂತ ಹೆಣ್ಣು
ಮೇಲೆ ಮೇಲೆ ಬೀಳಲೂ
ಕದಲದೇ ಬೆದರದೇ ನಿಂತರೇ ಅವನ
ಏನೂ ಮಾಡಲೀ ನಾನು ಏನು ಮಾಡಲೀ
ನಾನು ಏನು ಮಾಡಲೀ
ನಾನು ಏನು ಮಾಡಲೀ
 
ಹೋ.. ಹೋ ... ಹಗಲೆಲ್ಲ ಕೆಲಸ ಮಾಡು 
ಹ್ಹಹ್ಹ ಅದೆಲ್ಲ ನೀನೇ ಹೇಳಿ ಕೊಡು
 
ಒಳ್ಳೆ ಸೀರೆ ಧರಿಸಿರಲೂ
ಮಲ್ಲೆ ಹೂವು ಮುಡಿದಿರಲೂ
ಕನ್ನಡಿ ಮುಂದೆ ನಿಂತಿರಲೂ
ಯಾರಿಗಾಗಿ ಅಂದವೆನಿಸಿ..
ಹೂಂ (ಹುಂ ಹೂಂ )
ಒಳ್ಳೆ ಸೀರೆ ಧರಿಸಿರಲೂ
ಮಲ್ಲೆ ಹೂವು ಮುಡಿದಿರಲೂ
ಕನ್ನಡಿ ಮುಂದೆ ನಿಂತಿರಲೂ
ಯಾರಿಗಾಗಿ ಅಂದವೆನಿಸಿ..
ಆಸೆಯು ಬತ್ತಿ ನಿರಾಸೆಯು ಬರಲೂ
ಏನೂ ಮಾಡಲೀ ನಾನು ಏನು ಮಾಡಲೀ
ನಾನು ಏನು ಮಾಡಲೀ ಏನು ಮಾಡಲೀ
 
ದೊಡ್ಡವರಿಗೆ ಹೇಳಿ
ಮದುವೆ ಮಾಡಿಕೋ
ಅಯ್ಯೋ.. ಮಂಕೇ ಮಂಕೇ .. 
 
|| ಕಣ್ಣಿನ ಮುಂದೆ ಹೆಣ್ಣಿರುವಾಗ
ಅಂಗೈಯಲ್ಲಿ ಹಣ್ಣಿರುವಾಗ
ಏನೂ ಮಾಡದೀ ಕಣ್ಣು ಕಣ್ಣು
ಬಿಡುತ್ತಿರೇ ಏನು ಮಾಡಲೀ
ನಾನು ಏನೂ ಮಾಡಲೀ ಏನು ಮಾಡಲೀ
 
ಕಣ್ಣಿನ ಮುಂದೆ ಹೆಣ್ಣಿರುವಾಗ
ಅಂಗೈಯಲ್ಲಿ ಹಣ್ಣಿರುವಾಗ
ಕಣ್ಣಿನ ಮುಂದೆ ಹೆಣ್ಣಿರುವಾಗ
ಅಂಗೈಯಲ್ಲಿ ಹಣ್ಣಿರುವಾಗ
ಏನೂ ಮಾಡಲು ತೋಚದೆ ಇರಲು
ಏನು ಮಾಡಲೀ
ನಾನು ಏನು ಮಾಡಲೀ
ಹಾಯ್ ಏನು ಮಾಡಲೀ
ನಾ ಏನು ಮಾಡಲೀ….|| 
 

Kannina Munde song lyrics from Kannada Movie Ganda Hendathi starring Srinath, Jayanthi, Manjula, Lyrics penned by Chi Udayashankar Sung by S P Balasubrahmanyam, P Susheela, Music Composed by Vijaya Bhaskar, film is Directed by K S Prakash Rao and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ