Ahaa Bombegaladaru Lyrics

ಅಹ್ಹ.. ಬೊಂಬೆಗಳಾರೂ Lyrics

in Ganda Hendathi

in ಗಂಡ ಹೆಂಡತಿ

LYRIC

Song Details Page after Lyrice

ಅಹ್ಹ.. ಬೊಂಬೆಗಳಾರೂ ಅಲ್ಲ
ಆಡಿಸುವಾತನು ಇಲ್ಲ
ಬೊಂಬೆಗಳಾರೂ ಅಲ್ಲ
ಆಡಿಸುವಾತನು ಇಲ್ಲ
ನಮ್ಮ ಬಾಳಿಗೆ ನಾವೇ ಶಿಲ್ಪಿಗಳು
ಕಾಣದ ಕೈಯೇನಲ್ಲಾ
ಕಾಣದ ಕೈಯೇನಲ್ಲಾ
 
ನಿನ್ನಂತೆ ನಡೆದಾಗ ನೀನೇ ಕಾರಣವೆನುವೇ
ಅಹ್ಹ.. ಬೇರೇನೋ ಆದಾಗ ವಿಧಿಯನು ಜರಿವೇ
ನನ್ನವರೆಂದು ಜನರ ನೀನೇ ಸೇರಿಸಿಕೊಳುವೇ
ಸ್ವಾರ್ಥವು ಮುಂದಾದಾಗ
ಸಂಬಂಧವನೇ ಮುರಿವೇ
 
|| ಅಹ್ಹ.. ಬೊಂಬೆಗಳಾರೂ ಅಲ್ಲ
ಆಡಿಸುವಾತನು ಇಲ್ಲ
ನಮ್ಮ ಬಾಳಿಗೆ ನಾವೇ ಶಿಲ್ಪಿಗಳು
ಕಾಣದ ಕೈಯೇನಲ್ಲಾ
ಕಾಣದ ಕೈಯೇನಲ್ಲಾ….||
 
ಕರ್ಮವ ನಂಬಿದ ಜನರು
ಕೇಡನು ಬಗೆಯುವರೇನು
ಮಮತೆಯ ಕೊಲ್ಲುವರೇನು
ಗರ್ವದಿ ಮೆರೆಯುವರೇನು
ಬೆಂಕಿಯು ಹಿಡಿದರೆ ಕೈಯಲಿ
ಸುಡದೇ ಹೋಗುವುದೇನೋ
ಅಯ್ಯೋ ಕರ್ಮವು ಎನ್ನಲು
ಬಿಸಿಯು ಆರುವುದೇನು
 
|| ಅಹ್ಹ.. ಬೊಂಬೆಗಳಾರೂ ಅಲ್ಲ
ಆಡಿಸುವಾತನು ಇಲ್ಲ
ನಮ್ಮ ಬಾಳಿಗೆ ನಾವೇ ಶಿಲ್ಪಿಗಳು
ಕಾಣದ ಕೈಯೇನಲ್ಲಾ
ಕಾಣದ ಕೈಯೇನಲ್ಲಾ….
ಹಾ… ಕಾಣದ ಕೈಯೇನಲ್ಲಾ….||
 

ಅಹ್ಹ.. ಬೊಂಬೆಗಳಾರೂ ಅಲ್ಲ
ಆಡಿಸುವಾತನು ಇಲ್ಲ
ಬೊಂಬೆಗಳಾರೂ ಅಲ್ಲ
ಆಡಿಸುವಾತನು ಇಲ್ಲ
ನಮ್ಮ ಬಾಳಿಗೆ ನಾವೇ ಶಿಲ್ಪಿಗಳು
ಕಾಣದ ಕೈಯೇನಲ್ಲಾ
ಕಾಣದ ಕೈಯೇನಲ್ಲಾ
 
ನಿನ್ನಂತೆ ನಡೆದಾಗ ನೀನೇ ಕಾರಣವೆನುವೇ
ಅಹ್ಹ.. ಬೇರೇನೋ ಆದಾಗ ವಿಧಿಯನು ಜರಿವೇ
ನನ್ನವರೆಂದು ಜನರ ನೀನೇ ಸೇರಿಸಿಕೊಳುವೇ
ಸ್ವಾರ್ಥವು ಮುಂದಾದಾಗ
ಸಂಬಂಧವನೇ ಮುರಿವೇ
 
|| ಅಹ್ಹ.. ಬೊಂಬೆಗಳಾರೂ ಅಲ್ಲ
ಆಡಿಸುವಾತನು ಇಲ್ಲ
ನಮ್ಮ ಬಾಳಿಗೆ ನಾವೇ ಶಿಲ್ಪಿಗಳು
ಕಾಣದ ಕೈಯೇನಲ್ಲಾ
ಕಾಣದ ಕೈಯೇನಲ್ಲಾ….||
 
ಕರ್ಮವ ನಂಬಿದ ಜನರು
ಕೇಡನು ಬಗೆಯುವರೇನು
ಮಮತೆಯ ಕೊಲ್ಲುವರೇನು
ಗರ್ವದಿ ಮೆರೆಯುವರೇನು
ಬೆಂಕಿಯು ಹಿಡಿದರೆ ಕೈಯಲಿ
ಸುಡದೇ ಹೋಗುವುದೇನೋ
ಅಯ್ಯೋ ಕರ್ಮವು ಎನ್ನಲು
ಬಿಸಿಯು ಆರುವುದೇನು
 
|| ಅಹ್ಹ.. ಬೊಂಬೆಗಳಾರೂ ಅಲ್ಲ
ಆಡಿಸುವಾತನು ಇಲ್ಲ
ನಮ್ಮ ಬಾಳಿಗೆ ನಾವೇ ಶಿಲ್ಪಿಗಳು
ಕಾಣದ ಕೈಯೇನಲ್ಲಾ
ಕಾಣದ ಕೈಯೇನಲ್ಲಾ….
ಹಾ… ಕಾಣದ ಕೈಯೇನಲ್ಲಾ….||
 

Ahaa Bombegaladaru song lyrics from Kannada Movie Ganda Hendathi starring Srinath, Jayanthi, Manjula, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by K S Prakash Rao and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ