ಹೆಣ್ಣಿನ ಮಾತಿಗೆ ಅರ್ಥವೆ ಬೇರೆ
ಹೆಣ್ಣಿನ ಮಾತಿಗೆ ಅರ್ಥವೆ ಬೇರೆ
ಬಲ್ಲೆ ನೀ ಬಾರೇ
ಹೌದು ಎಂದರೆ ಅಲ್ಲ
ಅಲ್ಲ ಎಂದರೆ ಹೌದು
ಬೇಡ ಎಂದರೆ ಬೇಕು
ಬೇಕು ಎಂದರೆ ಸಾಕು
ಗಂಡಿನ ಮಾತಿಗೆ ಅರ್ಥವೆ ಬೇರೆ
ಗಂಡಿನ ಮಾತಿಗೆ ಅರ್ಥವೆ ಬೇರೆ
ಬಲ್ಲೆ ನಾ ಎಲ್ಲ
ಕಣ್ಣಲ್ಲೆ ಅಂದವ ಹೀರಿ
ಅಂಗೈಲೆ ಸ್ವರ್ಗವ ತೋರಿ
ಮಾತಲ್ಲೆ ಮೆಲ್ಲಗೆ ಸೇರಿ
ಕೈ ಕೊಟ್ಟು ಕೊನೆಗೆ ಪರಾರಿ
ಹತ್ತಾರು ಹೆಣ್ಣನ್ನು ಕಂಡು
ಬಂದ ಭೂಪತಿ ಗಂಡು
ನಿನ್ನ ಮದುವೆ ಎಂದು
ನಾ ಬಂದೇ ಬರುವೆ ಅಂದು
ಹತ್ತಾರು ಹೆಣ್ಣನ್ನು ಕಂಡು
ಬಂದ ಭೂಪತಿ ಗಂಡು
ನಿನ್ನ ಮದುವೆ ಎಂದು
ನಾ ಬಂದೇ ಬರುವೆ ಅಂದು
ಬಂದರೆ ನಾನು ನಿನಗೆ
ಪಕ್ಕದ ಪೀಠವ ಕೊಡುವೆ
ಜೊತೆಯಲಿ ಎಂದು ಇರುವೆ
ನೀ ನುಡಿದಂತೆ ನಾ ನಡೆವೆ
ಬಂದರೆ ನಾನು ನಿನಗೆ
ಪಕ್ಕದ ಪೀಠವ ಕೊಡುವೆ
ಜೊತೆಯಲಿ ಎಂದು ಇರುವೆ
ನೀ ನುಡಿದಂತೆ ನಾ ನಡೆವೆ
|| ಗಂಡಿನ ಮಾತಿಗೆ ಅರ್ಥವೆ ಬೇರೆ
ಗಂಡಿನ ಮಾತಿಗೆ ಅರ್ಥವೆ ಬೇರೆ
ಬಲ್ಲೆ ನಾ ಎಲ್ಲ
ಕಣ್ಣಲ್ಲೆ ಅಂದವ ಹೀರಿ
ಅಂಗೈಲೆ ಸ್ವರ್ಗವ ತೋರಿ
ಮಾತಲ್ಲೆ ಮೆಲ್ಲಗೆ ಸೇರಿ
ಕೈ ಕೊಟ್ಟು ಕೊನೆಗೆ ಪರಾರಿ….||
ತಂಗಾಳಿಯಂತೆ ನೀ ಬಂದೆ
ನನ್ನಲ್ಲಿ ಒಂದಾಗಿ ಹೋದೆ
ಬಾಳಲ್ಲಿ ಹುಣ್ಣಿಮೆ ತಂದೆ
ನಾ ನಿನ್ನಿಂದ ಆನಂದ ಕಂಡೆ
ತಂಗಾಳಿಯಂತೆ ನೀ ಬಂದೆ
ನನ್ನಲ್ಲಿ ಒಂದಾಗಿ ಹೋದೆ
ಬಾಳಲ್ಲಿ ಹುಣ್ಣಿಮೆ ತಂದೆ
ನಾ ನಿನ್ನಿಂದ ಆನಂದ ಕಂಡೆ
ಕಣ್ಣಿಗೆ ರೆಪ್ಪೆಯ ಹಾಗೆ
ಮುತ್ತಿಗೆ ಚಿಪ್ಪಿನ ಹಾಗೆ
ನಿನ್ನನು ಸೇರಿ ಇರುವೆ
ನಾ ನೆಮ್ಮದಿಯನ್ನು ತರುವೆ
ಕಣ್ಣಿಗೆ ರೆಪ್ಪೆಯ ಹಾಗೆ
ಮುತ್ತಿಗೆ ಚಿಪ್ಪಿನ ಹಾಗೆ
ನಿನ್ನನು ಸೇರಿ ಇರುವೆ ನಾ
ನೆಮ್ಮದಿಯನ್ನು ತರುವೆ
|| ಹೆಣ್ಣಿನ ಮಾತಿಗೆ ಅರ್ಥವೆ ಬೇರೆ
ಹೆಣ್ಣಿನ ಮಾತಿಗೆ ಅರ್ಥವೆ ಬೇರೆ
ಬಲ್ಲೆ ನೀ ಬಾರೇ
ಹೌದು ಎಂದರೆ ಅಲ್ಲ
ಅಲ್ಲ ಎಂದರೆ ಹೌದು
ಬೇಡ ಎಂದರೆ ಬೇಕು
ಬೇಕು ಎಂದರೆ ಸಾಕು||
||ಗಂಡಿನ ಮಾತಿಗೆ ಅರ್ಥವೆ ಬೇರೆ
ಗಂಡಿನ ಮಾತಿಗೆ ಅರ್ಥವೆ ಬೇರೆ
ಬಲ್ಲೆ ನಾ ಎಲ್ಲಾ
ಕಣ್ಣಲ್ಲೆ ಅಂದವ ಹೀರಿ
ಅಂಗೈಲೆ ಸ್ವರ್ಗವ ತೋರಿ
ಮಾತಲ್ಲೆ ಮೆಲ್ಲಗೆ ಸೇರಿ
ಕೈ ಕೊಟ್ಟು ಕೊನೆಗೆ ಪರಾರಿ…||
ಹೆಣ್ಣಿನ ಮಾತಿಗೆ ಅರ್ಥವೆ ಬೇರೆ
ಹೆಣ್ಣಿನ ಮಾತಿಗೆ ಅರ್ಥವೆ ಬೇರೆ
ಬಲ್ಲೆ ನೀ ಬಾರೇ
ಹೌದು ಎಂದರೆ ಅಲ್ಲ
ಅಲ್ಲ ಎಂದರೆ ಹೌದು
ಬೇಡ ಎಂದರೆ ಬೇಕು
ಬೇಕು ಎಂದರೆ ಸಾಕು
ಗಂಡಿನ ಮಾತಿಗೆ ಅರ್ಥವೆ ಬೇರೆ
ಗಂಡಿನ ಮಾತಿಗೆ ಅರ್ಥವೆ ಬೇರೆ
ಬಲ್ಲೆ ನಾ ಎಲ್ಲ
ಕಣ್ಣಲ್ಲೆ ಅಂದವ ಹೀರಿ
ಅಂಗೈಲೆ ಸ್ವರ್ಗವ ತೋರಿ
ಮಾತಲ್ಲೆ ಮೆಲ್ಲಗೆ ಸೇರಿ
ಕೈ ಕೊಟ್ಟು ಕೊನೆಗೆ ಪರಾರಿ
ಹತ್ತಾರು ಹೆಣ್ಣನ್ನು ಕಂಡು
ಬಂದ ಭೂಪತಿ ಗಂಡು
ನಿನ್ನ ಮದುವೆ ಎಂದು
ನಾ ಬಂದೇ ಬರುವೆ ಅಂದು
ಹತ್ತಾರು ಹೆಣ್ಣನ್ನು ಕಂಡು
ಬಂದ ಭೂಪತಿ ಗಂಡು
ನಿನ್ನ ಮದುವೆ ಎಂದು
ನಾ ಬಂದೇ ಬರುವೆ ಅಂದು
ಬಂದರೆ ನಾನು ನಿನಗೆ
ಪಕ್ಕದ ಪೀಠವ ಕೊಡುವೆ
ಜೊತೆಯಲಿ ಎಂದು ಇರುವೆ
ನೀ ನುಡಿದಂತೆ ನಾ ನಡೆವೆ
ಬಂದರೆ ನಾನು ನಿನಗೆ
ಪಕ್ಕದ ಪೀಠವ ಕೊಡುವೆ
ಜೊತೆಯಲಿ ಎಂದು ಇರುವೆ
ನೀ ನುಡಿದಂತೆ ನಾ ನಡೆವೆ
|| ಗಂಡಿನ ಮಾತಿಗೆ ಅರ್ಥವೆ ಬೇರೆ
ಗಂಡಿನ ಮಾತಿಗೆ ಅರ್ಥವೆ ಬೇರೆ
ಬಲ್ಲೆ ನಾ ಎಲ್ಲ
ಕಣ್ಣಲ್ಲೆ ಅಂದವ ಹೀರಿ
ಅಂಗೈಲೆ ಸ್ವರ್ಗವ ತೋರಿ
ಮಾತಲ್ಲೆ ಮೆಲ್ಲಗೆ ಸೇರಿ
ಕೈ ಕೊಟ್ಟು ಕೊನೆಗೆ ಪರಾರಿ….||
ತಂಗಾಳಿಯಂತೆ ನೀ ಬಂದೆ
ನನ್ನಲ್ಲಿ ಒಂದಾಗಿ ಹೋದೆ
ಬಾಳಲ್ಲಿ ಹುಣ್ಣಿಮೆ ತಂದೆ
ನಾ ನಿನ್ನಿಂದ ಆನಂದ ಕಂಡೆ
ತಂಗಾಳಿಯಂತೆ ನೀ ಬಂದೆ
ನನ್ನಲ್ಲಿ ಒಂದಾಗಿ ಹೋದೆ
ಬಾಳಲ್ಲಿ ಹುಣ್ಣಿಮೆ ತಂದೆ
ನಾ ನಿನ್ನಿಂದ ಆನಂದ ಕಂಡೆ
ಕಣ್ಣಿಗೆ ರೆಪ್ಪೆಯ ಹಾಗೆ
ಮುತ್ತಿಗೆ ಚಿಪ್ಪಿನ ಹಾಗೆ
ನಿನ್ನನು ಸೇರಿ ಇರುವೆ
ನಾ ನೆಮ್ಮದಿಯನ್ನು ತರುವೆ
ಕಣ್ಣಿಗೆ ರೆಪ್ಪೆಯ ಹಾಗೆ
ಮುತ್ತಿಗೆ ಚಿಪ್ಪಿನ ಹಾಗೆ
ನಿನ್ನನು ಸೇರಿ ಇರುವೆ ನಾ
ನೆಮ್ಮದಿಯನ್ನು ತರುವೆ
|| ಹೆಣ್ಣಿನ ಮಾತಿಗೆ ಅರ್ಥವೆ ಬೇರೆ
ಹೆಣ್ಣಿನ ಮಾತಿಗೆ ಅರ್ಥವೆ ಬೇರೆ
ಬಲ್ಲೆ ನೀ ಬಾರೇ
ಹೌದು ಎಂದರೆ ಅಲ್ಲ
ಅಲ್ಲ ಎಂದರೆ ಹೌದು
ಬೇಡ ಎಂದರೆ ಬೇಕು
ಬೇಕು ಎಂದರೆ ಸಾಕು||
||ಗಂಡಿನ ಮಾತಿಗೆ ಅರ್ಥವೆ ಬೇರೆ
ಗಂಡಿನ ಮಾತಿಗೆ ಅರ್ಥವೆ ಬೇರೆ
ಬಲ್ಲೆ ನಾ ಎಲ್ಲಾ
ಕಣ್ಣಲ್ಲೆ ಅಂದವ ಹೀರಿ
ಅಂಗೈಲೆ ಸ್ವರ್ಗವ ತೋರಿ
ಮಾತಲ್ಲೆ ಮೆಲ್ಲಗೆ ಸೇರಿ
ಕೈ ಕೊಟ್ಟು ಕೊನೆಗೆ ಪರಾರಿ…||
Hennina Mathige song lyrics from Kannada Movie Ganda Hendathi starring Srinath, Jayanthi, Manjula, Lyrics penned by Chi Udayashankar Sung by S P Balasubrahmanyam, P Susheela, Music Composed by Vijaya Bhaskar, film is Directed by K S Prakash Rao and film is released on 1977