ಆ…ಆ…ಆ ಆ ಆ ಆ…..
ಆ…ಆ…ಆ ಆ ಆ ಆ…..
ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
ಯಾರೂ ಇಲ್ಲ ಒಂದೇ ಒಂದು ಕೊಡಲೇನೆ
ಎಗ್ಗು ಸಿಗ್ಗು ಇಲ್ಲವೆ ಎನ್ನುತ ನಗಬೇಡ
ಸಾಕು ಸಾಕು ಎನ್ನುವ ತನಕ ಬಿಡಬೇಡ
|| ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
ಯಾರೂ ಇಲ್ಲ ಒಂದೇ ಒಂದು ಕೊಡಲೇನೆ
ಎಗ್ಗು ಸಿಗ್ಗು ಇಲ್ಲವೆ ಎನ್ನುತ ನಗಬೇಡ
ಸಾಕು ಸಾಕು ಎನ್ನುವ ತನಕ ಬಿಡಬೇಡ….||
ಚಿನ್ನಾ... ಕಂಗಳಲ್ಲಿ ನುಂಗುವಾಸೆ ಏನು
ಏಕೆ... ಇನ್ನು ನಿನ್ನ ದಾಹ ತೀರದೇನು
ನಿನ್ನ ಅಧರಗಳು, ನನ್ನ ಅಧರಗಳ
ಸ್ನೇಹ ಬಯಸಿರಲು, ಮೋಹ ತುಂಬಿರಲು
ಕಾಲ ಕಳೆಯದಿರು ಇನ್ನು
|| ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
ಯಾರೂ ಇಲ್ಲ ಒಂದೇ ಒಂದು ಕೊಡಲೇನೆ….||
ನಲ್ಲೆ...ಕೆನ್ನೆ ಕೆನ್ನೆ ಸೋಕಬಾರದೇನು
ನಿನ್ನಾ... ಮೊಗವು ಹೀಗೆ ಕೆಂಪಗಾಯಿತೇನು
ನಿನ್ನ ಬಿಸಿಯುಸಿರ, ನಾದ ಕೇಳಿರಲು
ಎಲ್ಲ ಆಸೆಗಳು, ಒಡನೆ ಚಿಮ್ಮಿರಲು
ಕಣ್ಣೆ ನುಡಿಯುತಿದೆ ಎಲ್ಲ
|| ಎಗ್ಗು ಸಿಗ್ಗು ಇಲ್ಲವೆ ಎನ್ನುತ ನಗಬೇಡ
( ಅಹ್ಹಹ್ಹಹ್ಹ )
ಸಾಕು ಸಾಕು ಎನ್ನುವ ತನಕ ಬಿಡಬೇಡ
ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
ಯಾರೂ ಇಲ್ಲ ಒಂದೇ ಒಂದು ಕೊಡಲೇನೆ….||
ಆ…ಆ…ಆ ಆ ಆ ಆ…..
ಆ…ಆ…ಆ ಆ ಆ ಆ…..
ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
ಯಾರೂ ಇಲ್ಲ ಒಂದೇ ಒಂದು ಕೊಡಲೇನೆ
ಎಗ್ಗು ಸಿಗ್ಗು ಇಲ್ಲವೆ ಎನ್ನುತ ನಗಬೇಡ
ಸಾಕು ಸಾಕು ಎನ್ನುವ ತನಕ ಬಿಡಬೇಡ
|| ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
ಯಾರೂ ಇಲ್ಲ ಒಂದೇ ಒಂದು ಕೊಡಲೇನೆ
ಎಗ್ಗು ಸಿಗ್ಗು ಇಲ್ಲವೆ ಎನ್ನುತ ನಗಬೇಡ
ಸಾಕು ಸಾಕು ಎನ್ನುವ ತನಕ ಬಿಡಬೇಡ….||
ಚಿನ್ನಾ... ಕಂಗಳಲ್ಲಿ ನುಂಗುವಾಸೆ ಏನು
ಏಕೆ... ಇನ್ನು ನಿನ್ನ ದಾಹ ತೀರದೇನು
ನಿನ್ನ ಅಧರಗಳು, ನನ್ನ ಅಧರಗಳ
ಸ್ನೇಹ ಬಯಸಿರಲು, ಮೋಹ ತುಂಬಿರಲು
ಕಾಲ ಕಳೆಯದಿರು ಇನ್ನು
|| ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
ಯಾರೂ ಇಲ್ಲ ಒಂದೇ ಒಂದು ಕೊಡಲೇನೆ….||
ನಲ್ಲೆ...ಕೆನ್ನೆ ಕೆನ್ನೆ ಸೋಕಬಾರದೇನು
ನಿನ್ನಾ... ಮೊಗವು ಹೀಗೆ ಕೆಂಪಗಾಯಿತೇನು
ನಿನ್ನ ಬಿಸಿಯುಸಿರ, ನಾದ ಕೇಳಿರಲು
ಎಲ್ಲ ಆಸೆಗಳು, ಒಡನೆ ಚಿಮ್ಮಿರಲು
ಕಣ್ಣೆ ನುಡಿಯುತಿದೆ ಎಲ್ಲ
|| ಎಗ್ಗು ಸಿಗ್ಗು ಇಲ್ಲವೆ ಎನ್ನುತ ನಗಬೇಡ
( ಅಹ್ಹಹ್ಹಹ್ಹ )
ಸಾಕು ಸಾಕು ಎನ್ನುವ ತನಕ ಬಿಡಬೇಡ
ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
ಯಾರೂ ಇಲ್ಲ ಒಂದೇ ಒಂದು ಕೊಡಲೇನೆ….||