Saniha Neeniddare Lyrics

Lyrics

in Galli Bakery

in ಗಲ್ಲಿ ಬೇಕರಿ

LYRIC

Song Details Page after Lyrice

-
ಸನಿಹ ನೀನಿದ್ದರೆ ಸಮಯ ಸಾಲದು
ಸಲುಗೆ ಈ ಕಣ್ಣಲಿ ಪ್ರೀತಿಯ ಆಮದು
ವೈಶಾಖಕೆ ಚಳಿಯ ಲೇಪನ
ವೈಭೋಗದ ಹರುಷ ಅನುದಿನ
ಯುಗಕೊಮ್ಮೆ ಬಂದಿಹುದೆ ಈ ಯೌವ್ವನ
ಅನಿಸಿರಲು ನೀ ಕಾರಣ
 
ಪ್ರಾಯವು ಪ್ರಾಯಶವೀಗ ಪಡೆದಿದೆ ಪ್ರೀತಿಲೆ ಜಾಗ
ತೊದಲುತ್ತಿದೆ ಮಾತುಗಳು ತಾನಾಗಿ
ಒಲವೆಂಬ ವಿಷಯದಲಿ ಒಳಹೋಗಿ
ಇನಿಯ ನೀ ಇರದ ಕನಸ್ಸುಗಳು ಇರಬಹುದ
 
||ಸನಿಹ ನೀನಿದ್ದರೆ ಸಮಯ ಸಾಲದು
ಸಲುಗೆ ಈ ಕಣ್ಣಲಿ ಪ್ರೀತಿಯ ಆಮದು
ವೈಶಾಖಕೆ ಚಳಿಯ ಲೇಪನ
ವೈಭೋಗದ ಹರುಷ ಅನುದಿನ
ಯುಗಕೊಮ್ಮೆ ಬಂದಿಹುದೆ ಈ ಯೌವ್ವನ
ಅನಿಸಿರಲು ನೀ ಕಾರಣ||
 
ಬಾನನು ಕಾಡುವ ಮೇಘ ಕಡಲಲಿ ಕಾಲಿಡುವಾಗ
ಕೇಳಿಹೆನು ನನ್ನ ಎದೆಬಡಿತದಲಿ ಸಂವಹಿಸುವಾಹಿನಿಯು ನೀನಿಲ್ಲಿ
ಬಿಡದ ಮಳೆ ಬಿಡದ ದಿನವೀಗ ಬಂದಿಹುದ
 
||ಸನಿಹ ನೀನಿದ್ದರೆ ಸಮಯ ಸಾಲದು
ಸಲುಗೆ ಈ ಕಣ್ಣಲಿ ಪ್ರೀತಿಯ ಆಮದು
ವೈಶಾಖಕೆ ಚಳಿಯ ಲೇಪನ
ವೈಭೋಗದ ಹರುಷ ಅನುದಿನ
ಯುಗಕೊಮ್ಮೆ ಬಂದಿಹುದೆ ಈ ಯೌವ್ವನ
ಅನಿಸಿರಲು ನೀ ಕಾರಣ||

-
ಸನಿಹ ನೀನಿದ್ದರೆ ಸಮಯ ಸಾಲದು
ಸಲುಗೆ ಈ ಕಣ್ಣಲಿ ಪ್ರೀತಿಯ ಆಮದು
ವೈಶಾಖಕೆ ಚಳಿಯ ಲೇಪನ
ವೈಭೋಗದ ಹರುಷ ಅನುದಿನ
ಯುಗಕೊಮ್ಮೆ ಬಂದಿಹುದೆ ಈ ಯೌವ್ವನ
ಅನಿಸಿರಲು ನೀ ಕಾರಣ
 
ಪ್ರಾಯವು ಪ್ರಾಯಶವೀಗ ಪಡೆದಿದೆ ಪ್ರೀತಿಲೆ ಜಾಗ
ತೊದಲುತ್ತಿದೆ ಮಾತುಗಳು ತಾನಾಗಿ
ಒಲವೆಂಬ ವಿಷಯದಲಿ ಒಳಹೋಗಿ
ಇನಿಯ ನೀ ಇರದ ಕನಸ್ಸುಗಳು ಇರಬಹುದ
 
||ಸನಿಹ ನೀನಿದ್ದರೆ ಸಮಯ ಸಾಲದು
ಸಲುಗೆ ಈ ಕಣ್ಣಲಿ ಪ್ರೀತಿಯ ಆಮದು
ವೈಶಾಖಕೆ ಚಳಿಯ ಲೇಪನ
ವೈಭೋಗದ ಹರುಷ ಅನುದಿನ
ಯುಗಕೊಮ್ಮೆ ಬಂದಿಹುದೆ ಈ ಯೌವ್ವನ
ಅನಿಸಿರಲು ನೀ ಕಾರಣ||
 
ಬಾನನು ಕಾಡುವ ಮೇಘ ಕಡಲಲಿ ಕಾಲಿಡುವಾಗ
ಕೇಳಿಹೆನು ನನ್ನ ಎದೆಬಡಿತದಲಿ ಸಂವಹಿಸುವಾಹಿನಿಯು ನೀನಿಲ್ಲಿ
ಬಿಡದ ಮಳೆ ಬಿಡದ ದಿನವೀಗ ಬಂದಿಹುದ
 
||ಸನಿಹ ನೀನಿದ್ದರೆ ಸಮಯ ಸಾಲದು
ಸಲುಗೆ ಈ ಕಣ್ಣಲಿ ಪ್ರೀತಿಯ ಆಮದು
ವೈಶಾಖಕೆ ಚಳಿಯ ಲೇಪನ
ವೈಭೋಗದ ಹರುಷ ಅನುದಿನ
ಯುಗಕೊಮ್ಮೆ ಬಂದಿಹುದೆ ಈ ಯೌವ್ವನ
ಅನಿಸಿರಲು ನೀ ಕಾರಣ||

Saniha Neeniddare song lyrics from Kannada Movie Galli Bakery starring Santhosh Kirana, Prajwal Poovaiah, Aryan, Lyrics penned by Param Bharadwaj Sung by Ninada U Nayak, Music Composed by Sunaad Gowtham, film is Directed by VRK Radhakrishna and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ