-
ಗಾಳಿಯೆ ತಲುಪಿಸು ಮಾತನು ಆಕೆಗೆ
ನೋಡದೆ ಇರುವುದು ಸಾಧ್ಯವೆ ಪ್ರೀತಿಗೆ
ವಿಷಯ ವಿವರಿಸು ಕನಸ್ಸಲಿ ಕಂಡರೆ
ಗೆಳತಿ ನಾ ಇರಬಲ್ಲೆನೆ ಕನಸ್ಸೆ ತುಂಡಾದರೆ
ಗಾಳಿಯೆ ತಲುಪಿಸು ಮಾತನು ಆಕೆಗೆ
ಮೈಯ್ಯ ಮರೆತು ನಾವು ಅಲೆದ ಜಾಗ ಕುಶಲ ಕೇಳುತ್ತಿವೆ
ಬಂದು ಕವಿದ ಮೋಡ ಹನಿಯದೇನೆ ನಿನಗೆ ಕಾಯುತ್ತಿವೆ
ಎದೆಯ ಕಡಲಲಿ ಅಲೆಗಳ ಅಕ್ಕರೆ
ಗೆಳತಿ ನಾ ಇರಬಲ್ಲೆನೆ ಸೆಳೆತ ಹೆಚ್ಚಾದರೆ
ಗಾಳಿಯೆ ತಲುಪಿಸು ಮಾತನು ಆಕೆಗೆ
ನಿನ್ನ ಮಡಿಲಿನಲ್ಲಿ ಒರಗಿ ಕಂಡ ಮೊಗವೆ ಚಂದ್ರೋದಯ
ಇಂತ ವಿರಹದಿಂದ ಒಲವಿಗಿನ್ನು ಮೆರಗು ನೀ ತಂದೆಯ
ಹೇಗೊ ಸಹಿಸುವೆ ಹೃದಯದ ತೊಂದರೆ
ಗೆಳತಿ ನಾ ಇರಬಲ್ಲೆನೆ ಹೃದಯ ದೂರಾದರೆ
||ಗಾಳಿಯೆ ತಲುಪಿಸು ಮಾತನು ಆಕೆಗೆ
ನೋಡದೆ ಇರುವುದು ಸಾಧ್ಯವೆ ಪ್ರೀತಿಗೆ
ವಿಷಯ ವಿವರಿಸು ಕನಸ್ಸಲಿ ಕಂಡರೆ
ಗೆಳತಿ ನಾ ಇರಬಲ್ಲೆನೆ ಕನಸ್ಸೆ ತುಂಡಾದರೆ||
-
ಗಾಳಿಯೆ ತಲುಪಿಸು ಮಾತನು ಆಕೆಗೆ
ನೋಡದೆ ಇರುವುದು ಸಾಧ್ಯವೆ ಪ್ರೀತಿಗೆ
ವಿಷಯ ವಿವರಿಸು ಕನಸ್ಸಲಿ ಕಂಡರೆ
ಗೆಳತಿ ನಾ ಇರಬಲ್ಲೆನೆ ಕನಸ್ಸೆ ತುಂಡಾದರೆ
ಗಾಳಿಯೆ ತಲುಪಿಸು ಮಾತನು ಆಕೆಗೆ
ಮೈಯ್ಯ ಮರೆತು ನಾವು ಅಲೆದ ಜಾಗ ಕುಶಲ ಕೇಳುತ್ತಿವೆ
ಬಂದು ಕವಿದ ಮೋಡ ಹನಿಯದೇನೆ ನಿನಗೆ ಕಾಯುತ್ತಿವೆ
ಎದೆಯ ಕಡಲಲಿ ಅಲೆಗಳ ಅಕ್ಕರೆ
ಗೆಳತಿ ನಾ ಇರಬಲ್ಲೆನೆ ಸೆಳೆತ ಹೆಚ್ಚಾದರೆ
ಗಾಳಿಯೆ ತಲುಪಿಸು ಮಾತನು ಆಕೆಗೆ
ನಿನ್ನ ಮಡಿಲಿನಲ್ಲಿ ಒರಗಿ ಕಂಡ ಮೊಗವೆ ಚಂದ್ರೋದಯ
ಇಂತ ವಿರಹದಿಂದ ಒಲವಿಗಿನ್ನು ಮೆರಗು ನೀ ತಂದೆಯ
ಹೇಗೊ ಸಹಿಸುವೆ ಹೃದಯದ ತೊಂದರೆ
ಗೆಳತಿ ನಾ ಇರಬಲ್ಲೆನೆ ಹೃದಯ ದೂರಾದರೆ
||ಗಾಳಿಯೆ ತಲುಪಿಸು ಮಾತನು ಆಕೆಗೆ
ನೋಡದೆ ಇರುವುದು ಸಾಧ್ಯವೆ ಪ್ರೀತಿಗೆ
ವಿಷಯ ವಿವರಿಸು ಕನಸ್ಸಲಿ ಕಂಡರೆ
ಗೆಳತಿ ನಾ ಇರಬಲ್ಲೆನೆ ಕನಸ್ಸೆ ತುಂಡಾದರೆ||
Gaaliye Thalupisu song lyrics from Kannada Movie Galli Bakery starring Santhosh Kirana, Prajwal Poovaiah, Aryan, Lyrics penned by Jayanth Kaikini Sung by Dr Nithin Acharya, Music Composed by Sunaad Gowtham, film is Directed by VRK Radhakrishna and film is released on 2018